ಗೋಣಿಕೊಪ್ಪಲು, ಮಾ. ೯: ಕನೆಕ್ಟಿಂಗ್ ಕೊಡವಾಸ್‌ನಿಂದ ಜರುಗಿದ ಕೋಯಿಮೆ-೨೦೨೧ ರ ವಿವಿಧ ಸ್ಪರ್ಧೆಗಳ ವಿಜೇತರ ವಿವರ ಇಂತಿದೆ.

ಪೈಪೋಟಿ: ಪೈಪೋಟಿಗಳಲ್ಲಿ ಯುವ ಸಮೂಹ ಹೆಚ್ಚಾಗಿ ಕಂಡು ಬಂತು. ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿಕೊಂಡರು. ಚಾಯಿಕಾರ ಬಂಬೊ, ಚಾಯಿಕಾರ್ತಿ ಕುಂಞÂ ಸ್ಪರ್ಧೆ ವಿಶೇಷವಾಗಿತ್ತು. ಪೊನ್ನಂಪೇಟೆ ಕೊಡವ ಸಮಾಜ ಚಾಂಪಿಯನ್ ಪಟ್ಟ ಅಲಂಕರಿಸಿತು.

ಫಲಿತಾAಶ: (ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ) ಉಮ್ಮತ್ತಾಟ್‌ನಲ್ಲಿ ಅಖಿಲ ಕೊಡವ ಸಮಾಜ ಯೂತ್ ವಿಂಗ್, ಬೆಂಗಳೂರು ಟಿ. ದಾಸರಳ್ಳಿ ಕಲ್ಚರಲ್ ಟ್ರಸ್ಟ್, ನಟನೆಯಲ್ಲಿ ಕಳಕಂಡ ಸುಮತಿ, ಕುಂದೀರ ದೇಶಿಕಾ, ಕೊಡವ ತೀನಿ ವಿಭಾಗದಲ್ಲಿ ಚಂಗುಲAಡ ಅಶ್ವಿನಿ ಸತೀಶ್, ಮುಕ್ಕಾಟೀರ ಸುಷ್ಮಾ ಸೋಮಯ್ಯ, ಕೂಟ್ ಆಟ್‌ನಲ್ಲಿ ಟಿ. ದಾಸರಳ್ಳಿ ಕಲ್ಚರಲ್ ಟ್ರಸ್ಟ್, ಅಖಿಲ ಕೊಡವ ಸಮಾಜ ಯೂತ್ ವಿಂಗ್, ಚೋದ್-ಚೋದ್ಯದಲ್ಲಿ ಅಖಿಲ ಕೊಡವ ಸಮಾಜ ಯೂತ್ ವಿಂಗ್, ಬೆಲ್ಲತ್ನಾಡ್ ಕೊಡವ ಕೂಟ, ಬೊಳಕಾಟ್‌ನಲ್ಲಿ ಬೆಲ್ಲತ್ನಾಡ್ ಕೊಡವ ಕೂಟ, ಪೊನ್ನಂಪೇಟೆ ಕೊಡವ ಸಮಾಜ, ಕೋಲಾಟ್‌ನಲ್ಲಿ ಪೊನ್ನಂಪೇಟೆ ಕೊಡವ ಸಮಾಜ, ಹುದಿಕೇರಿ ಮಹಾದೇವ ಆಮಕ್ಕಡ ಕೂಟ, ಕತ್ತಿಯಾಟ್‌ನಲ್ಲಿ ಪೊನ್ನಂಪೇಟೆ ಕೊಡವ ಸಮಾಜ, ಅಖಿಲ ಕೊಡವ ಸಮಾಜ ಯೂತ್‌ವಿಂಗ್, ಬೋಜಿ ಕುಂಞÂ ಮೂಡಿ ವಿಭಾಗದಲ್ಲಿ ಚೇರಂಡ ಆರುಷಿ ತಿಮ್ಮಯ್ಯ, ವಾಟೇರಿರ ಶಿಖಾ ಬೋಪಣ್ಣ, ಚಾಯಿಕಾರ ಬಂಬನಾಗಿ ತೀತೀರ ಸ್ವರಾಜ್, ಐಚಂಡ ಬೆಳ್ಯಪ್ಪ, ಚಿತ್ರ ಕುರಿಪೊ ಸ್ಪರ್ಧೆಯಲ್ಲಿ ಮತ್ರಂಡ ಪ್ರಜ್ವಲ್ ಕಾವೇರಮ್ಮ, ಪಂಚಮಿ ಪೊನ್ನಮ್ಮ, ತೆಂಗಿನಕಾಯಿಗೆ ಗುಂಡು ಹೊಡೆಯುವುದರಲ್ಲಿ ಕೇಚೀರ ರಮನ್, ಅಪ್ಪುಮಣಿಯಂಡ ಭಜನ್, ಕೇಲೇಟೀರ ಪವಿತ್, ತೆಂಗೆ ಕನಿ ಪೈಪೋಟಿಯಲ್ಲಿ ಅಜ್ಜೇಟೀರ ಗೌತಮ್, ಕರಿನೆರವಂಡ ವಿಕಾಸ್, ಅಂಬ್‌ಬಿಲ್ಲ್ ಪೈಪೋಟಿಯಲ್ಲಿ ಚೆಟ್ಟಿಯಾರಂಡ ತಿಮ್ಮಯ್ಯ, ಕಳ್ಳಂಗಡ ನವೀನ್, ಪರೆಯಕಳಿಯಲ್ಲಿ ಟಿ. ದಾಸರಳ್ಳಿ ಕೊಡವ ಕಲ್ಚರಲ್ ಕ್ಲಬ್, ಪೊನ್ನಂಪೇಟೆ ಕೊಡವ ಸಮಾಜ, ಬಾಳೋಪಾಟ್‌ನಲ್ಲಿ ಬೆಲ್ಲತ್ನಾಡ್ ಕೊಡವ ಕೂಟ, ತಚ್ಚಟಾಣಿ ಮಂದ್, ತಾಲಿಪಾಟ್‌ನಲ್ಲಿ ಕೋಕೇರಿ ಊರ್, ಪೊನ್ನಂಪೇಟೆ ಕೊಡವ ಸಮಾಜ, ಸಮ್ಮಂಧ ಅಡುಕೊವೊ ಸ್ಪರ್ಧೆಯಲ್ಲಿ ಪೊನ್ನಂಪೇಟೆ ಕೊಡವ ಸಮಾಜ, ಕೋಕೇರಿ ಸಂಘ, ಕಪ್ಪೆಯಾಟ್ ೧೫ ಪ್ರಾಯದ ಮಕ್ಕಳ ವಿಭಾಗದಲ್ಲಿ ಪೊನ್ನಂಪೇಟೆ ಕೊಡವ ಸಮಾಜ, ಬೇತು ಯೂತ್‌ಕೌನ್ಸಿಲ್, ಕೋಕೇರಿ ಮಹಿಳಾ ಕೂಟ, ೧೭ ವಯೋಮಿತಿಯ ಬಾಲಕರಲ್ಲಿ ಪೊನ್ನಂಪೇಟೆ ಕೊಡವ ಸಮಾಜ, ಬಾಲಕಿಯರಲ್ಲಿ ಚೋಕೀರ ಶೈಲಾ ಪೂವಪ್ಪ, ಕೊಡವ ಪಾಟ್ ಮಕ್ಕಳ ವಿಭಾಗದಲ್ಲಿ ತಾಪಂಡ ಹರ್ಷಿತ್, ಬಾಚೀರಂಡ ಕೀರ್ತನ್ ಕರುಂಬಯ್ಯ, ಪುರುಷರ ವಿಭಾಗದಲ್ಲಿ ಚೇನಂಡ ರಘು ಉತ್ತಪ್ಪ, ಚೊಟ್ಟಂಡ ತಶ್ವಿ ಸೋಮಯ್ಯ, ಹಳೆಯ ವಸ್ತು ಸಂಗ್ರಹದಲ್ಲಿ ಅಖಿಲ ಕೊಡವ ಸಮಾಜ ಯೂತ್‌ವಿಂಗ್, ಪಾಲೇಂಗಡ ಅಮಿತ್ ಭೀಮಯ್ಯ, ವಾಲಗತ್ತಾಟ್ ಪುರುಷರ ವಿಭಾಗದಲ್ಲಿ ಚೇನಂಡ ಎ. ಉತ್ತಪ್ಪ, ಅಪ್ಪಚ್ಚಂಡ ಪ್ರಜ್ವಲ್ ಉತ್ತಪ್ಪ, ಮಹಿಳೆಯರಲ್ಲಿ ಮುಕ್ಕಾಟೀರ ಮೌನಿ ಕಾವೇರಮ್ಮ, ಕಳಕಂಡ ಸ್ವಾತಿ, ಬಾಲಕರಲ್ಲಿ ಪೊನ್ನಂಪೇಟೆ ಕೊಡವ ಸಮಾಜ, ಬೇತು ಯೂತ್ ಕೌನ್ಸಿಲ್, ಬಾಲಕಿಯರಲ್ಲಿ ಟಿ. ದಾಸರಹಳ್ಳಿ ಕೊಡವ ಕಲ್ಚರಲ್ ಟ್ರಸ್ಟ್, ಬೇತು ಯೂತ್ ಕೌನ್ಸಿಲ್, ಕಥೆ ಹೇಳುವುದರಲ್ಲಿ ಮಾದಂಡ ದೀತ್ಯ ಕಾವೇರಿ, ಹಿರಿಯರ ವಿಭಾಗದಲ್ಲಿ ಚೇನಂಡ ಉತ್ತಪ್ಪ, ಪಳಂಗಿಯAಡ ಆರತಿ, ಚಿತ್ರ ಸ್ಪರ್ಧೆಯಲ್ಲಿ ಬೇರೆರ ಅರ್ಪಿತಾ ಮೊಣ್ಣಪ್ಪ, ಮಾತುಗಾರಿಕೆಯಲ್ಲಿ ಪುದಿಯೊಕ್ಕಡ ಕವನ್, ಬಾಳೆಯಡ ದಿವ್ಯಾ, ಪದ್ದತಿ ವಿಚಾರದ ಬರಹದಲ್ಲಿ ಅಮ್ಮಣಿಚಂಡ ಪ್ರವೀಣ್, ಪಳಂಗಿಯAಡ ಕನ್ನಿಕಾ, ಬೋಜಿಕ್‌ಣ್ಣ ಕುಂಞÂ ಸ್ಪರ್ಧೆಯಲ್ಲಿ ತಿರುನೆಲ್ಲಿಮಾಡ ವಿಹಾನ್ ಗಣಪತಿ ಬಹುಮಾನ ಪಡೆದುಕೊಂಡರು.

ಸನ್ಮಾನ: ವಿವಿಧ ಕ್ಷೇತ್ರದಲ್ಲಿ ಸಾಧನಗೈದವರನ್ನು ಗೌರವಿಸಲಾಯಿತು. ಬೊಳ್ಳಜೀರ ಅಯ್ಯಪ್ಪ, ಕೊಳುವಂಡ ಪುಣ್ಯ ನಂಜಪ್ಪ, ಅಪ್ಪಂಡೇರAಡ ಯಶ್ವಂತ್ ಕಾಳಪ್ಪ, ಪೆಮ್ಮಂಡ ಅಪ್ಪಯ್ಯ, ಮಂಡೇಪAಡ ಗೀತಾ ಅಪ್ಪಣ್ಣ, ಮಾಣಿಪಂಡ ಸಂತೋಷ್ ತಮ್ಮಯ್ಯ, ತಾತಂಡ ಪ್ರಭಾ ನಾಣಯ್ಯ, ಕೋಳೆರ ಸನ್ನು ಕಾವೇರಪ್ಪ, ಕೋಡಿಮಣಿಯಂಡ ತಮ್ಮುಣಿ, ಕುಪ್ಪಣಮಾಡ ವಸಂತ್, ಕಿರಿಯಮಾಡ ದಿಲನ್ ಮಂದಣ್ಣ, ಕಾಕಮಾಡ ಗಂಗಾ, ಐನಂಡ ಕಾವೇರಮ್ಮ, ಚೌರೀರ ತಮ್ಮಯ್ಯ, ತೀತೀರ ರೋಶನ್ ಅಪ್ಪಚ್ಚು, ಶಾರದ ನಂಜಪ್ಪ, ಸಣ್ಣುವಂಡ ಕೆ. ಉತ್ತಪ್ಪ, ನಿಖಿನ್ ತಿಮ್ಮಯ್ಯ, ಡಾ. ಎಂ. ಎ. ದೇವಯ್ಯ, ಕಾಳಿಮಾಡ ಮೋಟಯ್ಯ, ಬಿದ್ದಂಡ ತಮ್ಮಿ, ಕೋಟ್ರಂಗಡ ಚಿಣ್ಣಪ್ಪ, ಡಾ. ಸುನಿಲ್ ಮುದ್ದಯ್ಯ, ತಂಬುಕುತ್ತೀರ ಕುಶಾಲಪ್ಪ, ದೇರಪಂಡ ಗಣಪತಿ, ಉದಿಯಂಡ ರೋಶನ್, ಪಾಂಡAಡ ಕುಟ್ಟಣಿ (ಮರಣೋತ್ತರ) ಸನ್ಮಾನ ಸ್ವೀಕರಿಸಿದರು.