ಕುಶಾಲನಗರ, ಮಾ.೮: ಕುಶಾಲನಗರ ಪಟ್ಟಣ ಪಂಚಾಯ್ತಿಯ ವಿಶೇಷ ಸಾಮಾನ್ಯ ಸಭೆ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಬಿ.ಜೈವರ್ಧನ್ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ನಡೆಯಿತು.
ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಜಿಲ್ಲೆಯ ಗಡಿಭಾಗದಲ್ಲಿ ಪ್ರವಾಸಿ ಮಾರ್ಗದರ್ಶಿ ಕೇಂದ್ರ ಸ್ಥಾಪನೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ವಿಧಿಸಿ ಜಾರಿಗೊಳಿಸುವ ಬಗ್ಗೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಸೇವಾ ಶುಲ್ಕ ವಿಧಿಸಿ ವಸೂಲಾತಿ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ, ಏಕಮುಖ ಸಂಚಾರ ರಸ್ತೆಗಳ ಘೋಷಣೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಆಸ್ತಿ ತೆರಿಗೆ ನಿಗದಿ : ಮಾರುಕಟ್ಟೆ ಮೌಲ್ಯದಂತೆ ೨೦೨೧-೨೨ನೇ ಸಾಲಿನಿಂದ ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ವಿಧಿಸಿ ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆದು ಸದಸ್ಯರುಗಳು ಈ ಬಗ್ಗೆ ಹೆಚ್ಚಿನ ಮಾಹಿತಿ ಬಯಸಿದಾಗ, ಅಧಿಕಾರಿ ಸಿಬ್ಬಂದಿಗಳಿಗೆ ಮಾಹಿತಿಯ ಕೊರತೆ ಕಂಡುಬAತು. ಆಸ್ತಿ ತೆರಿಗೆ ಹೆಚ್ಚಿಸದಂತೆ ಕಾಂಗ್ರೆಸ್ ಸದಸ್ಯ ಪ್ರಮೋದ್ ಮುತ್ತಪ್ಪ ಆಗ್ರಹಿಸಿದರು. ತೆರಿಗೆ ವಿಧಿಸುವ ವಿಚಾರವಾಗಿ ಅಧಿಕಾರಿಗಳು ಸಮರ್ಪಕ ಮಾಹಿತಿಯನ್ನು ಸಭೆಗೆ ಒದಗಿಸುವಂತೆ ಬಿಜೆಪಿ ಸದಸ್ಯ ಡಿ.ಕೆ.ತಿಮ್ಮಪ್ಪ, ಎಂ.ವಿ.ನಾರಾಯಣ ಮತ್ತಿತರರು ಅಧ್ಯಕ್ಷರ ಗಮನ ಸೆಳೆದರು. ವಾಸದ ಕಟ್ಟಡಗಳಿಗೆ ಸರಕಾರಿ ಮೌಲ್ಯದ ಶೇ. ೦.೭ ಮತ್ತು ಖಾಲಿ ನಿವೇಶನಗಳಿಗೆ ಶೇ. ೦.೩ ದರದಲ್ಲಿ ತೆರಿಗೆ ವಿಧಿಸುವ ಬಗ್ಗೆ ಸಭೆ ನಿರ್ಣಯ ಕೈಗೊಂಡಿತು. ಘನತ್ಯಾಜ್ಯ ನಿರ್ವಹಣೆಯ ಸೇವಾ ಶುಲ್ಕವನ್ನು ವಿಧಿಸಿ ಸ್ವತ್ತುಗಳ ಮಾಲೀಕರಿಂದ ಸೆಂಟ್ ಒಂದಕ್ಕೆ ರೂ. ೧೦೦ ತೆರಿಗೆ ವಸೂಲಾತಿ ಮಾಡಲು ಸಭೆ ಅಂಗೀಕಾರ ನೀಡಿತು.
