ಶ್ರೀಮಂಗಲ, ಮಾ. ೫ : ದ.ಕೊಡಗಿನಲ್ಲಿ ಹುಲಿ ದಾಳಿ ಮುಂದುವರೆದಿದ್ದು, ಟಿ.ಶೆಟ್ಟಿಗೇರಿ ಗ್ರಾ.ಪಂ ವ್ಯಾಪ್ತಿಯ ತಾವಳಗೇರಿ ಗ್ರಾಮದಲ್ಲಿ ಎರಡು ಹಾಲು ಕರೆಯುವ ಹಸು ಹಾಗೂ ಶ್ರೀಮಂಗಲ ಗ್ರಾ.ಪಂ ವ್ಯಾಪ್ತಿಯ ಬೀರುಗ ಗ್ರಾಮದಲ್ಲಿ ಒಂದು ಹಸುವನ್ನು ಹುಲಿ ದಾಳಿ ಮಾಡಿ ಕೊಂದು ಹಾಕಿದೆ.
ತಾವಳಗೇರಿ ಗ್ರಾಮದ ಮಚ್ಚಮಾಡ ಎ.ಪೂಣಚ್ಚ ಅವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಒಂದು ತಿಂಗಳ ಕರು ಹೊಂದಿರುವ ಹಾಲು ಕರೆಯುವ ಹಸುವನ್ನು ಕೊಟ್ಟಿಗೆಯಲ್ಲಿಯೇ ದಾಳಿ ಮಾಡಿ ಹುಲಿ ಕೊಂದಿದೆ. ಕೊಟ್ಟಿಗೆಯಲ್ಲಿದ್ದ ಇತರ ಹಸುಗಳಿಗೆ ಹುಲಿ ಯಾವುದೇ ದಾಳಿ ಮಾಡಿಲ್ಲ.
(ಮೊದಲ ಪುಟದಿಂದ) ಈ ಸ್ಥಳದಿಂದ ೧೦೦ ಮೀ. ಅಂತರದಲ್ಲಿ ಮಚ್ಚಮಾಡ ಗೋಪಿ ಪೆಮ್ಮಯ್ಯ ಅವರ ಮನೆಯ ೨೦ ಅಡಿ ದೂರದಲ್ಲಿ ಕಟ್ಟಿದ್ದ ೨೫ ದಿನದ ಕರು ಹೊಂದಿರುವ ಹಸುವನ್ನು ಹುಲಿ ಕೊಂದು ೧೦ ಮೀ. ದೂರಕ್ಕೆ ಎಳೆದೊಯ್ದಿದೆ. ಸುತ್ತಮುತ್ತ ಹುಲಿ ದಾಳಿ ಹಿನ್ನೆಲೆ ದೂರದಲ್ಲಿರುವ ಕೊಟ್ಟಿಗೆಯಿಂದ ಮಚ್ಚಮಾಡ ಗೋಪಿ ಪೆಮ್ಮಯ್ಯ ಅವರು ತಮ್ಮ ಹಸುಗಳನ್ನು ಮನೆಯ ಮುಂಭಾಗದಲ್ಲಿ ಕಟ್ಟುತ್ತಿದ್ದರು. ಆದರೂ, ಹಸುವನ್ನು ಹುಲಿ ಕೊಂದಿದೆ. ಜೊತೆಯಲ್ಲಿ ಕಟ್ಟಿದ್ದ ಇತರ ಹಸುಗಳಿಗೆ ಯಾವುದೇ ದಾಳಿ ಮಾಡಿಲ್ಲ.
