ಕುಶಾಲನಗರ, ಮಾ. ೨೦: ಕಾವೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ, ಕುಶಾಲನಗರದ ಟೀಮ್ ಸೆನ್ಸ್ ತಂಡ ಗೆಲುವು ಸಾಧಿಸಿದೆ. ಟೀಮ್ ಎಬಿಡಿ ಎರಡನೇ ಸ್ಥಾನ ಗಳಿಸಿದೆ. ನಿಗದಿತ ೬ ಓವರ್ ಗಳಿಗೆ ಟೀಮ್ ಸೆನ್ಸ್ ೭೬ ರನ್ ಕಲೆಹಾಕಿತು. ಟೀಮ್ ಎಬಿಡಿ ತಂಡ ೪೦ ರನ್ ಮೂಲಕ ಎರಡನೇ ಸ್ಥಾನಕ್ಕೆ ಕುಶಾಲನಗರ, ಮಾ. ೨೦: ಕಾವೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ, ಕುಶಾಲನಗರದ ಟೀಮ್ ಸೆನ್ಸ್ ತಂಡ ಗೆಲುವು ಸಾಧಿಸಿದೆ. ಟೀಮ್ ಎಬಿಡಿ ಎರಡನೇ ಸ್ಥಾನ ಗಳಿಸಿದೆ. ನಿಗದಿತ ೬ ಓವರ್ ಗಳಿಗೆ ಟೀಮ್ ಸೆನ್ಸ್ ೭೬ ರನ್ ಕಲೆಹಾಕಿತು. ಟೀಮ್ ಎಬಿಡಿ ತಂಡ ೪೦ ರನ್ ಮೂಲಕ ಎರಡನೇ ಸ್ಥಾನಕ್ಕೆ ಪತ್ರಕರ್ತ ವಿನೋದ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಾನಂದ್, ರಕ್ಷಿತ್, ಮಣಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ವಿಜಯ್, ಕಾವೇರಿ ಯುವಕ ಸಂಘದ ಅಧ್ಯಕ್ಷ ಅನೀಶ್, ಕಾರ್ಯದರ್ಶಿ ಪೆಮ್ಮಯ್ಯ, ಉಪಾಧ್ಯಕ್ಷ ಸಂತೋಷ್ ಗೌಡ, ಸದಸ್ಯರಾದ ಶಿವಸ್ವಾಮಿ, ರವಿ, ದಯಾನಂದ ಮತ್ತಿತರರು ಇದ್ದರು.