ಗೋಣಿಕೊಪ್ಪಲು, ಮಾ. ೮: ದ.ಕೊಡಗಿನ ಹುದಿಕೇರಿ ಹೋಬಳಿಯ ಬೆಳ್ಳೂರು ಗ್ರಾಮದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ೬.೩೦ರ ಸುಮಾರಿಗೆ ಕಾಫಿ ತೋಟದಲ್ಲಿರುವ ಸ್ಪಿçಂಕ್ಲರ್ ಜೆಟ್‌ಅನ್ನು ಬದಲಾಯಿಸಲು ತೆರಳಿದ ವೇಳೆ ತೋಟದಲ್ಲಿದ್ದ ವ್ಯಾಘ್ರನು ಕೂಲಿ ಕಾರ್ಮಿಕ ಹಾಗೂ ಆತನ ಮೊಮ್ಮಗನ ಮೇಲೆ ದಾಳಿ ನಡೆಸಿದೆ. ಕೂಲಿ ಕಾರ್ಮಿಕ ಕೆಂಚಶೆಟ್ಟಿ ತಲೆಯ ಭಾಗಕ್ಕೆ ಮಾರಣಾಂತಿಕ, ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದರೆ ಇತ್ತ ಪುಟ್ಟ ಬಾಲಕ ರಂಗಸ್ವಾಮಿ(೮) ಮೃತಪಟ್ಟ ಘಟನೆ ವರದಿಯಾಗಿದೆ.

ಬೆಳ್ಳೂರು ಗ್ರಾಮ ಚೆಕ್ಕೆರ ಸೋಮಯ್ಯ ಎಂಬವರ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಕಳೆದೆರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಲೈನ್ ಮನೆಯ ಸಮೀಪದಲ್ಲಿ ಹಾರುತ್ತಿದ್ದ ಜೆಟ್‌ಅನ್ನು ಬದಲಾಯಿಸಲು ತೆರಳಿದ್ದ. ಈ ವೇಳೆ ತನ್ನ ತಾತ ಕೆಂಚಶೆಟ್ಟಿಯೊAದಿಗೆ ನಿದ್ರೆಯಿಂದ ಎದ್ದ ಪುಟ್ಟ ಬಾಲಕ ರಂಗಸ್ವಾಮಿ ತಾತನೊಂದಿಗೆ ತೆರಳಿದ್ದಾನೆ.ಈ ವೇಳೆ ಹುಲಿಯು ಪ್ರತ್ಯಕ್ಷಗೊಂಡು ಪುಟ್ಟ ಬಾಲಕನನ್ನು ಬಲಿ ತೆಗೆದುಕೊಂಡಿದೆ. ನಂತರ ಕೆಂಚಶೆಟ್ಟಿಯ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿ ತೋಟದಲ್ಲಿ ಮರೆಯಾಗಿದೆ. ಸಮಯ ಕಳೆದರೂ ತನ್ನ ಗಂಡ ಕೆಂಚಶೆಟ್ಟಿ ಮನೆಗೆ ಬರಲಿಲ್ಲ ಎಂದು ಮನೆಯ ಹೊರಗೆ ಬಂದು ಪತ್ನಿ ಗೌರಮ್ಮ ಕೂಗಿ ಕರೆದರೂ ಎಲ್ಲಿಯೂ ಗಂಡನ ಧ್ವನಿ ಕೇಳಿಸಲಿಲ್ಲ. ತೋಟದಲ್ಲಿ ತೆರಳುತ್ತಿದ್ದಂತೆಯೇ ಬೇಲಿಯ ಸಮೀಪ ಬಾಲಕ ರಂಗಸ್ವಾಮಿ ಮೃತಪಟ್ಟು ರಕ್ತಸ್ರಾವದಲ್ಲಿ ಬಿದ್ದಿದ್ದ ಇತ್ತ ಇನ್ನೂ ಮುಂದೆ ತೆರಳಿ ನೋಡಿದಾಗ ಗಂಡ ಕೆಂಚಶೆಟ್ಟಿ ರಕ್ತದ ಮಡುವಿನಲ್ಲಿ ನರಳುತ್ತಿದ್ದ ಕೂಡಲೇ ಸಮೀಪದ ಕಾರ್ಮಿಕರ ಸಹಾಯದಿಂದ ಗೋಣಿಕೊಪ್ಪಲುವಿನ ಆಸ್ಪತ್ರೆಗೆ ಕೆಂಚ ಶೆಟ್ಟಿಯನ್ನು ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದೆ. ಆದರೆ ಜೀವನ್ಮರಣ ಸ್ಥಿತಿಯಲ್ಲಿರುವುದನ್ನು ಮನಗಂಡ ಇಲ್ಲಿನ ವೈದ್ಯರಾದ ಗ್ರೀಷ್ಮಬೋಜಮ್ಮ ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ನ ಮೂಲಕ ಮೈಸೂರಿಗೆ ರವಾನಿಸಿದ್ದಾರೆ.