ಮೂರನೇ ಪ್ರಕರಣ ಬೀರುಗ ಗ್ರಾಮದಲ್ಲಿ ಅಜ್ಜಮಾಡ ಗಣೇಶ್ ಅವರಿಗೆ ಸೇರಿದ ಗಬ್ಬದ ಹಸುವನ್ನು ಹುಲಿ ಕೊಂದು ಅರ್ಧ ಭಾಗ ತಿಂದಿದೆ. ಮೇಯಲು ಕಟ್ಟಿದ್ದ ಹಸು ತಾ. ೨ಕ್ಕೆ ಹಸು ಕಾಣೆಯಾಗಿತ್ತು. ಅಲ್ಲಿಂದ ಹುಡುಕಿದರೂ ಪತ್ತೆಯಾಗಿರಲಿಲ್ಲ. ಶುಕ್ರವಾರ ಸಮೀಪದ ಕಾಡಿನಲ್ಲಿ ಕಾಗೆಗಳು ಹಾರಾಡುತ್ತಿದ್ದುದನ್ನು ನೋಡಿ ಪರಿಶೀಲಿಸಿದಾಗ ಹಸುವಿನ ಅರ್ಧ ತಿಂದ ಕಳೆಬರ ಪತ್ತೆಯಾಗಿದೆ. ತಾವಳಗೇರಿ ಪ್ರಕರಣದಲ್ಲಿ ಒಂದು ತಿಂಗಳ ಮತ್ತು ೨೫ ದಿನಗಳ ಕರು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದು, ಇವೆರಡು ಕರುಗಳು ಹುಲ್ಲು ತಿನ್ನುತ್ತಿಲ್ಲ. ತಾಯಿ ಹಸುವಿನ ಹಾಲನ್ನು ಅವಲಂಭಿಸಿತ್ತು. ಹಸುವನ್ನು ಕಳೆದುಕೊಂಡು ಅವುಗಳನ್ನು ಹೇಗೆ (ಮೊದಲ ಪುಟದಿಂದ) ಈ ಸ್ಥಳದಿಂದ ೧೦೦ ಮೀ. ಅಂತರದಲ್ಲಿ ಮಚ್ಚಮಾಡ ಗೋಪಿ ಪೆಮ್ಮಯ್ಯ ಅವರ ಮನೆಯ ೨೦ ಅಡಿ ದೂರದಲ್ಲಿ ಕಟ್ಟಿದ್ದ ೨೫ ದಿನದ ಕರು ಹೊಂದಿರುವ ಹಸುವನ್ನು ಹುಲಿ ಕೊಂದು ೧೦ ಮೀ. ದೂರಕ್ಕೆ ಎಳೆದೊಯ್ದಿದೆ. ಸುತ್ತಮುತ್ತ ಹುಲಿ ದಾಳಿ ಹಿನ್ನೆಲೆ ದೂರದಲ್ಲಿರುವ ಕೊಟ್ಟಿಗೆಯಿಂದ ಮಚ್ಚಮಾಡ ಗೋಪಿ ಪೆಮ್ಮಯ್ಯ ಅವರು ತಮ್ಮ ಹಸುಗಳನ್ನು ಮನೆಯ ಮುಂಭಾಗದಲ್ಲಿ ಕಟ್ಟುತ್ತಿದ್ದರು. ಆದರೂ, ಹಸುವನ್ನು ಹುಲಿ ಕೊಂದಿದೆ. ಜೊತೆಯಲ್ಲಿ ಕಟ್ಟಿದ್ದ ಇತರ ಹಸುಗಳಿಗೆ ಯಾವುದೇ ದಾಳಿ ಮಾಡಿಲ್ಲ.

ಮೂರನೇ ಪ್ರಕರಣ ಬೀರುಗ ಗ್ರಾಮದಲ್ಲಿ ಅಜ್ಜಮಾಡ ಗಣೇಶ್ ಅವರಿಗೆ ಸೇರಿದ ಗಬ್ಬದ ಹಸುವನ್ನು ಹುಲಿ ಕೊಂದು ಅರ್ಧ ಭಾಗ ತಿಂದಿದೆ. ಮೇಯಲು ಕಟ್ಟಿದ್ದ ಹಸು ತಾ. ೨ಕ್ಕೆ ಹಸು ಕಾಣೆಯಾಗಿತ್ತು. ಅಲ್ಲಿಂದ ಹುಡುಕಿದರೂ ಪತ್ತೆಯಾಗಿರಲಿಲ್ಲ. ಶುಕ್ರವಾರ ಸಮೀಪದ ಕಾಡಿನಲ್ಲಿ ಕಾಗೆಗಳು ಹಾರಾಡುತ್ತಿದ್ದುದನ್ನು ನೋಡಿ ಪರಿಶೀಲಿಸಿದಾಗ ಹಸುವಿನ ಅರ್ಧ ತಿಂದ ಕಳೆಬರ ಪತ್ತೆಯಾಗಿದೆ. ತಾವಳಗೇರಿ ಪ್ರಕರಣದಲ್ಲಿ ಒಂದು ತಿಂಗಳ ಮತ್ತು ೨೫ ದಿನಗಳ ಕರು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದು, ಇವೆರಡು ಕರುಗಳು ಹುಲ್ಲು ತಿನ್ನುತ್ತಿಲ್ಲ. ತಾಯಿ ಹಸುವಿನ ಹಾಲನ್ನು ಅವಲಂಭಿಸಿತ್ತು. ಹಸುವನ್ನು ಕಳೆದುಕೊಂಡು ಅವುಗಳನ್ನು ಹೇಗೆ ನಡೆದಿರುವ ದಾಳಿ ಬೇರೆ ಹುಲಿಯಿಂದ ನಡೆದಿದೆ ಎಂದು ಹೇಳಿದರು.
ಮಗ್ಗುಲದಲ್ಲಿ ಹೆಜ್ಜೆ
ವೀರಾಜಪೇಟೆ: ದ.ಕೊಡಗಿನಲ್ಲಿ ವ್ಯಾಘ್ರನ ಸದ್ದು ಹೆಚ್ಚಳವಾಗಿದೆ. ಹುಲಿಯ ದಾಳಿಗೆ ಮಾನವ ಸೇರಿದಂತೆ ಇತರ ಪ್ರಾಣಿಗಳು ಆಹಾರವಾಗಿದೆ. ಆತಂಕದಲ್ಲೇ ಜನಸಾಮಾನ್ಯರು ಒಡಾಡುವ ಸ್ಥಿತಿ ನಿರ್ಮಾಣವಾಗಿದೆ. ಇದೀಗ ನಗರಕ್ಕೆ ಹೊಂದಿಕೊAಡಿರುವ ಮಗ್ಗುಲ ಗ್ರಾಮದಲ್ಲಿ ಹುಲಿಯ ಹೆಜ್ಜೆಯ ಗುರುತು ಕಾಣಿಸಿಕೊಂಡಿದೆ.
ವೀರಾಜಪೇಟೆ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಗ್ಗುಲ ಗ್ರಾಮದ ಪುಲಿಯಂಡ ಜಗದೀಶ್ ಎಂಬುವವರ ತೋಟದ ಕೆರೆಯ ಭಾಗದಲ್ಲಿ ಇಂದು ಬೆಳಿಗ್ಗೆ ಹುಲಿಯ ಹೆಜ್ಜೆಯ ಗುರುತು ಕಾಣಿಸಿಕೊಂಡಿದೆ. ಮಗ್ಗುಲ ಗ್ರಾಮದ ಸ.ಕಿ.ಪ್ರಾಥಮಿಕ ಶಾಲೆಯಿಂದ ಅನತಿ ದೂರದಲ್ಲಿ ಜಗದೀಶ್ ಎಂಬವವರ ಕಾಫಿ ತೋಟವಿದೆ. ತೋಟಕ್ಕೆ ನೀರು ಹಾಯಿಸಲು ಕೆರೆಯ ಹೂಳು ತೆಗೆದಿದ್ದು ಕೆರೆಯ ಮೇಲ್ಭಾಗದಲ್ಲಿ ಇಂದು ಬೆಳಿಗ್ಗೆ ಕಾರ್ಮಿಕರು ತೋಟದ ಕೆಲಸಕ್ಕೆ ಸಾಗುವ ಸಂದರ್ಭದಲ್ಲಿ ಹುಲಿಯ ಹೆಜ್ಜೆಯ ಗುರುತು ಗೋಚರಿಸಿದೆ. ಭಯಭೀತರಾದ ಕಾರ್ಮಿಕರು ತೋಟದ ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ತೋಟದ ಮಾಲೀಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿಗಳು ರೋಶಿನಿ ಮತ್ತು ಸಹಾಯಕ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು ಪ್ರ‍್ರಾಯದ ಹುಲಿಯೊಂದಿಗೆ ಮರಿ ಹುಲಿಯ ಹೆಜ್ಜೆ ಗುರುತುಗಳು ಗೋಚರಿಸಿದೆ ಎಂದು ಸ್ಥಳದಲ್ಲಿ ಮಾಹಿತಿ ನೀಡಿದರು. ಹುಲಿಯ ಹೆಜ್ಜೆಯ ಸುದ್ದಿಯು ಗ್ರಾಮ ಎಲ್ಲೆಡೆ ಪಸರಿಸಿದ್ದು ಗ್ರಾಮಸ್ಥರು ಆತಂಕದಲ್ಲಿ ದ್ದಾರೆ. ವ್ಯಾಘ್ರನನ್ನು ತಕ್ಷಣವೇ ಸೆರೆ ಹಿಡಿಯುವಂತೆ ಗ್ರಾಮಸ್ಥರು ಇಲಾಖೆಯನ್ನು ಆಗ್ರಹಿಸಿದ್ದಾರೆ.
