ಗೋಣಿಕೊಪ್ಪ ವರದಿ, ಏ. ೧: ಮತ್ತೂರು ಭೂತನಾಥ ಅಯ್ಯಪ್ಪ ದೇವರ ವಾರ್ಷಿಕೋತ್ಸವ ಬುಧವಾರ ಸಂಪನ್ನ ಗೊಂಡಿತು. ದೇವರ ದರ್ಶನ, ವಿಶೇಷ ಪೂಜೆ, ಅನ್ನಸಂತ ರ್ಪಣೆ ಕಾರ್ಯದಲ್ಲಿ ಗ್ರಾಮದ ಭಕ್ತರು ಪಾಲ್ಗೊಂಡು ಪುನೀತರಾದರು.