ಮಡಿಕೇರಿ, ಮಾ. ೨೧: ಪದವಿ ಪಡೆದ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸುವ ಸಲುವಾಗಿ ಖಾಸಗಿ ಸಂಸ್ಥೆಯೊAದು ಪೊನ್ನಂಪೇಟೆ ಕೂರ್ಗ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ತಾ. ೨೬ರಂದು ಸಂದರ್ಶನ ನಡೆಸಲಿದೆ. ‘ಡಿಜಿಟಲ್ ಇಂರ‍್ಯಾಕ್ಟಿವ್ ಅಡ್ವೆöÊಜರ್ / ಎಕ್ಸಿಕ್ಯೂಟಿವ್’ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ಖಾತರಿ ಪತ್ರ ನೀಡಲಾಗುವುದೆಂದು ಸಿಐಟಿ ಸಂಸ್ಥೆ ತಿಳಿಸಿದೆ. ಆಸಕ್ತರು ೯೫೩೫೧೨೬೦೦೦ ಅನ್ನು ತಾ. ೨೩ರ ಒಳಗೆ ಸಂಪರ್ಕಿಸುವAತೆ ಸೂಚಿಸಿದೆ.