ಮಡಿಕೇರಿ, ಮಾ. ೩೧: ಭಾರತೀಯ ಸೇನೆ ಕಂಡAತಹ ಅಪ್ರತಿಮ ಸೇನಾನಿ, ಭಾರತದ ಹೆಸರನ್ನು ಅಂರ‍್ರಾಷ್ಟಿçÃಯ ಮಟ್ಟದಲ್ಲೂ ಗುರುತಿಸುವಂತೆ ಮಾಡಿದ ಪದ್ಮಭೂಷಣ ಜನರಲ್ ಕೊಡಂದೇರ ಎಸ್. ತಿಮ್ಮಯ್ಯ ಅವರಿಗೆ ಇಂದು ಅಭಿಮಾನದ ನಮನ ಸಲ್ಲಿಸಲಾಯಿತು. ಸೇನಾನಿಯ ೧೧೫ನೇ ಜನ್ಮದಿನೋತ್ಸವದ ದಿನವಾದ ಬುಧವಾರ (ಮಾ.೩೧)ದಂದು ವಿವಿಧೆಡೆಗಳಲ್ಲಿ ಅವರ ಸಂಸ್ಮರಣಾ ಕಾರ್ಯಕ್ರಮ ಜರುಗಿತು.ಜಿಲ್ಲಾ ಕೇಂದ್ರ ಮಡಿಕೇರಿ, ಗೋಣಿಕೊಪ್ಪಲು, ಸೋಮವಾರಪೇಟೆ, ಮೈಸೂರು, ಬೆಂಗಳೂರು ಮತ್ತಿತರ ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ವೀರ ಸೇನಾನಿಗೆ ಗೌರವ ಸಲ್ಲಿಸಲಾಯಿತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಮಡಿಕೇರಿ ಕೊಡವ ಸಮಾಜದ ಮೂಲಕ ಜನರಲ್ ತಿಮ್ಮಯ್ಯ ವೃತ್ತದಲ್ಲಿರುವ ಪ್ರತಿಮೆಗೆ ಪುಷ್ಪಾರ್ಚನೆಯೊಂದಿಗೆ ಗೌರವ ಸಲ್ಲಿಸಲಾಯಿತು. ಬಳಿಕ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ಸರಳ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಮಡಿಕೇರಿಯ ಎನ್.ಸಿ.ಸಿ. ಅಧಿಕಾರಿ ಕರ್ನಲ್ ಚೇತನ್ ದಿಮಾನ್, ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ, ಉಪಾಧ್ಯಕ್ಷ ಚೋವಂಡ ಕಾಳಪ್ಪ ಹಾಗೂ ಪದಾಧಿಕಾರಿಗಳು, ಶಾಲಾ ಕರೆಸ್ಪಾಂಡೆAಟ್ ಕಾಳೇಂಗಡ ಮುತ್ತಪ್ಪ ಮತ್ತಿತರರು ಪಾಲ್ಗೊಂಡಿದ್ದರು. ಈ ಸಂದರ್ಭ ತಿಮ್ಮಯ್ಯ ಅವರ ಕುರಿತು ಭಾಷಣ, ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.ನಗರದಲ್ಲಿ ಇತ್ತೀಚೆಗಷ್ಟೆ ಉದ್ಘಾಟನೆಗೊಂಡಿರುವ ತಿಮ್ಮಯ್ಯ ಅವರು ಜನ್ಮ ತಳೆದ ನಿವಾಸವಾದ ‘ಸನ್ನಿಸೈಡ್’ ಸ್ಮಾರಕಭವನದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಫೀ.ಮಾ. ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೋರಂನ ಸಹಭಾಗಿತ್ವದಲ್ಲಿ ಇದೇ ಪ್ರಥಮ ಬಾರಿಗೆ ಸಂಜೆ ವಿಶೇಷ ಕಾರ್ಯಕ್ರಮದ ಮೂಲಕ ಗೌರವ ಅರ್ಪಿಸಲಾಯಿತು.

ದಕ್ಷಿಣ ಕೊಡಗಿನ ಗೋಣಿಕೊಪ್ಪಲು ವಿನಲ್ಲಿರುವ ತಿಮ್ಮಯ್ಯ ಹಾಗೂ ಫೀ.ಮಾ. ಕಾರ್ಯಪ್ಪ ಪ್ರತಿಮೆ ಇರುವ ಆವರಣದಲ್ಲಿ ಕಾವೇರಿ ಕಾಲೇಜು ಹಾಗೂ ಕಾರ್ಯಪ್ಪ- ತಿಮ್ಮಯ್ಯ ಫೋರಂನ ವತಿಯಿಂದ ಗೌರವಾರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರು ಎ.ಎಸ್.ಸಿ. ಸೆಂಟರ್‌ನಲ್ಲಿ

ಬೆAಗಳೂರಿನ ಎ.ಎಸ್.ಸಿ. ಸೆಂಟರ್‌ನಲ್ಲಿರುವ ತಿಮ್ಮಯ್ಯ ಅವರ ಸಮಾಧಿ ಹಾಗೂ ಪ್ರತಿಮೆ ಇರುವ ಸ್ಥಳದಲ್ಲಿ ಬೆಂಗಳೂರು ಕೊಡವ ಸಮಾಜ ಹಾಗೂ

