ಭಾಗಮಂಡಲ, ಮಾ. ೩೦: ಕಳೆದ ಮೂರು ವರ್ಷಗಳ ಹಿಂದೆ ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ ಹತ್ತು ಎಕರೆ ಸ್ಥಳದಲ್ಲಿ ವಾಜಪೇಯಿ ವಸತಿಶಾಲೆಯ ಕಟ್ಟಡ ಕಾಮಗಾರಿ ಆರಂಭಗೊAಡಿದ್ದು, ಇದೀಗ ಉದ್ಘಾಟನೆಗೆ ಸಿದ್ಧಗೊಂಡಿದೆ.

ಭಾಗಮಂಡಲದಿAದ ಮೂರು ಕಿ.ಮೀ. ದೂರದಲ್ಲಿ ಕೋರಂಗಾಲದ ಸರ್ಕಾರಿ ಶಾಲೆಯ ಪಕ್ಕದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು ಆಧುನಿಕ ರೀತಿಯಲ್ಲಿ ಸಜ್ಜುಗೊಂಡಿದೆ. ಕ್ರೀಡೆಗೆ ಒತ್ತು ನೀಡುವ ನಿಟ್ಟಿನಲ್ಲಿ ಸುಸಜ್ಜಿತ ಕ್ರೀಡಾ ಮೈದಾನವು ನಿರ್ಮಾಣವಾ ಗಿದ್ದು ಸುಮಾರು ರೂ. ೨೨ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಗೊಂಡಿದೆ. ಭಾಗಮಂಡಲ, ಮಾ. ೩೦: ಕಳೆದ ಮೂರು ವರ್ಷಗಳ ಹಿಂದೆ ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ ಹತ್ತು ಎಕರೆ ಸ್ಥಳದಲ್ಲಿ ವಾಜಪೇಯಿ ವಸತಿಶಾಲೆಯ ಕಟ್ಟಡ ಕಾಮಗಾರಿ ಆರಂಭಗೊAಡಿದ್ದು, ಇದೀಗ ಉದ್ಘಾಟನೆಗೆ ಸಿದ್ಧಗೊಂಡಿದೆ.

