*ಗೋಣಿಕೊಪ್ಪಲು, ಮಾ. ೨೩: ಜಲಮೂಲ ಕಾಪಾಡಿದರಷ್ಟೇ ಜೀವ ಮೂಲಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಸಾಜು ಜಾರ್ಜ್ ಸಲಹೆ ನೀಡಿದ್ದಾರೆ. ಕೃಷಿ ವಿಜ್ಞಾನ ಕೇಂದ್ರದ ಆಯೋಜಿಸಿದ ವಿಶ್ವ ಜಲ ದಿನಾಚರಣೆ ಹಾಗೂ ರಾಜ್ಯ ವಲಯ ಗುಣ ನಿಯಂತ್ರಣ ಕಾರ್ಯಕ್ರಮದ ತಾಲೂಕಿನ ಕೃಷಿ ಪರಿಕರ ಮಾರಾಟಗಾರರಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಸೇರಿದಂತೆ ಮಾನವನ ನಿತ್ಯ *ಗೋಣಿಕೊಪ್ಪಲು, ಮಾ. ೨೩: ಜಲಮೂಲ ಕಾಪಾಡಿದರಷ್ಟೇ ಜೀವ ಮೂಲಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಸಾಜು ಜಾರ್ಜ್ ಸಲಹೆ ನೀಡಿದ್ದಾರೆ. ಕೃಷಿ ವಿಜ್ಞಾನ ಕೇಂದ್ರದ ಆಯೋಜಿಸಿದ ವಿಶ್ವ ಜಲ ದಿನಾಚರಣೆ ಹಾಗೂ ರಾಜ್ಯ ವಲಯ ಗುಣ ನಿಯಂತ್ರಣ ಕಾರ್ಯಕ್ರಮದ ತಾಲೂಕಿನ ಕೃಷಿ ಪರಿಕರ ಮಾರಾಟಗಾರರಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿ ಸೇರಿದಂತೆ ಮಾನವನ ನಿತ್ಯ