ಹಾತೂರಿನಲ್ಲಿ ಹುಲಿ ಹೆಜ್ಜೆ
*ಗೋಣಿಕೊಪ್ಪ: ಹಾತೂರು ಗ್ರಾಮ ಪಂಚಾಯಿತಿಯ ಅತ್ತೂರು ಗದ್ದೆಮನೆ ಕಾಫಿ ತೋಟದಲ್ಲಿ ಹುಲಿ ಹೆಜ್ಜೆ ಗುರುತು ಗೋಚರಿಸಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಗದ್ದೆಮನೆ ನಿವಾಸಿ ನಿವೃತ್ತ ಸೈನಿಕ ಕುಪ್ಪಂಡ ರೋಹಿತ್ ಕುಶಾಲಪ್ಪ ಅವರ ಕಾಫಿ ತೋಟದಲ್ಲಿ ತಾ. ೪ ರಂದು ಬೆಳಿಗ್ಗೆ ಹುಲಿಯ ಹೆಜ್ಜೆಗುರುತುಗಳು ಪತ್ತೆಯಾಗಿದೆ. ರೋಹಿತ್ ಕುಶಾಲಪ್ಪ ಅವರು ಪ್ರತಿನಿತ್ಯದಂತೆ ತೋಟಕ್ಕೆ ಹೋದಾಗ ತೋಟದಲ್ಲಿ ನೀರು ಸಂಗ್ರಹವಾಗಲು ತೆಗೆದ ಗುಂಡಿಯಲ್ಲಿ ಹುಲಿ ನೀರು ಕುಡಿದು ಹೋದ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದೆ. ಗ್ರಾಮದ ಸುತ್ತಮುತ್ತಲಿನ ಭಾಗಗಳಲ್ಲಿ ಬಹಳಷ್ಟು ಕೃಷಿಕರು ಹಸು ಸಾಕಾಣಿಕೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಜಾನುವಾರುಗಳನ್ನು ಹುಲಿ ಭಕ್ಷಿಸುವ ಮೊದಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಿದ್ದಾಪುರದಲ್ಲಿ ಕಾರ್ಯಾಚರಣೆ
ಸಿದ್ದಾಪುರದ ರಾಯ್‌ಗೋಡು ತೋಟದಲ್ಲಿ ಹುಲಿಯನ್ನು ನೋಡಿ ರುವುದಾಗಿ ನೀಡಿದ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ಸಿದ್ದಾಪುರದ ರಾಯ್‌ಗೋಡು ಕಾಫಿ ತೋಟದಲ್ಲಿ ಗುರುವಾರ ಸಂಜೆ ಹುಲಿಯನ್ನು ಹೋಲುವ ಪ್ರಾಣಿಯನ್ನು ಗ್ರಾಮಸ್ಥರು ನೋಡಿದ್ದಾರೆ ಎನ್ನಲಾಗಿದೆ. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಸಂಜೀತ್ ಸೋಮಯ್ಯ ನೇತೃತ್ವದಲ್ಲಿ ಆರ್.ಆರ್.ಟಿ ತಂಡ ಕಾರ್ಯಾಚರಣೆ ನಡೆಸಿತ್ತು. ಬೆಳಗ್ಗಿನಿಂದಲೂ ರಾಯ್‌ಗೋಡು, ಕೈರಾಸ್ ತೋಟದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರೂ, ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿಲ್ಲ.
ಸಿದ್ದಾಪುರ ವ್ಯಾಪ್ತಿಯಲ್ಲಿ ಹುಲಿ ಪ್ರತ್ಯಕ್ಷವಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರು ಭಯಬೀತರಾಗಿದ್ದಾರೆ. ಶ್ರೀಮಂಗಲ ವ್ಯಾಪ್ತಿಯಲ್ಲಿ ಹುಲಿ ದಾಳಿಯಿಂದಾಗಿ ಇಬ್ಬರು ಪ್ರಾಣ ಬಿಟ್ಟಿದ್ದು, ಸಿದ್ದಾಪುರ ವ್ಯಾಪ್ತಿಯ ಕಾರ್ಮಿಕರು ಹಾಗೂ ಶಾಲಾ ಮಕ್ಕಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.