(ಮೊದಲ ಪುಟದಿಂದ) ಎ.ಎಸ್.ಸಿ. ಸೆಂಟರ್‌ನ ವತಿಯಿಂದ ಸಕಲ ಮಿಲಿಟರಿ ಗೌರವದೊಂದಿಗೆ ಕಾರ್ಯಕ್ರಮ ಆಚರಿಸಲಾಯಿತು. ಕೊಡವ ಸಮಾಜದ ಅಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ, ಉಪಾಧ್ಯಕ್ಷೆ ಮಲ್ಲೇಂಗಡ ಮೀರಾಜಲಜಕುಮಾರ್ ಸೇರಿದಂತೆ ಪದಾಧಿಕಾರಿಗಳು, ನಿವೃತ್ತ ಯೋಧರು ಪಾಲ್ಗೊಂಡಿದ್ದರು. ಎ.ಎಸ್.ಸಿ. ಸೆಂಟರ್‌ನ ಹಿರಿಯ ಮಿಲಿಟರಿ ಅಧಿಕಾರಿಗಳು, ಯೋಧರು (ಮೊದಲ ಪುಟದಿಂದ) ಎ.ಎಸ್.ಸಿ. ಸೆಂಟರ್‌ನ ವತಿಯಿಂದ ಸಕಲ ಮಿಲಿಟರಿ ಗೌರವದೊಂದಿಗೆ ಕಾರ್ಯಕ್ರಮ ಆಚರಿಸಲಾಯಿತು. ಕೊಡವ ಸಮಾಜದ ಅಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ, ಉಪಾಧ್ಯಕ್ಷೆ ಮಲ್ಲೇಂಗಡ ಮೀರಾಜಲಜಕುಮಾರ್ ಸೇರಿದಂತೆ ಪದಾಧಿಕಾರಿಗಳು, ನಿವೃತ್ತ ಯೋಧರು ಪಾಲ್ಗೊಂಡಿದ್ದರು. ಎ.ಎಸ್.ಸಿ. ಸೆಂಟರ್‌ನ ಹಿರಿಯ ಮಿಲಿಟರಿ ಅಧಿಕಾರಿಗಳು, ಯೋಧರು (ಮೊದಲ ಪುಟದಿಂದ) ಎ.ಎಸ್.ಸಿ. ಸೆಂಟರ್‌ನ ವತಿಯಿಂದ ಸಕಲ ಮಿಲಿಟರಿ ಗೌರವದೊಂದಿಗೆ ಕಾರ್ಯಕ್ರಮ ಆಚರಿಸಲಾಯಿತು. ಕೊಡವ ಸಮಾಜದ ಅಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ, ಉಪಾಧ್ಯಕ್ಷೆ ಮಲ್ಲೇಂಗಡ ಮೀರಾಜಲಜಕುಮಾರ್ ಸೇರಿದಂತೆ ಪದಾಧಿಕಾರಿಗಳು, ನಿವೃತ್ತ ಯೋಧರು ಪಾಲ್ಗೊಂಡಿದ್ದರು. ಎ.ಎಸ್.ಸಿ. ಸೆಂಟರ್‌ನ ಹಿರಿಯ ಮಿಲಿಟರಿ ಅಧಿಕಾರಿಗಳು, ಯೋಧರು ಸಂದರ್ಭ ಕಾರ್ಯದರ್ಶಿ ಆರ್.ಜಿ.ಬಸಪ್ಪ, ಖಜಾಂಚಿ ಸುಕುಮಾರ್, ನಿವೃತ್ತ ಕ್ಯಾಪ್ಟನ್ ಸುಬ್ರಮಣಿ, ಮಾಜಿ ಸೈನಿಕ ಎಚ್.ಆರ್.ನವೀನ್, ಕೂರ್ಗ್ ಕಾವೇರಿ ಕಾಫಿ ವರ್ಕ್ಸ್ನ ಅರುಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಂದರ್ಭ ಕಾರ್ಯದರ್ಶಿ ಆರ್.ಜಿ.ಬಸಪ್ಪ, ಖಜಾಂಚಿ ಸುಕುಮಾರ್, ನಿವೃತ್ತ ಕ್ಯಾಪ್ಟನ್ ಸುಬ್ರಮಣಿ, ಮಾಜಿ ಸೈನಿಕ ಎಚ್.ಆರ್.ನವೀನ್, ಕೂರ್ಗ್ ಕಾವೇರಿ ಕಾಫಿ ವರ್ಕ್ಸ್ನ ಅರುಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಂದರ್ಭ ಕಾರ್ಯದರ್ಶಿ ಆರ್.ಜಿ.ಬಸಪ್ಪ, ಖಜಾಂಚಿ ಸುಕುಮಾರ್, ನಿವೃತ್ತ ಕ್ಯಾಪ್ಟನ್ ಸುಬ್ರಮಣಿ, ಮಾಜಿ ಸೈನಿಕ ಎಚ್.ಆರ್.ನವೀನ್, ಕೂರ್ಗ್ ಕಾವೇರಿ ಕಾಫಿ ವರ್ಕ್ಸ್ನ ಅರುಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪುಷ್ಪಾರ್ಚನೆ ಮಾಡಿ ಗೌರವ ಸೂಚಿಸಲಾಯಿತು. ಸುಮರು ೭೦ ಎನ್‌ಸಿಸಿ ಕೆಡೆಟ್‌ಗಳು ಪಾಲ್ಗೊಂಡರು.

ಈ ಸಂದರ್ಭ ಫೋರಂ ಉಪಾಧ್ಯಕ್ಷ ಮಾಚಿಮಾಡ ರವೀಂದ್ರ, ಪ್ರಾಂಶುಪಾಲರಾದ ಕುಸುಮಾಧರ್, ಸಣ್ಣುವಂಡ ಎಸ್. ಮಾದಯ್ಯ, ಎನ್‌ಸಿಸಿ ಅಧಿಕಾರಿ ಲೆಪ್ಟಿನೆಂಟ್ ಅಕ್ರಂ, ಹಿರಿಯ ವೈದ್ಯ ಡಾ. ಕಾಳಿಮಾಡ ಶಿವಪ್ಪ ಭಾಗವಹಿಸಿದ್ದರು.