ಸೋಮವಾರಪೇಟೆ, ಮಾ. ೧೫: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮೀಪದ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಪಾರೆ ಗ್ರಾಮದಲ್ಲಿರುವ ಕೊರಲಕೆರೆ ಅಭಿವೃದ್ಧಿ ಸಮಿತಿ, ಗೋಣಿಮರೂರು ಸ್ವ-ಸಹಾಯ ಸಂಘಗಳ ಒಕ್ಕೂಟ, ಗಣಗೂರು ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ‘ನಮ್ಮೂರು ನಮ್ಮ ಕೆರೆ ಅಭಿವೃದ್ಧಿ’ ಯೋಜನೆಯಡಿ ಕೊರಲೆಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಕಾಮಗಾರಿಗೆ ಚಾಲನೆ ನೀಡಿದ ತಹಶೀಲ್ದಾರ್ ಗೋವಿಂದರಾಜು ಮಾತನಾಡಿ, ಪ್ರತಿ ಗ್ರಾಮದಲ್ಲೂ ಕೆರೆಗಳು ಇದ್ದರೆ ಮಾತ್ರ ರೈತಾಪಿ ವರ್ಗದವರ ಜೀವನ ಹಸನಾಗಲು ಸಾಧ್ಯ ಎಂದು ಅಭಿಪ್ರಾಯಿಸಿದರು. ಗ್ರಾಮಕ್ಕೊಂದು ಶಾಲೆ ಇರುವಂತೆ ಪ್ರತಿ ಗ್ರಾಮದಲ್ಲೂ ಕೆರೆ ಇರಬೇಕು. ನೀರಿನ ಸೌಲಭ್ಯ ಇದ್ದರೆ ಮಾತ್ರ ಪ್ರತಿಯೊಂದು ಜೀವರಾಶಿಗೂ ಅನುಕೂಲವಾಗುತ್ತದೆ. ಇದ ರೊಂದಿಗೆ ಕೃಷಿ ಚಟುವಟಿಕೆಗಳು ನಡೆಯಲು ಸಾಧ್ಯವಾಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪಾಳು ಬಿದ್ದ ಕೆರೆಗಳ ಪುನಶ್ಚೇತನಗೊಳಿಸು ತ್ತಿರುವುದು ಶ್ಲಾಘನೀಯ. ಎಂದು ಅಭಿಪ್ರಾಯಿಸಿದರು. ಗ್ರಾಮಕ್ಕೊಂದು ಶಾಲೆ ಇರುವಂತೆ ಪ್ರತಿ ಗ್ರಾಮದಲ್ಲೂ ಕೆರೆ ಇರಬೇಕು. ನೀರಿನ ಸೌಲಭ್ಯ ಇದ್ದರೆ ಮಾತ್ರ ಪ್ರತಿಯೊಂದು ಜೀವರಾಶಿಗೂ ಅನುಕೂಲವಾಗುತ್ತದೆ. ಇದ ರೊಂದಿಗೆ ಕೃಷಿ ಚಟುವಟಿಕೆಗಳು ನಡೆಯಲು ಸಾಧ್ಯವಾಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪಾಳು ಬಿದ್ದ ಕೆರೆಗಳ ಪುನಶ್ಚೇತನಗೊಳಿಸು ತ್ತಿರುವುದು ಶ್ಲಾಘನೀಯ. ಎಂದು ಅಭಿಪ್ರಾಯಿಸಿದರು. ಗ್ರಾಮಕ್ಕೊಂದು ಶಾಲೆ ಇರುವಂತೆ ಪ್ರತಿ ಗ್ರಾಮದಲ್ಲೂ ಕೆರೆ ಇರಬೇಕು. ನೀರಿನ ಸೌಲಭ್ಯ ಇದ್ದರೆ ಮಾತ್ರ ಪ್ರತಿಯೊಂದು ಜೀವರಾಶಿಗೂ ಅನುಕೂಲವಾಗುತ್ತದೆ. ಇದ ರೊಂದಿಗೆ ಕೃಷಿ ಚಟುವಟಿಕೆಗಳು ನಡೆಯಲು ಸಾಧ್ಯವಾಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪಾಳು ಬಿದ್ದ ಕೆರೆಗಳ ಪುನಶ್ಚೇತನಗೊಳಿಸು ತ್ತಿರುವುದು ಶ್ಲಾಘನೀಯ.