.jpg)
ಮಡಿಕೇರಿ, ಮಾ.೧೩; ಪೊಲೀಸ್ ಕೆಲಸ ಕೇವಲ ಒಂದು ಕೆಲಸವಲ್ಲ ಅದು ಒಂದು ಸೇವೆ, ಆರೋಗ್ಯಕರ ಸಮಾಜ ಕಟ್ಟುವುದು ಪೊಲೀಸರ ಜವಾಬ್ದಾರಿಯಾಗಿದೆ ಎಂದು ದಕ್ಷಿಣ ವಲಯ ಪೊಲೀಸ್ ಮಹಾ ಮಡಿಕೇರಿ, ಮಾ.೧೩; ಪೊಲೀಸ್ ಕೆಲಸ ಕೇವಲ ಒಂದು ಕೆಲಸವಲ್ಲ ಅದು ಒಂದು ಸೇವೆ, ಆರೋಗ್ಯಕರ ಸಮಾಜ ಕಟ್ಟುವುದು ಪೊಲೀಸರ ಜವಾಬ್ದಾರಿಯಾಗಿದೆ ಎಂದು ದಕ್ಷಿಣ ವಲಯ ಪೊಲೀಸ್ ಮಹಾ ಮಡಿಕೇರಿ, ಮಾ.೧೩; ಪೊಲೀಸ್ ಕೆಲಸ ಕೇವಲ ಒಂದು ಕೆಲಸವಲ್ಲ ಅದು ಒಂದು ಸೇವೆ, ಆರೋಗ್ಯಕರ ಸಮಾಜ ಕಟ್ಟುವುದು ಪೊಲೀಸರ ಜವಾಬ್ದಾರಿಯಾಗಿದೆ ಎಂದು ದಕ್ಷಿಣ ವಲಯ ಪೊಲೀಸ್ ಮಹಾ ಜನರು ಕಾನೂನು ಪಾಲಿಸುವಂತೆ ಮಾಡಬೇಕು, ಕಾನೂನು ಬಾಹಿರ ಕೆಲಸಗಳಿಗೆ ಅವಕಾಶ ನೀಡಬಾರದೆಂದು ಕರೆ ಕೊಟ್ಟರು.ಆರೋಗ್ಯ ಮುಖ್ಯವಾಗಿದ್ದು, ಮಾನಸಿಕ ಆರೋಗ್ಯ ಚೆನ್ನಾಗಿರಲು ದೈಹಿಕ ಆರೋಗ್ಯ ಕೂಡ ಮುಖ್ಯ, ಆರೋಗ್ಯವಂತರಾಗಿರಲು ಕ್ರೀಡೆ ಸಹಕಾರಿಯಾಗಿದೆ. ಆರೋಗ್ಯ ವಂತರಾಗಿರಲು ಕೊರೊನಾ ಸಂದರ್ಭದಲ್ಲಿ
(ಮೊದಲ ಪುಟದಿಂದ) ಹಾಗೂ ಪ್ರಾಕೃತಿಕ ವಿಕೋಪ ಉಂಟಾದ ಸಂದರ್ಭದಲ್ಲಿ ಜಿಲ್ಲೆಯ ಪೊಲೀಸರು ಉತ್ತಮ ಕಾರ್ಯದೊಂದಿಗೆ ಹಲವಾರು ಜನರ ಪ್ರಾಣ ರಕ್ಷಣೆ ಮಾಡಿದ್ದಾರೆ, ಪೊಲೀಸರು ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ವೀರ ಸೇನಾನಿಗಳನ್ನು ನಾಡಿಗೆ ನೀಡಿದ ಈ ಜಿಲ್ಲೆಯ ಪೊಲೀಸರೂ ಕೂಡ ಸೇನಾನಿಗಳೇ ಎಂದು ಹೇಳಿದರು.ವೇದಿಕೆಯಲ್ಲಿ ಐಜಿ ಅವರ ಪತ್ನಿ ಅನಿತಾ ಇದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮೂರು ಉಪ ವಿಭಾಗ ಹಾಗೂ ಡಿಎಆರ್ ತಂಡಗಳಿAದ ಆಕರ್ಷಕ ಪಥಸಂಚಲನ ನಡೆಯಿತು. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳ ಕುಟುಂಬಸ್ಥರು, ಮಕ್ಕಳು, ನಿವೃತ್ತರಾದವರು ಪಾಲ್ಗೊಂಡಿದ್ದರು.