ಪೊನ್ನಂಪೇಟೆ, ಏ. ೨: ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಶಾಲೆಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಮೈದಾನದಲ್ಲಿ ಆಯೋಜಿಸಲಾಗಿರುವ ೪ ನೇ ವರ್ಷದ ಒಕ್ಕಲಿಗರ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು. ಸಮಾಜ ಸೇವಕ ಹೆಚ್. ಎನ್. ರವೀಂದ್ರ ಹರಪಳ್ಳಿ ಬ್ಯಾಟಿಂಗ್ ಮೂಲಕ ಕ್ರೀಡಾಕೂಟ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು ಸಮುದಾಯವನ್ನು ಒಂದು ಗೂಡಿಸುವ ಶಕ್ತಿ ಕ್ರೀಡೆಗೆ ಇದೆ. ಕೊರೊನಾ ಕರಿನೆರಳಿನಲ್ಲಿಯೂ ಕೂಡ ದಕ್ಷಿಣ ಕೊಡಗು ಒಕ್ಕಲಿಗರ ಯುವ ಪೊನ್ನಂಪೇಟೆ, ಏ. ೨: ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಶಾಲೆಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಮೈದಾನದಲ್ಲಿ ಆಯೋಜಿಸಲಾಗಿರುವ ೪ ನೇ ವರ್ಷದ ಒಕ್ಕಲಿಗರ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು. ಸಮಾಜ ಸೇವಕ ಹೆಚ್. ಎನ್. ರವೀಂದ್ರ ಹರಪಳ್ಳಿ ಬ್ಯಾಟಿಂಗ್ ಮೂಲಕ ಕ್ರೀಡಾಕೂಟ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು ಸಮುದಾಯವನ್ನು ಒಂದು ಗೂಡಿಸುವ ಶಕ್ತಿ ಕ್ರೀಡೆಗೆ ಇದೆ. ಕೊರೊನಾ ಕರಿನೆರಳಿನಲ್ಲಿಯೂ ಕೂಡ ದಕ್ಷಿಣ ಕೊಡಗು ಒಕ್ಕಲಿಗರ ಯುವ ಫಲಿತಾಂಶ : ತಿತಿಮತಿ ಎ ತಂಡದ ವಿರುದ್ಧ ವಿವೈಸಿ ಕೈಕೇರಿ ಜಯಗಳಿಸಿದರೆ, ಡ್ರೀಮ್ ಇಲವೆನ್ ಕೋತೂರು ತಿತಿಮತಿ ಬಿ ವಿರುದ್ಧ ಜಯ ಸಾಧಿಸಿತು. ವಿ ಎನ್ ಸಿ ಸಿ ಬಾಯ್ಸ್ ತಂಡ ಕೋಟೆಕೊಪ್ಪ ಸಿ ತಂಡದ ವಿರುದ್ಧ ಗೆಲುವು ಸಾಧಿಸಿದರೆ, ಮೈತಾಡಿ ವಿರುದ್ಧ ಕೊಟ್ಟಗೇರಿ ಗೆಲುವು ಸಾಧಿಸಿತು. ವಿ ವೈ ಸಿ ಸಿ ಕೈಕೇರಿ ಎ ತಂಡದ ವಿರುದ್ಧ ಹಾತೂರು ಚಾಲೆಂಜರ್ಸ್ ಜಯ ಸಾಧಿಸಿದರೆ, ಕೋಟೆಕೊಪ್ಪ ಬಿ ತಂಡದ ವಿರುದ್ಧ ಒಂಟಿಯAಗಡಿ ತಂಡ ಜಯಗಳಿಸಿತು. ಕೋಟೆಕೊಪ್ಪ ಎ ತಂಡ ಮೈತಾಡಿ ಸ್ಟೋನ್ಸ್ ವಿರುದ್ಧ ಜಯ ಸಾಧಿಸಿತು.