ಮಡಿಕೇರಿ, ಮಾ. ೧೯: ನಗರದ ನಿಸರ್ಗ ಬಡಾವಣೆಯಲ್ಲಿ (ಡೈರಿಫಾರಂ ಸಮೀಪ) ಹಳೆಯ ಬಾವಿಯೊಂದು ಮೃತ್ಯುವಿಗೆ ಆಹ್ವಾನ ನೀಡುತ್ತಿದ್ದು ತಕ್ಷಣವೇ ಸರಿಪಡಿಸಲು ನಗರ ಸಭಾ ಆಯುಕ್ತರಿಗೆ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.
ಸ್ಥಳೀಯ ನಿವಾಸಿಗಳು ಸಮಸ್ಯೆಯನ್ನು ಮಡಿಕೇರಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮಂಡೀರ ಸದಾ ಮುದ್ದಪ್ಪ ಅವರ ಗಮನಕ್ಕೆ ತಂದಿದ್ದಾರೆ ಈ ಬಗ್ಗೆ ಸಲ್ಲಿಸಿದ ಮನವಿಯ ಮೇರೆಗೆ ಇಂದು ಕಾಂಗ್ರೆಸ್ ಮುಖಂಡರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಈ ಸಂದರ್ಭ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆAi
ÀÄ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ ಮಾತನಾಡಿ, ಮಡಿಕೇರಿ ಮುಂದುವರಿದ ನಗರವಾಗಿದ್ದು, ನಗರಸಭೆ ಈ ಮೃತ್ಯುಕೂಪ ವಾಗಿರುವ ಬಾವಿಯ ಬಗ್ಗೆ ಗಮನ ಮಡಿಕೇರಿ, ಮಾ. ೧೯: ನಗರದ ನಿಸರ್ಗ ಬಡಾವಣೆಯಲ್ಲಿ (ಡೈರಿಫಾರಂ ಸಮೀಪ) ಹಳೆಯ ಬಾವಿಯೊಂದು ಮೃತ್ಯುವಿಗೆ ಆಹ್ವಾನ ನೀಡುತ್ತಿದ್ದು ತಕ್ಷಣವೇ ಸರಿಪಡಿಸಲು ನಗರ ಸಭಾ ಆಯುಕ್ತರಿಗೆ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.
ಸ್ಥಳೀಯ ನಿವಾಸಿಗಳು ಸಮಸ್ಯೆಯನ್ನು ಮಡಿಕೇರಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮಂಡೀರ ಸದಾ ಮುದ್ದಪ್ಪ ಅವರ ಗಮನಕ್ಕೆ ತಂದಿದ್ದಾರೆ ಈ ಬಗ್ಗೆ ಸಲ್ಲಿಸಿದ ಮನವಿಯ ಮೇರೆಗೆ ಇಂದು ಕಾಂಗ್ರೆಸ್ ಮುಖಂಡರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಈ ಸಂದರ್ಭ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ ಮಾತನಾಡಿ, ಮಡಿಕೇರಿ ಮುಂದುವರಿದ ನಗರವಾಗಿದ್ದು, ನಗರಸಭೆ ಈ ಮೃತ್ಯುಕೂಪ ವಾಗಿರುವ ಬಾವಿಯ ಬಗ್ಗೆ ಗಮನ ಸಂಭವಿಸುವ ಭೀತಿ ಇದೆ, ಇದರ ಪಕ್ಕದಲ್ಲಿಯೇ ಪಾರ್ಕ್ ಇದ್ದು ಮಕ್ಕಳಿಗೆ ಅಪಾಯ ಸಂಭವಿಸುವ ಆತಂಕ ವ್ಯಕ್ತ ಪಡಿಸಿದರು. ಸ್ಥಳೀಯ ನಿವಾಸಿಗಳಾದ ರಾಜ, ವಿಲಾಸಿನಿ, ವಕೀಲ ಸತೀಶ್ ಭಾರದ್ವಾಜ್ ಬಾವಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿದರು. ಡಿಸಿಸಿ ಸದಸ್ಯ ಐಲಪಂಡ ಪುಷ್ಪ ಪೂಣಚ್ಚ, ಎಸ್.ಸಿ. ಘಟಕದ ನಗರಾಧ್ಯಕ್ಷ ಮುದ್ದುರಾಜು, ಬೊಳ್ಳಿಯಂಡ ಗಣೇಶ್, ಎಂ.ಎA. ಹನೀಫ್ ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಜರಿದ್ದರು.