ಮಡಿಕೇರಿ, ಮಾ. ೧೯: ದಕ್ಷಿಣ ಕೊಡಗಿನಲ್ಲಿ ನಿರಂತರವಾಗಿ ಜಾನುವಾರುಗಳನ್ನು ಕಬಳಿಸುವುದ ರೊಂದಿಗೆ ಮೂವರು ಮನುಷ್ಯರನ್ನೂ ಹತ್ಯೆ ಮಾಡಿ ಆತಂಕ ಸೃಷ್ಟಿಸುತ್ತಿದ್ದ ಹುಲಿರಾಯನ ಹೆಜ್ಜೆ ಇದೀಗ ದಕ್ಷಿಣ ಕೊಡಗಿನಿಂದ ಉತ್ತರ ಕೊಡಗಿನತ್ತಲೂ ವ್ಯಾಪಿಸಿದೆ. ಈ ಮೂಲಕ ಕೇವಲ ಮಡಿಕೇರಿ, ಮಾ. ೧೯: ದಕ್ಷಿಣ ಕೊಡಗಿನಲ್ಲಿ ನಿರಂತರವಾಗಿ ಜಾನುವಾರುಗಳನ್ನು ಕಬಳಿಸುವುದ ರೊಂದಿಗೆ ಮೂವರು ಮನುಷ್ಯರನ್ನೂ ಹತ್ಯೆ ಮಾಡಿ ಆತಂಕ ಸೃಷ್ಟಿಸುತ್ತಿದ್ದ ಹುಲಿರಾಯನ ಹೆಜ್ಜೆ ಇದೀಗ ದಕ್ಷಿಣ ಕೊಡಗಿನಿಂದ ಉತ್ತರ ಕೊಡಗಿನತ್ತಲೂ ವ್ಯಾಪಿಸಿದೆ. ಈ ಮೂಲಕ ಕೇವಲ ನಡೆದಿದ್ದು, ಎರಡು ಜಾನುವಾರುಗಳು ಬಲಿಯಾಗಿವೆ.

ನಾಲಡಿಯ ತೋಡುಕೆರೆ ನಿವಾಸಿ ಕಂಬೆಯAಡ ಅನು ಸುಬ್ಬಯ್ಯ ಅವರ ಎಮ್ಮೆಯನ್ನು ಹುಲಿ ತಿಂದು ಹಾಕಿದೆ. ನಿನ್ನೆ ಬೆಳಿಗ್ಗೆ ಮೇಯಲು ಬಿಟ್ಟಿದ್ದ ಎಮ್ಮೆ ಕೊಟ್ಟಿಗೆಗೆ ಬಾರದನಡೆದಿದ್ದು, ಎರಡು ಜಾನುವಾರುಗಳು ಬಲಿಯಾಗಿವೆ.ನಾಲಡಿಯ ತೋಡುಕೆರೆ ನಿವಾಸಿ ಕಂಬೆಯAಡ ಅನು ಸುಬ್ಬಯ್ಯ ಅವರ ಎಮ್ಮೆಯನ್ನು ಹುಲಿ ತಿಂದು ಹಾಕಿದೆ. ನಿನ್ನೆ ಬೆಳಿಗ್ಗೆ ಮೇಯಲು ಬಿಟ್ಟಿದ್ದ ಎಮ್ಮೆ ಕೊಟ್ಟಿಗೆಗೆ ಬಾರದಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮಹಜರು ನಡೆಸಿದ್ದಾರೆ.

ಒಂದೆರಡು ದಿನದಿಂದೆ ಹಮ್ಮಿಯಾಲ ಗ್ರಾಮದಲ್ಲಿ ಹಾಗೂ ಕೊಳಕೇರಿ ಗ್ರಾಮದಲ್ಲೂ ಹುಲಿ ದಾಳಿಗೆ ಜಾನುವಾರುಗಳು ಬಲಿಯಾಗಿದ್ದು, ಎಲ್ಲೆಡೆ ಆತಂಕದ ಸನ್ನಿವೇಶ ಎದುರಾಗುತ್ತಿದೆ. ನಾಪೋಕ್ಲು ಗ್ರಾ.ಪಂ. ವ್ಯಾಪ್ತಿಯ ಬೇತು ಗ್ರಾಮದ ಮಕ್ಕಿಕಡು ಎಂಬಲ್ಲೂ ನಿನ್ನೆ ಹುಲಿ ಹೆಜ್ಜೆ ಗೋಚರಿಸಿದೆ. ಬಲಮುರಿಯ ತೋಟವೊಂದರಲ್ಲೂ ಹೆಜ್ಜೆ ಗುರುತು ಕಂಡು ಬಂದಿರುವ ಕುರಿತು ಮಾಹಿತಿ ಲಭ್ಯವಾಗಿದೆ.