ಸೋಮವಾರಪೇಟೆ, ಮಾ. ೨೦: ಇಲ್ಲಿನ ಜೇಸೀಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ಜೇಸೀರೇಟ್ ವತಿಯಿಂದ ಸೆಲ್ಯೂಟ್‌ದ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕ ರಾದ ನಾಗಮ್ಮ ಅವರನ್ನು ಸನ್ಮಾನಿಸಲಾಯಿತು.
ಪ.ಪಂ. ಸಭಾಂಗಣದಲ್ಲಿ ಸೋಮವಾರಪೇಟೆ, ಮಾ. ೨೦: ಇಲ್ಲಿನ ಜೇಸೀಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ಜೇಸೀರೇಟ್ ವತಿಯಿಂದ ಸೆಲ್ಯೂಟ್‌ದ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕ ರಾದ ನಾಗಮ್ಮ ಅವರನ್ನು ಸನ್ಮಾನಿಸಲಾಯಿತು.
ಪ.ಪಂ. ಸಭಾಂಗಣದಲ್ಲಿ ತುಂಬುತ್ತಿರುವ ಜೇಸೀ ಸಂಸ್ಥೆಯ ಕಾರ್ಯ ಸಮಾಜಕ್ಕೆ ಮಾದರಿ ಎಂದರು. ಕಾರ್ಯಕ್ರಮದಲ್ಲಿ ಪ.ಪಂ. ಆರೋಗ್ಯ ನಿರೀಕ್ಷಕ ಉದಯಕುಮಾರ್, ಜೇಸೀ ಅಧ್ಯಕ್ಷೆ ಮಾಯಾ ಗಿರೀಶ್, ಜೇಸೀರೇಟ್ ಕಾರ್ಯದರ್ಶಿ ಉಷಾ ಪ್ರಕಾಶ್, ಪ.ಪಂ. ಸದಸ್ಯರುಗಳು, ಜೇಸೀ ಪದಾಧಿಕಾರಿಗಳು ಉಪಸ್ಥಿತರಿದ್ದರು.