ಗೋಣಿಕೊಪ್ಪ ವರದಿ, ಮಾ. ೮ : ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ಆಯೋಜಿಸಿದ್ದ ಕೋಯಿಮೆ ಕಾರ್ಯಕ್ರಮವು ಕೊಡವ ಲೋಕವನ್ನು ಸೃಷ್ಟಿಸಿದೆ ಎಂದು ಗಣ್ಯರು ಯುವಕರ ಸಾಧನೆ ಬಗ್ಗೆ ಬಣ್ಣಿಸಿದರು.
ಚಿಕ್ಕಮುಂಡೂರು ಗ್ರಾಮದ ಅಪ್ಪಚ್ಚಕವಿ ವಿದ್ಯಾಲಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸನ್ಮಾನ, ಬಹುಮಾನ ವಿತರಣೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಕೊಡವ ಸಮಾಜಗಳ ಅಧ್ಯಕ್ಷರು ಯುವ ಸಮೂಹದಿಂದ ಕೊಡವಾಮೆ ರಕ್ಷಣೆಗೆ ಬಲ ಬಂದಿರುವುದು ಮೆಚ್ಚುವಂತದ್ದು, ಪಡಿಪು ಕಯ್ಯಾಲೆ ಕೊಡವ ಕಲೆ, ಸಂಸ್ಕೃತಿ, ಆಚಾರ-ವಿಚಾರ, ಕೊಡಗಿನ ಮೂಲವನ್ನು ರಕ್ಷಿಸುವ ಕ್ಷೇತ್ರವಾಗಿದೆ ಎಂದು ನುಡಿಗಳನ್ನಾಡಿದರು.
ಕೊಡವರನ್ನು ಒಂದಾಗಿಸಲು ಕಾರ್ಯಕ್ರಮದ ಸಂದೇಶ ತುಣುಕಾದ ಒಕ್ಕಚೆ-ಒತ್ತೋರ್ಮೆ-ಒಕ್ಕಟ್ಟ್ (ಒಂದಾಗಿ-ಸಹಬಾಳ್ವೆ-ಒಗ್ಗಟ್ಟು) ಸಂದೇಶವನ್ನು ಪುನರುಚ್ಚಿಸುವ ಮೂಲಕ ಯುವ ಸಮೂಹದ ಒಗ್ಗಟ್ಟಿನ ಮಂತ್ರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಕೊಡವ ನಾಯಕರು ಒಂದಾಗಿ ಕೊಡವ ಮಣ್ಣು, ಮನೆಸ್ಥಾನ, ದೈವ ನೆಲೆ, ಪದ್ಧತಿ, ಪರಂಪರೆಯನ್ನು ಪೋಷಿಸಬೇಕು ಎಂದು ಘೋಷಿಸಿದರು.
ಸಾಹಿತಿ ಮೊಣ್ಣಂಡ ಶೋಭ ಸುಬ್ಬಯ್ಯ ಮಾತನಾಡಿ, ಪ್ರತಿ ದಂಪತಿ ಮೂವರು ಮಕ್ಕಳಿಗೆ ಜನ್ಮ ನೀಡುವ ಮೂಲಕ ಕೊಡವರ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯಕ್ಕೆ ಕೈಜೋಡಿಸ ಬೇಕಿದೆ. ಹೆಣ್ಣು, ಗಂಡು ಎಂಬ ತಾತ್ಸಾರ ಬೇಡ ಎಂದು ಸಲಹೆ ನೀಡಿದರು.
ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ ಒಕ್ಕಚೆ-ಒತ್ತೋರ್ಮೆ-ಒಕ್ಕಟ್ಟ್ (ಒಂದಾಗಿ-ಸಹಬಾಳ್ವೆ-ಒಗ್ಗಟ್ಟು) ಸಂದೇಶವನ್ನು ಪುನರುಚ್ಚಿಸುವ ಮೂಲಕ ಯುವ ಸಮೂಹದ ಒಗ್ಗಟ್ಟಿನ ಮಂತ್ರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಕೊಡವ ನಾಯಕರು ಒಂದಾಗಿ ಕೊಡವ ಮಣ್ಣು, ಮನೆಸ್ಥಾನ, ದೈವ ನೆಲೆ, ಪದ್ಧತಿ, ಪರಂಪರೆಯನ್ನು ಪೋಷಿಸಬೇಕು ಎಂದು ಘೋಷಿಸಿದರು.

ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ ನೆರವಂಡ ಅನೂಪ್ ಉತ್ತಯ್ಯ, ಮಕ್ಕಂದೂರು ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಚೆಟ್ಟಳ್ಳಿ ಅಧ್ಯಕ್ಷ ಮುಳ್ಳಂಡ ರತ್ತು ಚೆಂಗಪ್ಪ, ಚೇರಂಬಾಣೆ ಅಧ್ಯಕ್ಷ ದಿನೇಶ್ ಬೆಳ್ಯಪ್ಪ, ಟಿ. ಶೆಟ್ಟಿಗೇರಿಯ ವಿಶ್ವನಾಥ್ ಇತರರಿದ್ದರು.
ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚೆಕ್ಕೇರ ಪಂಚಮ್ ತ್ಯಾಗರಾಜ್, ಮಾಳೇಟಿರ ಅಜಿತ್ ಪೂವಣ್ಣ, ಬಟ್ಟಿಯಂಡ ಲಿಖಿತಾ ಕೊಡವ ಹಾಡಿನ ಮೂಲಕ ರಂಜಿಸಿದರು. ಮೂರ್ನಾಡು, ಶ್ರೀಮಂಗಲ, ಅಖಿಲ ಕೊಡವ ಸಮಾಜ ಯೂತ್ ಕೌನ್ಸಿಲ್, ಕುಂದ, ಪೊನ್ನಂಪೇಟೆ ಕೊಡವ ಸಮಾಜ ತಂಡಗಳು ನೃತ್ಯ ಪ್ರದರ್ಶನ ನೀಡಿದವು.
ಉಸಾರ್ ಕೊಡವ ಕಿರುಚಿತ್ರದ ಮಾಹಿತಿ ನೀಡಲಾಯಿತು. ಕೋಳೇರ ಸನ್ನು ಕಾವೇರಪ್ಪ ತಂಡದಿAದ ಕೊಡವ ಉಡುಪು, ನಡೆ, ಆಚಾರ-ವಿಚಾರಗಳ ಪೋಷಣೆ ಬಗ್ಗೆ ನಾಟಕ ಮೂಡಿ ಬಂತು. ಚೋಕೀರ ಅನಿತಾ ದೇವಯ್ಯ ನಿರೂಪಣೆ ಮೂಲಕ ಗಮನ ಸೆಳೆದರು. ವಿಜೇತರಿಗೆ ಕೊಡವ ಸಂಸ್ಕೃತಿಗೆ ಪೂರಕವಾದ ನೀಲಿ, ಕೆಂಪು ಚೇಲೆ, ಪಾನಿಕೆಟ್ಟ ಮಂಡೆತುಣಿಗೆ ಬಳಸುವ ಬಿಳಿ ಬಟ್ಟೆ, ಮಹಿಳಾ ವಿಜೇತರಿಗೆ ತಳಿಯತಕ್ಕಿ ಬೊಳ್ಚ, ತಾಳ, ವಸ್ತç ಇಂತಹವುಗಳನ್ನು ಬಹುಮಾನವಾಗಿ ನೀಡಿ ವಿಶೇಷತೆ ಮೂಡಿಸಿದರು. ಸುಮಾರು ೧೭ ಲಕ್ಷ ವೆಚ್ಚದಲ್ಲಿ ನಡೆದ ಕೊಯಿಮೆ ಭಾನುವಾರ ರಾತ್ರಿ ಸಂಪನ್ನಗೊAಡಿತು.