ವೀರಾಜಪೇಟೆ, ಮಾ. ೧೨ : ವೀರಾಜಪೇಟೆಯ ಸಿದ್ದಾಪುರ ರಸ್ತೆಯಲ್ಲಿರುವ ಮಗ್ಗುಲ, ಐಮಂಗ¯, ಚೆಂಬೆಬೆಳ್ಳೂರು, ಕುಕ್ಲೂರು ಪ್ರದೇಶಗಳ ವ್ಯಾಪ್ತಿಗೆ ಬರುವ ಮಲೆತಿರಿಕೆ ಬೆಟ್ಟದಲ್ಲಿರುವ ಮಲೆದೇವರ ಮಹಾದೇಶ್ವರ ದೇವಸ್ಥಾನದ ವಾರ್ಷಿಕ ಮಹೋತ್ಸವವು ತಾ. ೧೫ರಿಂದ ೨೦ ರವರಗೆ ಶ್ರದ್ಧಾಭಕ್ತಿಯಿಂದ ಜರುಗಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕೊಳುವಂಡ ಕಾರ್ಯಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾರ್ಯಪ್ಪ ಅವರು ತಾ. ೧೫ ರಂದು ಅಪರಾಹ್ನ ೪ ಗಂಟೆಗೆ ಕುಂದಿರ ಮನೆಯಿಂದ ಭಂಡಾರ ಬರುವುದು, ಕೊಡಿಮರ ನಿಲ್ಲಿಸುವುದು ರಾತ್ರಿ ೮ ಗಂಟೆಗೆ ಮಹಾಪೂಜಾ ಸೇವೆ ನಂತರ ಅನ್ನಸಂತಪಣೆ ತಾ. ೧೬ ರಂದು ನಾಗ ದೇವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಕಾಪು ಅನ್ನ ಸಂತರ್ಪನೆ ತಾ. ೧೭ ರಂದು ಮಕ್ಕಾಟ್ ಸ್ಥಾನದಲ್ಲಿ ವಿಶೇ಼ಷ ಪೂಜೆ, ಇರ್ ಬೊಳಕ್, ಮಹಾಪೂಜಾ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾರ್ಯಪ್ಪ ಅವರು ತಾ. ೧೫ ರಂದು ಅಪರಾಹ್ನ ೪ ಗಂಟೆಗೆ ಕುಂದಿರ ಮನೆಯಿಂದ ಭಂಡಾರ ಬರುವುದು, ಕೊಡಿಮರ ನಿಲ್ಲಿಸುವುದು ರಾತ್ರಿ ೮ ಗಂಟೆಗೆ ಮಹಾಪೂಜಾ ಸೇವೆ ನಂತರ ಅನ್ನಸಂತಪಣೆ ತಾ. ೧೬ ರಂದು ನಾಗ ದೇವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಕಾಪು ಅನ್ನ ಸಂತರ್ಪನೆ ತಾ. ೧೭ ರಂದು ಮಕ್ಕಾಟ್ ಸ್ಥಾನದಲ್ಲಿ ವಿಶೇ಼ಷ ಪೂಜೆ, ಇರ್ ಬೊಳಕ್, ಮಹಾಪೂಜಾ ಗೋಷ್ಠಿಯಲ್ಲಿ ದೇವಾಲಯ ಟ್ರಸ್ಟ್ ಅಧ್ಯಕ್ಷ ವಾಟೇರಿರ ಶಂಕರಿ ಪೂವಯ್ಯ, ಕಾರ್ಯದರ್ಶಿ ಬೊಳ್ಳಚಂಡ ಪ್ರಕಾಶ್, ಜತೆ ಕಾರ್ಯದರ್ಶಿ ಚೋಕಂಡ ಎಂ.ರಮೇಶ್ ಹಾಜರಿದ್ದರು.
ಉತ್ಸವಕ್ಕೆ ತೆರಳುವ ಭಕ್ತಾದಿಗಳಿಗೆ ಮಗ್ಗಲದ ದಂತ ಮಹಾವಿದ್ಯಾಲಯ ಸಂಸ್ಥೆಯಿAದ ಬಸ್ಸು ವ್ಯವಸ್ಥೆ ಮಾಡಲಾಗಿದೆ ಎಂದು ಸಿ.ಎಂ.ರಮೇಶ್ ತಿಳಿಸಿದ್ದಾರೆ.