(ಮೊದಲ ಪುಟದಿಂದ) ಕೆಂಚಶೆಟ್ಟಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗೋಣಿಕೊಪ್ಪಲುವಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ರಸ್ತೆ ತಡೆ

ಕಳೆದ ೧೪ ದಿನಗಳಿಂದ ಬೆಳ್ಳೂರು ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಚರಣೆ ನಡೆಸುತ್ತಿದ್ದರೂ ದಿನಕ್ಕೊಂದರAತೆ ರೈತರ ಜಾನುವಾರುಗಳು ವ್ಯಾಘ್ರನ ಪಾಲಾಗುತ್ತಿತ್ತು. ಇದರಿಂದ ಸಹಜವಾಗಿಯೇ ರೈತರು ಇಲಾಖೆ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದರು. ಇಲಾಖೆಯ ಸಿಬ್ಬಂದಿಗಳು ಹುಲಿ ಸೆರೆಗೆ ಪ್ರಯತ್ನ ಮಾಡಿದ್ದರೂ ನರಭಕ್ಷಕನ ಜಾಡು ಹಿಡಿಯುವಲ್ಲಿ ವಿಫಲರಾಗಿದ್ದರು. ಸೋಮವಾರ ಮುಂಜಾನೆ ಮನುಷ್ಯನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ ಎಂಬ ಸುದ್ದಿ ತಿಳಿಯುತ್ತಿ ದ್ದಂತೆಯೇ ಗ್ರಾಮದ ಜನತೆ, ರೈತ ಸಂಘ, ಇನ್ನಿತರ ಸಂಘಟನೆಗಳು, ಜನಪ್ರತಿನಿಧಿಗಳು ಬೆಳ್ಳೂರು ಬಳಿ ಆಗಮಿಸಿ ರಸ್ತೆ ತಡೆಗೆ ಮುಂದಾದರು. ಈ ಸಂದರ್ಭ ಹುಲಿ ಸೆರೆ ಹಿಡಿಯಲು ಎರಡು ಸಾಕಾನೆಗಳನ್ನು ಹೊತ್ತು ತಂದ ಲಾರಿಯನ್ನು ತಡೆಹಿಡಿಯುವಲ್ಲಿ ಗ್ರಾಮಸ್ಥರು ಯಶಸ್ವಿಯಾದರು. ರಸ್ತೆಯ ಉದ್ದಗಲಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಜಯಕುಮಾರ್‌ರವರು ರಸ್ತೆ ತೆರವು ಮಾಡುವಂತೆ, ಆನೆಗಳನ್ನು ಕಳುಹಿಸುವಂತೆ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರು. ಈ ವೇಳೆ ಸ್ಥಳದಲ್ಲಿದ್ದ ಯುಕೋ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು, ಮಚ್ಚಮಾಡ ಅನೀಶ್ ಮಾದಪ್ಪ ಹಾಗೂ ಶ್ರೀಮಂಗಲದ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಅಜ್ಜಮಾಡ ಕಟ್ಟಿಮಂದಯ್ಯ, ಮಾಣೀರ ವಿಜಯ್ ನಂಜಪ್ಪ, ರೈತ ಸಂಘದ ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲAಡ ಸೂರಜ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ಕಂಬ ಕಾರ್ಯಪ್ಪ ಹಾಗೂ ಇತರರು ಅರಣ್ಯ ಇಲಾಖೆಯ ಅಧಿಕಾರಿಗಳು ಮನುಷ್ಯರನ್ನು ಕೊಲ್ಲುವ ಮಟ್ಟಿಗೆ ಹುಲಿಯ ರಕ್ಷಣೆಗೆ ಮುಂದಾಗಿದ್ದಾರೆ. ಇಂದು ಹುಲಿಯನ್ನು ಕೊಂದು ತರಬೇಕು, ಗ್ರಾಮಸ್ಥರ ಮುಂದೆ ಇಡಬೇಕು. ಇಲ್ಲವೆ ಗ್ರಾಮಸ್ಥರಿಗೆ ನರಭಕ್ಷಕನನ್ನು ಕೊಲ್ಲುವ ಅಧಿಕಾರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಪ್ರತಿಭಟನಾ ಕಾರರನ್ನು ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಪೊಲೀಸರಿಗೆ ಇದು ಸಾಧ್ಯವಾಗಲಿಲ್ಲ. ಹಂತಹAತವಾಗಿ ವಿವಿಧ ಭಾಗದಿಂದ ಜನರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯ ವಿರುದ್ಧ ಘೋಷಣೆ ಕೂಗಿದ್ದಲ್ಲದೆ. ಹಿರಿಯ ಅರಣ್ಯಾಧಿಕಾರಿ ಹೀರಾಲಾಲ್ ಕೂಡಲೇ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಈ ವೇಳೆ ಪೊಲೀಸರ ಹಾಗೂ ಹೋರಾಟಗಾರರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

ಸ್ಥಳಕ್ಕೆ ಆಗಮಿಸಿದ ಸಿಸಿಎಫ್ ಹೀರಾಲಾಲ್‌ರವರನ್ನು ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡರು. ಹುಲಿ ಸೆರೆಗೆ ಸಮಜಾಯಿಷಿಕೆ ಮುಂದಾದ ಹೀರಾಲಾಲ್‌ರವರನ್ನು ಈ ವೇಳೆ ಸ್ಥಳದಲ್ಲಿದ್ದ ಯುಕೋ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು, ಮಚ್ಚಮಾಡ ಅನೀಶ್ ಮಾದಪ್ಪ ಹಾಗೂ ಶ್ರೀಮಂಗಲದ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಅಜ್ಜಮಾಡ ಕಟ್ಟಿಮಂದಯ್ಯ, ಮಾಣೀರ ವಿಜಯ್ ನಂಜಪ್ಪ, ರೈತ ಸಂಘದ ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲAಡ ಸೂರಜ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ಕಂಬ ಕಾರ್ಯಪ್ಪ ಹಾಗೂ ಇತರರು ಅರಣ್ಯ ಇಲಾಖೆಯ ಅಧಿಕಾರಿಗಳು ಮನುಷ್ಯರನ್ನು ಕೊಲ್ಲುವ ಮಟ್ಟಿಗೆ ಹುಲಿಯ ರಕ್ಷಣೆಗೆ ಮುಂದಾಗಿದ್ದಾರೆ. ಇಂದು ಹುಲಿಯನ್ನು ಕೊಂದು ತರಬೇಕು, ಗ್ರಾಮಸ್ಥರ ಮುಂದೆ ಇಡಬೇಕು. ಇಲ್ಲವೆ ಗ್ರಾಮಸ್ಥರಿಗೆ ನರಭಕ್ಷಕನನ್ನು ಕೊಲ್ಲುವ ಅಧಿಕಾರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಪ್ರತಿಭಟನಾ ಕಾರರನ್ನು ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಪೊಲೀಸರಿಗೆ ಇದು ಸಾಧ್ಯವಾಗಲಿಲ್ಲ. ಹಂತಹAತವಾಗಿ ವಿವಿಧ ಭಾಗದಿಂದ ಜನರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯ ವಿರುದ್ಧ ಘೋಷಣೆ ಕೂಗಿದ್ದಲ್ಲದೆ. ಹಿರಿಯ ಅರಣ್ಯಾಧಿಕಾರಿ ಹೀರಾಲಾಲ್ ಕೂಡಲೇ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಈ ವೇಳೆ ಪೊಲೀಸರ ಹಾಗೂ ಹೋರಾಟಗಾರರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

