ಸೋಮವಾರಪೇಟೆ, ಮಾ. ೬: ವಕೀಲರ ಹಿತರಕ್ಷಣಾ ಮತ್ತು ಪರಿಹಾರ ಕಾಯ್ದೆಯನ್ನು ಜಾರಿ ಗೊಳಿಸುವಂತೆ ಆಗ್ರಹಿಸಿ, ಇತ್ತೀಚೆಗೆ ನಡೆದ ವಕೀಲರ ಕೊಲೆಯನ್ನು ಖಂಡಿಸಿ ವಕೀಲರ ಸಂಘದ ಸೋಮವಾರಪೇಟೆ, ಮಾ. ೬: ವಕೀಲರ ಹಿತರಕ್ಷಣಾ ಮತ್ತು ಪರಿಹಾರ ಕಾಯ್ದೆಯನ್ನು ಜಾರಿ ಗೊಳಿಸುವಂತೆ ಆಗ್ರಹಿಸಿ, ಇತ್ತೀಚೆಗೆ ನಡೆದ ವಕೀಲರ ಕೊಲೆಯನ್ನು ಖಂಡಿಸಿ ವಕೀಲರ ಸಂಘದ ಉಪಾಧ್ಯಕ್ಷ ಕೆ.ಎಸ್. ಪದ್ಮನಾಭ, ವಕೀಲರಾದ ಪಿ.ಕೆ. ಗಣಪತಿ, ಬಿ.ಇ. ಜಯೇಂದ್ರ, ಎಸ್.ಎಸ್.ಪ್ರಕಾಶ್, ಡಿ.ಕೆ. ಕೃಷ್ಣಕುಮಾರ್, ಎನ್.ಆರ್. ರೂಪ ಸೇರಿದಂತೆ ಇತರರು ಭಾಗವಹಿಸಿದ್ದರು.