ಭಾಗಮಂಡಲದಿAದ ಮೂರು ಕಿ.ಮೀ. ದೂರದಲ್ಲಿ ಕೋರಂಗಾಲದ ಸರ್ಕಾರಿ ಶಾಲೆಯ ಪಕ್ಕದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು ಆಧುನಿಕ ರೀತಿಯಲ್ಲಿ ಸಜ್ಜುಗೊಂಡಿದೆ. ಕ್ರೀಡೆಗೆ ಒತ್ತು ನೀಡುವ ನಿಟ್ಟಿನಲ್ಲಿ ಸುಸಜ್ಜಿತ ಕ್ರೀಡಾ ಮೈದಾನವು ನಿರ್ಮಾಣವಾ ಗಿದ್ದು ಸುಮಾರು ರೂ. ೨೨ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಗೊಂಡಿದೆ. (ಮೊದಲ ಪುಟದಿಂದ) ಬದಿಗಳಲ್ಲಿ ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾಗಿ ಎರಡು ಅಂತಸ್ತಿನ ತಲಾ ಆರು ಕೊಠಡಿಗಳಂತೆ ೧೨ ಕೋಣೆಗಳು ಇದ್ದು ಪ್ರತ್ಯೇಕ ವ್ಯವಸ್ಥೆ ಹೊಂದಿದೆ. ಬಲ ಭಾಗದಲ್ಲಿ ನಿಲಯಪಾಲಕರ ಕೊಠಡಿ, ಚಿಕಿತ್ಸಾ ಕೊಠಡಿ, ಬಟ್ಟೆ ತೊಳೆಯಲು ವ್ಯವಸ್ಥೆ ಇದ್ದು ಬಟ್ಟೆ ಒಣಹಾಕಲು ಕೂಡ ಮೇಲ್ಭಾಗದಲ್ಲಿ ಶೀಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಿಸಿನೀರಿನ ವ್ಯವಸ್ಥೆಗಾಗಿ ಗ್ಯಾಸ್‌ಗೀಸರ್, ಸೋಲಾರ್ ವ್ಯವಸ್ಥೆ ಇದೆ. ಅಲ್ಲದೆ ಶಿಕ್ಷಕರಿಗೆ ಎರಡು ಬೆಡ್‌ರೂಂಗಳಿರುವ ಕೊಠಡಿ ವ್ಯವಸ್ಥೆಯುಳ್ಳ ಎರಡು ಪ್ರತ್ಯೇಕ ವಸತಿ ಕಟ್ಟಡಗಳನ್ನು (ಮೊದಲ ಪುಟದಿಂದ) ಬದಿಗಳಲ್ಲಿ ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾಗಿ ಎರಡು ಅಂತಸ್ತಿನ ತಲಾ ಆರು ಕೊಠಡಿಗಳಂತೆ ೧೨ ಕೋಣೆಗಳು ಇದ್ದು ಪ್ರತ್ಯೇಕ ವ್ಯವಸ್ಥೆ ಹೊಂದಿದೆ. ಬಲ ಭಾಗದಲ್ಲಿ ನಿಲಯಪಾಲಕರ ಕೊಠಡಿ, ಚಿಕಿತ್ಸಾ ಕೊಠಡಿ, ಬಟ್ಟೆ ತೊಳೆಯಲು ವ್ಯವಸ್ಥೆ ಇದ್ದು ಬಟ್ಟೆ ಒಣಹಾಕಲು ಕೂಡ ಮೇಲ್ಭಾಗದಲ್ಲಿ ಶೀಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಿಸಿನೀರಿನ ವ್ಯವಸ್ಥೆಗಾಗಿ ಗ್ಯಾಸ್‌ಗೀಸರ್, ಸೋಲಾರ್ ವ್ಯವಸ್ಥೆ ಇದೆ. ಅಲ್ಲದೆ ಶಿಕ್ಷಕರಿಗೆ ಎರಡು ಬೆಡ್‌ರೂಂಗಳಿರುವ ಕೊಠಡಿ ವ್ಯವಸ್ಥೆಯುಳ್ಳ ಎರಡು ಪ್ರತ್ಯೇಕ ವಸತಿ ಕಟ್ಟಡಗಳನ್ನು ಭಾಗಮಂಡಲದ ಕೆವಿಜಿ ವಿದ್ಯಾಸಂಸ್ಥೆಯ ಕಟ್ಟಡದಲ್ಲಿ ನಡೆಯುತ್ತಿದ್ದು ಈಗಲೂ ಅಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಕಟ್ಟಡ ಉದ್ಘಾಟನೆಗೊಳ್ಳಲಿದೆ. ಇಲ್ಲಿ ಕಳೆದ ೮ ವರ್ಷಗಳಿಂದ ಹತ್ತನೇ ತರಗತಿವರೆಗೆ ನಡೆಯುತ್ತಿದ್ದು ಈ ಶೈಕ್ಷಣಿಕ ಸಾಲಿನಲ್ಲಿ ಪಿಯುಸಿ ಕೂಡ ಆರಂಭಗೊAಡಿದೆ. ಶಾಲೆಯಲ್ಲಿ ಏಳನೇ ತರಗತಿಯಲ್ಲಿ ೮೦, ೮ನೇ ತರಗತಿಯಲ್ಲಿ ೮೦ ಹಾಗೂ ೯ ಮತ್ತು ೧೦ನೇ ತರಗತಿಯಲ್ಲಿ ತಲಾ ೫೦ ವಿದ್ಯಾರ್ಥಿಗಳಿದ್ದಾರೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿವರೆಗೆ ಮಾತ್ರ ಅವಕಾಶವಿದ್ದು ಪಿಯು ವಿಭಾಗಕ್ಕೆ ಜಿಲ್ಲೆ ಹಾಗೂ ಹೊರಜಿಲ್ಲೆಯ ಭಾಗಮಂಡಲದ ಕೆವಿಜಿ ವಿದ್ಯಾಸಂಸ್ಥೆಯ ಕಟ್ಟಡದಲ್ಲಿ ನಡೆಯುತ್ತಿದ್ದು ಈಗಲೂ ಅಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಕಟ್ಟಡ ಉದ್ಘಾಟನೆಗೊಳ್ಳಲಿದೆ. ಇಲ್ಲಿ ಕಳೆದ ೮ ವರ್ಷಗಳಿಂದ ಹತ್ತನೇ ತರಗತಿವರೆಗೆ ನಡೆಯುತ್ತಿದ್ದು ಈ ಶೈಕ್ಷಣಿಕ ಸಾಲಿನಲ್ಲಿ ಪಿಯುಸಿ ಕೂಡ ಆರಂಭಗೊAಡಿದೆ. ಶಾಲೆಯಲ್ಲಿ ಏಳನೇ ತರಗತಿಯಲ್ಲಿ ೮೦, ೮ನೇ ತರಗತಿಯಲ್ಲಿ ೮೦ ಹಾಗೂ ೯ ಮತ್ತು ೧೦ನೇ ತರಗತಿಯಲ್ಲಿ ತಲಾ ೫೦ ವಿದ್ಯಾರ್ಥಿಗಳಿದ್ದಾರೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿವರೆಗೆ ಮಾತ್ರ ಅವಕಾಶವಿದ್ದು ಪಿಯು ವಿಭಾಗಕ್ಕೆ ಜಿಲ್ಲೆ ಹಾಗೂ ಹೊರಜಿಲ್ಲೆಯ ರಾಗಿದ್ದ ಸಂದರ್ಭ ಕರ್ನಾಟಕಕ್ಕೆ ಎರಡು ವಾಜಪೇಯಿ ವಸತಿಶಾಲೆಗಳಿಗೆ ಅವಕಾಶ ಬಂದಿದ್ದು ಜಿಲ್ಲೆಗೂ ಒಂದು ಶಾಲೆಯ ಅವಕಾಶ ಲಭಿಸಿತು. ಕೊಡಗು ಜಿಲ್ಲೆಗೆ ಶಾಲೆ ಮಂಜೂರಾದ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ರಾಜಾರಾವ್ ಭಾಗಮಂಡಲಕ್ಕೆ ವಸತಿ ಶಾಲೆ ಒದಗಿಸುವಂತೆ ಒತ್ತಾಯಿಸಿದ್ದರು. ಜಾಗದ ಕೊರತೆಯ ಕಾರಣ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಕಾಳನ ರವಿ ಮಾತುಕತೆ ನಡೆಸಿ ಪೈಸಾರಿ ಜಾಗವನ್ನು ಗುರುತಿಸಿ ಇಲಾಖೆಗೆ ಹಸ್ತಾಂತರಿಸಿದರು. ತಕ್ಷಣ ಜಾಗ ಮಂಜೂರಾಗಿ ಜಿಲ್ಲೆಗೊಂದು ವಸತಿ ಶಾಲೆ ಲಭಿಸಿ ಮೊದಲಿಗೆ ರೂ. ೧೬.೫ ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಗೊAಡಿತು. ಇತ್ತೀಚೆಗೆ ಶಾಸಕ ಕೆ.ಜಿ. ಬೋಪಯ್ಯ

ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಭದ್ರತೆಯ ದೃಷ್ಟಿಯಿಂದ ತಡೆಗೋಡೆ ಮತ್ತಿತರ ಕಾಮಗಾರಿಗಳಿಗೆ ಹೆಚ್ಚುವರಿ ರೂ. ೨.೭೫ ಕೋಟಿ ಬಿಡುಗಡೆ ಗೊಳಿಸಿದ್ದರು. ಇದೀಗ ಒಟ್ಟು ರೂ. ೨೨ ಕೋಟಿ ವೆಚ್ಚದಲ್ಲಿ ವ್ಯವಸ್ಥಿತವಾಗಿ ಕಟ್ಟಡ

ನಿರ್ಮಾಣ

ಗೊಂಡು ಮಕ್ಕಳ ಕಲಿಕೆಗೆ

ತಲೆಯೆತ್ತಿ

ನಿಂತಿದೆ.

-ಸುನಿಲ್ ಕುಯ್ಯಮುಡಿ