ಮಡಿಕೇರಿ, ಮಾ. ೨೫: ಮಡಿಕೇರಿಯ ಮಿಲಿಟರಿ ಕ್ಯಾಂಟೀನ್ನಲ್ಲಿ ಮದ್ಯ ಇಲ್ಲದ ಕಾರಣ ತಾ. ೨೬ ರಿಂದ ೨೮ ರವರೆಗೆ ಮದ್ಯ ವಿತರಿಸಲಾಗುವುದಿಲ್ಲ. ಆದುದರಿಂದ ತಾ. ೨೯ ಹಾಗೂ ೩೦ ರಂದು ಮದ್ಯ ವಿತರಿಸುವುದು ಹಾಗೂ ತಾ. ೩೧ ರಂದು ಲೆಕ್ಕ ತಪಾಸಣೆ ಇರುವುದರಿಂದ ಕ್ಯಾಂಟೀನ್ಗೆ ರಜೆ ಇರುತ್ತದೆ ಎಂದು ಕ್ಯಾಂಟೀನಿನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.