ನಾಪೋಕ್ಲು, ಮಾ. ೧೦: ಸಮೀಪದ ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿಯ ಯವಕಪಾಡಿ ಗ್ರಾಮದ ಕುಡಿಯರ ಮುತ್ತಪ್ಪ ಎಂಬವರು ಸಾಕಿದ್ದ ಗಿರಿರಾಜ ಕೋಳಿಗಳು ಕಾಡುಬೆಕ್ಕಿನ ದಾಳಿಗೆ ತುತ್ತಾಗಿದ್ದು ಸಾವನ್ನಪ್ಪಿವೆ. ೨ ತಿಂಗಳು ಪ್ರಾಯದ ೨೮ ಗಿರಿರಾಜ ಕೋಳಿಗಳು ಸಾವನ್ನಪ್ಪಿದ್ದು ಈ ಸಂಬAಧ ಅರಣ್ಯ ಇಲಾಖೆಗೆ ಪರಿಹಾರ ಕೋರಿ ಮುತ್ತಪ್ಪ ಅರ್ಜಿ ಸಲ್ಲಿಸಿದ್ದಾರೆ.