ಸುಂಟಿಕೊಪ್ಪ, ಮಾ. ೧೬: ಶ್ರೀ ಕೊಡಂಗಲ್ಲೂರು ಭದ್ರಕಾಳಿ ಶ್ರೀ ಕುರುಂಭ (ಭಗವತಿ) ದೇವಸ್ಥಾನದ ೫೫ನೇ ವಾರ್ಷಿಕೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಶೃದ್ಧಾಭಕ್ತಿಯಿಂದ ನೆರವೇರಿಸುವ ಮೂಲಕ ಸಂಪನ್ನಗೊAಡಿತು.
ಗದ್ದೆಹಳ್ಳದಲ್ಲಿ ಕಳೆದ ೫೫ ವರ್ಷಗಳಿಂದ ನೆಲೆಗೊಂಡಿರುವ ಶ್ರೀ ಕೊಡಂಗಲ್ಲೂರು ಭದ್ರಕಾಳಿ ಶ್ರೀ ಕುರುಂಭ (ಭಗವತಿ) ದೇವಸ್ಥಾನದ ವಾರ್ಷಿಕ ಮಹಾಪೂಜೆಯ ಅಂಗವಾಗಿ ದೇವಸ್ಥಾನವನ್ನು ತಳಿರು-ತೋರಣ, ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗಿತ್ತು.
ಭಾನುವಾರ ಬೆಳಿಗ್ಗೆ ೬.ಗಂಟೆಗೆ ಗಣಪತಿ ಹೋಮ, ಸಂಜೆ ೬ ಗಂಟೆಗೆ ಶ್ರೀ ಮುತ್ತಪ್ಪ ಪೈಂಗುತ್ತಿ, ೬.೪೫ ಗಂಟೆಗೆ ಚಾಮುಂಡೇಶ್ವರಿ ದೇವಿಗೆ ಪೂಜೆ, ೭ ಗಂಟೆಗೆ ಗುಳಿಗನಿಗೆ ಪೂಜೆ, ೭.೧೫ ಗಂಟೆಗೆ ಭದ್ರಕಾಳಿ ದೇವಿಗೆ ಅರ್ಚನೆ ನೈವೇದ್ಯ ಪೂಜೆ, ೭.೩೦ ಗಂಟೆಗೆ ದೇವಿಯ ದರ್ಶನ, ೮.೧೫ ಗಂಟೆಗೆ ಚಂಡೆಯೊAದಿಗೆ ತಾಲಪುರಿ ಮೆರವಣಿಗೆಯನ್ನು ಗದ್ದೆಹಳ್ಳದ ಮುಖ್ಯ ಬೀದಿಗಳಲ್ಲಿ ನಡೆಸಲಾಯಿತು. ೮.೩೦ ರಿಂದ ೧೦.೩೦ ರವರೆಗೆ ದೇವಿ ದರ್ಶನ, ಮಹಾ ಮಂಗಳಾರತಿ ಸುಂಟಿಕೊಪ್ಪ, ಮಾ. ೧೬: ಶ್ರೀ ಕೊಡಂಗಲ್ಲೂರು ಭದ್ರಕಾಳಿ ಶ್ರೀ ಕುರುಂಭ (ಭಗವತಿ) ದೇವಸ್ಥಾನದ ೫೫ನೇ ವಾರ್ಷಿಕೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಶೃದ್ಧಾಭಕ್ತಿಯಿಂದ ನೆರವೇರಿಸುವ ಮೂಲಕ ಸಂಪನ್ನಗೊAಡಿತು.
ಗದ್ದೆಹಳ್ಳದಲ್ಲಿ ಕಳೆದ ೫೫ ವರ್ಷಗಳಿಂದ ನೆಲೆಗೊಂಡಿರುವ ಶ್ರೀ ಕೊಡಂಗಲ್ಲೂರು ಭದ್ರಕಾಳಿ ಶ್ರೀ ಕುರುಂಭ (ಭಗವತಿ) ದೇವಸ್ಥಾನದ ವಾರ್ಷಿಕ ಮಹಾಪೂಜೆಯ ಅಂಗವಾಗಿ ದೇವಸ್ಥಾನವನ್ನು ತಳಿರು-ತೋರಣ, ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗಿತ್ತು.
ಭಾನುವಾರ ಬೆಳಿಗ್ಗೆ ೬.ಗಂಟೆಗೆ ಗಣಪತಿ ಹೋಮ, ಸಂಜೆ ೬ ಗಂಟೆಗೆ ಶ್ರೀ ಮುತ್ತಪ್ಪ ಪೈಂಗುತ್ತಿ, ೬.೪೫ ಗಂಟೆಗೆ ಚಾಮುಂಡೇಶ್ವರಿ ದೇವಿಗೆ ಪೂಜೆ, ೭ ಗಂಟೆಗೆ ಗುಳಿಗನಿಗೆ ಪೂಜೆ, ೭.೧೫ ಗಂಟೆಗೆ ಭದ್ರಕಾಳಿ ದೇವಿಗೆ ಅರ್ಚನೆ ನೈವೇದ್ಯ ಪೂಜೆ, ೭.೩೦ ಗಂಟೆಗೆ ದೇವಿಯ ದರ್ಶನ, ೮.೧೫ ಗಂಟೆಗೆ ಚಂಡೆಯೊAದಿಗೆ ತಾಲಪುರಿ ಮೆರವಣಿಗೆಯನ್ನು ಗದ್ದೆಹಳ್ಳದ ಮುಖ್ಯ ಬೀದಿಗಳಲ್ಲಿ ನಡೆಸಲಾಯಿತು. ೮.೩೦ ರಿಂದ ೧೦.೩೦ ರವರೆಗೆ ದೇವಿ ದರ್ಶನ, ಮಹಾ ಮಂಗಳಾರತಿ ಅನ್ನಸಂತರ್ಪಣೆಯನ್ನು ನೆರವೇರಿಸಲಾಯಿತು. ಸುಂಟಿಕೊಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.