ಮಡಿಕೇರಿ, ಮಾ. ೯: ನಗರದ ನಾಟ್ಯಕಲಾ ನೃತ್ಯ ಶಾಲೆಯ ದ್ವಿತೀಯ ವಾರ್ಷಿಕೋತ್ಸವ ಯುವ ಪ್ರತಿಭೆಗಳ ನೃತ್ಯ ಸಂಭ್ರಮದೊAದಿಗೆ ನಡೆಯಿತು.

ನೃತ್ಯ ಶಾಲೆಯ ಸಭಾಂಗಣದಲ್ಲಿ ನಡೆದ ವಿವಿಧ ವಿಭಾಗಗಳ ನೃತ್ಯ ಸ್ಪರ್ಧೆಯಲ್ಲಿ ಪುಟಾಣಿಗಳು ಹಾಗೂ ಯುವ ಸಮೂಹ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಸಿಸಿ ಘಟಕದ ಮೇಜರ್ ಡಾ. ಬಿ. ರಾಘವ ಅವರು ನೃತ್ಯಾಭ್ಯಾಸವನ್ನು ಮುಂದುವರೆಸಿಕೊAಡು ಹೋಗುವಂತೆ ಮಡಿಕೇರಿ, ಮಾ. ೯: ನಗರದ ನಾಟ್ಯಕಲಾ ನೃತ್ಯ ಶಾಲೆಯ ದ್ವಿತೀಯ ವಾರ್ಷಿಕೋತ್ಸವ ಯುವ ಪ್ರತಿಭೆಗಳ ನೃತ್ಯ ಸಂಭ್ರಮದೊAದಿಗೆ ನಡೆಯಿತು.

ನೃತ್ಯ ಶಾಲೆಯ ಸಭಾಂಗಣದಲ್ಲಿ ನಡೆದ ವಿವಿಧ ವಿಭಾಗಗಳ ನೃತ್ಯ ಸ್ಪರ್ಧೆಯಲ್ಲಿ ಪುಟಾಣಿಗಳು ಹಾಗೂ ಯುವ ಸಮೂಹ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಸಿಸಿ ಘಟಕದ ಮೇಜರ್ ಡಾ. ಬಿ. ರಾಘವ ಅವರು ನೃತ್ಯಾಭ್ಯಾಸವನ್ನು ಮುಂದುವರೆಸಿಕೊAಡು ಹೋಗುವಂತೆ ಅಭಿಜಿತ್, ಸಿಗ್ನೆಚರ್ ಡ್ಯಾನ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ವಿನೋದ್ ಕರ್ಕೆರ, ರಾಷ್ಟಿçÃಯ ಕೋಚ್ ಜೋಷಿ ಕುಟ್ಟಪ್ಪ, ಶ್ರೀಸಾಯಿ ಫಿಟ್ನೆಸ್ ಸಂಸ್ಥೆಯ ಪ್ರಮುಖ ಗೋಪಿನಾಥ್ ಮತ್ತಿತರರು ಉಪಸ್ಥಿತರಿದ್ದರು. ಪ್ರದೀಪ್ ಹಾಗೂ ಅನೂಪ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ಪ್ರತಿಭೆಗಳಿಗೂ ಪದಕ ಮತ್ತು ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.