ಮಡಿಕೇರಿ, ಮಾ. ೨೦: ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜು ವಿಭಾಗದ ಜಿಲ್ಲಾಮಟ್ಟದ ಕ್ರೀಡಾ ಕೂಟದಲ್ಲಿ ಅರುವತ್ತೋಕ್ಲುವಿನ ಸರ್ವದೈವತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಮಡಿಕೇರಿ, ಮಾ. ೨೦: ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜು ವಿಭಾಗದ ಜಿಲ್ಲಾಮಟ್ಟದ ಕ್ರೀಡಾ ಕೂಟದಲ್ಲಿ ಅರುವತ್ತೋಕ್ಲುವಿನ ಸರ್ವದೈವತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಮಡಿಕೇರಿ, ಮಾ. ೨೦: ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜು ವಿಭಾಗದ ಜಿಲ್ಲಾಮಟ್ಟದ ಕ್ರೀಡಾ ಕೂಟದಲ್ಲಿ ಅರುವತ್ತೋಕ್ಲುವಿನ ಸರ್ವದೈವತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಜೀವನ್ ಹೆಚ್.ಎಸ್. (ಚೆಸ್), ನೀಲಮ್ಮ ಎಂ.ಆರ್. (ಚೆಸ್), ರೋಶ್ನಿ ಎಂ.ಐ. (ಚೆಸ್), ಅನುಪ್ರಿಯ ಟಿ.ಜಿ (ಚೆಸ್) ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ದೈಹಿಕ ಶಿಕ್ಷಕ ಪ್ರಮೋದ್ ವಿ.ಎನ್. ತಿಳಿಸಿದ್ದಾರೆ.