ಪೊಲೀಸರ ವಿರುದ್ಧ ಅರೋಪ : ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಏರುಪೇರಾಗುತ್ತಿದ್ದು ಸಂಚಾರಕ್ಕೆ ತೊಡಕುಂಟಾಗುತ್ತಿದೆ ಎಂದು ಸದಸ್ಯರು ಅಧ್ಯಕ್ಷರ ಗಮನ ಸೆಳೆದರು. ಸ್ಥಳೀಯ ಪೊಲೀಸರು ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ದಿನನಿತ್ಯ ವಾಹನ ಸವಾರರಿಂದ ಸುಲಿಗೆಯಲ್ಲಿ ಒದಗಿಸುವಂತೆ ಬಿಜೆಪಿ ಸದಸ್ಯ ಡಿ.ಕೆ.ತಿಮ್ಮಪ್ಪ, ಎಂ.ವಿ.ನಾರಾಯಣ ಮತ್ತಿತರರು ಅಧ್ಯಕ್ಷರ ಗಮನ ಸೆಳೆದರು. ವಾಸದ ಕಟ್ಟಡಗಳಿಗೆ ಸರಕಾರಿ ಮೌಲ್ಯದ ಶೇ. ೦.೭ ಮತ್ತು ಖಾಲಿ ನಿವೇಶನಗಳಿಗೆ ಶೇ. ೦.೩ ದರದಲ್ಲಿ ತೆರಿಗೆ ವಿಧಿಸುವ ಬಗ್ಗೆ ಸಭೆ ನಿರ್ಣಯ ಕೈಗೊಂಡಿತು. ಘನತ್ಯಾಜ್ಯ ನಿರ್ವಹಣೆಯ ಸೇವಾ ಶುಲ್ಕವನ್ನು ವಿಧಿಸಿ ಸ್ವತ್ತುಗಳ ಮಾಲೀಕರಿಂದ ಸೆಂಟ್ ಒಂದಕ್ಕೆ ರೂ. ೧೦೦ ತೆರಿಗೆ ವಸೂಲಾತಿ ಮಾಡಲು ಸಭೆ ಅಂಗೀಕಾರ ನೀಡಿತು.

ಪೊಲೀಸರ ವಿರುದ್ಧ ಅರೋಪ : ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಏರುಪೇರಾಗುತ್ತಿದ್ದು ಸಂಚಾರಕ್ಕೆ ತೊಡಕುಂಟಾಗುತ್ತಿದೆ ಎಂದು ಸದಸ್ಯರು ಅಧ್ಯಕ್ಷರ ಗಮನ ಸೆಳೆದರು. ಸ್ಥಳೀಯ ಪೊಲೀಸರು ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ದಿನನಿತ್ಯ ವಾಹನ ಸವಾರರಿಂದ ಸುಲಿಗೆಯಲ್ಲಿ ವಾಣಿಜ್ಯ ಸಂಕೀರ್ಣ ಕಾಮಗಾರಿ, ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಗುತ್ತಿಗೆದಾರರಿಗೆ ಹಣ ಪಾವತಿಸಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅವರ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಅಧ್ಯಕ್ಷ ಜೈವರ್ಧನ್, ಈಗಾUಲೇ ಇಂಜಿನಿಯರ್ ಅವರಿಗೆ ಸಮಜಾಯಿಷಿಕೆ ನೀಡಲು ನೋಟಿಸ್ ನೀಡಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಸ ಹಾಕುವವರಿಗೆ ದಂಡ : ಕಾವೇರಿ ನದಿಗೆ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಜನರು ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯುವುದರ ಬಗ್ಗೆ ಚರ್ಚಿಸಿದ ಸದಸ್ಯರಾದ ಕೆ.ಜಿ.ಮನು, ಇಂತಹ ಪ್ರಕರಣಗಳನ್ನು ಪತ್ತೆಹಚ್ಚಲು ಪಂಚಾಯ್ತಿ ಕ್ರಮಕೈಗೊಂಡು ದಂಡ ವಿಧಿಸಬೇಕು. ತ್ಯಾಜ್ಯ ಎಸೆಯುವ ಜನರನ್ನು ಪತ್ತೆಹಚ್ಚಿ ವೀಡಿಯೋ ದಾಖಲೆ ಒದಗಿಸಿದವರಿಗೆ ಬಹುಮಾನ ನೀಡುವುದು, ತ್ಯಾಜ್ಯ ಎಸೆದವರಿಗೆ ದಂಡ ವಿಧಿಸುವ ಕ್ರಮದ ಬಗ್ಗೆ ಚರ್ಚಿಸಲಾಗಿ, ಈ ಬಗ್ಗೆ ಸಭೆ ಒಮ್ಮತದ ನಿರ್ಣಯ ಕೈಗೊಂಡಿತು. ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಹಾಕುವ ವ್ಯಕ್ತಿಗಳಿಗೆ ಸಾವಿರ ರೂಪಾಯಿ ದಂಡ ಹಾಗೂ ಈ ಬಗ್ಗೆ ಮಾಹಿತಿ ದಾಖಲೆ ನೀಡುವ ವ್ಯಕ್ತಿಗಳಿಗೆ ರೂ ೧೦೦೦ ಬಹುಮಾನ ನೀಡುವ ಬಗ್ಗೆ ಸಧ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಅಧ್ಯಕ್ಷ ಜೈವರ್ಧನ್ ಸಭೆಗೆ ತಿಳಿಸಿದರು.
ಈ ಸಂದರ್ಭ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ಸುರಯ್ಯ ಭಾನು, ಸ್ಥಾಯಿ ಸಮಿತಿ ಅಧ್ಯಕ್ಷÀ ಸುರೇಶ್, ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮತ್ತು ಸರ್ವ ಸದಸ್ಯರು, ಅಧಿಕಾರಿ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.