ಸ್ಥಳಕ್ಕೆ ಆಗಮಿಸಿದ ಸಿಸಿಎಫ್ ಹೀರಾಲಾಲ್‌ರವರನ್ನು ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡರು. ಹುಲಿ ಸೆರೆಗೆ ಸಮಜಾಯಿಷಿಕೆ ಮುಂದಾದ ಹೀರಾಲಾಲ್‌ರವರನ್ನು ವಾಹನ ಸಂಚಾರಕ್ಕೆ ತೊಡಕಾಗದಂತೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕರ ಹಿತ ದೃಷ್ಟಿಯನ್ನು ಮನದಲ್ಲಿಟ್ಟುಕೊಂಡು ಬೇಗೂರು ವ್ಯಾಪ್ತಿಯಲ್ಲಿ ತಾಲೂಕು ದಂಡಾಧಿಕಾರಿ, ತಹಶೀಲ್ದಾರ್ ಯೋಗಾನಂದ್‌ರವರು ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆ ೧೪೪ಸೆಕ್ಷನ್ ಜಾರಿ ಮಾಡಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮುಂದೆ ಪ್ರತಿಭಟನಾಕಾರರು ಇಲ್ಲಿಯ ಪರಿಸ್ಥಿತಿಯನ್ನು ವಿವರಿಸಿದರು. ಶಾಂತಿಯುತವಾಗಿ ಇರುವ ಜನತೆಯನ್ನು ಕಾನೂನಿನ ಮೂಲಕ ಕಟ್ಟಿ ಹಾಕಲು ಸಾಧ್ಯವಿಲ್ಲ. ಹುಲಿಯನ್ನು ಮುಂದೆ ಪ್ರತಿಭಟನಾಕಾರರು ಇಲ್ಲಿಯ ಪರಿಸ್ಥಿತಿಯನ್ನು ವಿವರಿಸಿದರು. ಶಾಂತಿಯುತವಾಗಿ ಇರುವ ಜನತೆಯನ್ನು ಕಾನೂನಿನ ಮೂಲಕ ಕಟ್ಟಿ ಹಾಕಲು ಸಾಧ್ಯವಿಲ್ಲ. ಹುಲಿಯನ್ನು ಮುಂದೆ ಪ್ರತಿಭಟನಾಕಾರರು ಇಲ್ಲಿಯ ಪರಿಸ್ಥಿತಿಯನ್ನು ವಿವರಿಸಿದರು. ಶಾಂತಿಯುತವಾಗಿ ಇರುವ ಜನತೆಯನ್ನು ಕಾನೂನಿನ ಮೂಲಕ ಕಟ್ಟಿ ಹಾಕಲು ಸಾಧ್ಯವಿಲ್ಲ. ಹುಲಿಯನ್ನು ಮುಂದೆ ಪ್ರತಿಭಟನಾಕಾರರು ಇಲ್ಲಿಯ ಪರಿಸ್ಥಿತಿಯನ್ನು ವಿವರಿಸಿದರು. ಶಾಂತಿಯುತವಾಗಿ ಇರುವ ಜನತೆಯನ್ನು ಕಾನೂನಿನ ಮೂಲಕ ಕಟ್ಟಿ ಹಾಕಲು ಸಾಧ್ಯವಿಲ್ಲ. ಹುಲಿಯನ್ನು ಚೆಕ್ಕೆರ ವಾಸು ಕುಟ್ಟಪ್ಪ, ತೀತಿರ ಧರ್ಮಜ,ಬಿಜೆಪಿ ಮುಖಂಡರಾದ ಕುಂಞAಗಡ ಅರುಣ್ ಭೀಮಯ್ಯ, ಕಟ್ಟೇರ ಈಶ್ವರ್, ಚೋಡುಮಾಡ ಶರೀನ್ ಸುಬ್ಬಯ್ಯ ಸೇರಿದಂತೆ ರೈತ ಸಂಘದ ಮುಖಂಡರಾದ ಚೊಟ್ಟೆಕಾಳಪಂಡ ಮನು, ತೀತರಮಾಡ ರಾಜ, ಘಟನೆಯ ಸ್ಥಳಕ್ಕೆ ಕಾಂಗ್ರೆಸ್ ಪಕ್ಷದ ಜಿಲ್ಲಾದ್ಯಕ್ಷ ಕೆ.ಕೆ.ಮಂಜುನಾಥ್ ಮುಖಂಡರಾದ ಕದ್ದಣಿಯಂಡ ಹರೀಶ್, ಎಸ್.ಎನ್.ರಾಜಾರಾವ್, ಕೆ.ಕೆ.ಗೋಪಾಲಕೃಷ್ಣ, ಕುಲ್ಲಚಂಡ ಪ್ರಮೋದ್ ಗಣಪತಿ, ಜಿಲ್ಲಾ ವಕ್ತಾರರಾದ ಕೇಚಮಾಡ ಸರಿತಾ ಪೂಣಚ್ಚ, ಶಾಜಿ ಅಚ್ಚುತ್ತನ್, ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಬಿನ್ ದೇವಯ್ಯ, ತಾಲೂPÄ ಅಧ್ಯಕ್ಷ ನೆಲ್ಲಿರ ಚಲನ್, ಪ್ರಮುಖರಾದ ಅಜ್ಜಮಾಡ ಜಯ ಮುಂತಾದವರು ಭೇಟಿ ನೀಡಿದರು.