ಮಡಿಕೇರಿ, ಮಾ. ೩೧: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಗರಹೊಳೆ ಅರಣ್ಯ ಕಚೇರಿ ಮುಂದೆ ಆದಿವಾಸಿ ಸಂಘಟನೆಗಳ ಅಹೋರಾತ್ರಿ ಪ್ರತಿಭಟನೆಯನ್ನು ಕೋವಿಡ್ ನಿಯಮ ಹಾಗೂ ಅಧಿಕಾರಿಗಳ ಭರವಸೆ ಹಿನ್ನೆಲೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಬುಡಕಟ್ಟು ಕೃಷಿಕರ ಸಂಘಟನೆ ಮುಖಂಡ ಜೆ.ಕೆ. ತಿಮ್ಮ ತಿಳಿಸಿದ್ದಾರೆ.

ಕಳೆದ ೧೫ ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದು. ಶಾಶ್ವತವಾದ ಬೇಡಿಕೆಗಳು ಈಡೇರಲಿಲ್ಲ. ಕೋವಿಡ್ ನಿಯಮ ಪಾಲಿಸುವ ಮೂಲಕ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಯೋಗಾನಂದ ಅವರು ಕೆಲವು ಬೇಡಿಕೆಗಳನ್ನು ಮಡಿಕೇರಿ, ಮಾ. ೩೧: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಗರಹೊಳೆ ಅರಣ್ಯ ಕಚೇರಿ ಮುಂದೆ ಆದಿವಾಸಿ ಸಂಘಟನೆಗಳ ಅಹೋರಾತ್ರಿ ಪ್ರತಿಭಟನೆಯನ್ನು ಕೋವಿಡ್ ನಿಯಮ ಹಾಗೂ ಅಧಿಕಾರಿಗಳ ಭರವಸೆ ಹಿನ್ನೆಲೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಬುಡಕಟ್ಟು ಕೃಷಿಕರ ಸಂಘಟನೆ ಮುಖಂಡ ಜೆ.ಕೆ. ತಿಮ್ಮ ತಿಳಿಸಿದ್ದಾರೆ.

ಕಳೆದ ೧೫ ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದು. ಶಾಶ್ವತವಾದ ಬೇಡಿಕೆಗಳು ಈಡೇರಲಿಲ್ಲ. ಕೋವಿಡ್ ನಿಯಮ ಪಾಲಿಸುವ ಮೂಲಕ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಯೋಗಾನಂದ ಅವರು ಕೆಲವು ಬೇಡಿಕೆಗಳನ್ನು ಶಿವಕುಮಾರ್, ಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಅರಣ್ಯ ಇಲಾಖೆ ಎಸಿಎಫ್ ಗೋಪಾಲ, ವಲಯಾರಣ್ಯಾಧಿಕಾರಿ ಅಮಿತ್ ಗೌಡ, ಆದಿವಾಸಿ ಸಂಘಟನೆಗಳ ಮುಖಂಡರುಗಳಾದ ಶಿವು, ಮನು, ಶಾಂತಿ, ಗೌರಿ ಸೇರಿದಂತೆ ಎಲ್ಲಾ ಹಾಡಿಗಳ ಅರಣ್ಯ ಹಕ್ಕು ಸಮಿತಿಯ ಪದಾಧಿಕಾರಿಗಳು ಹಾಗೂ ಆದಿವಾಸಿಗಳು ಹಾಜರಿದ್ದರು.