ಶ್ರೀಮಂಗಲ, ಮಾ. ೫: ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ೨ ಜೀವ ಬಲಿ ತೆಗೆದ ಹುಲಿ ಹಾಗೂ ಹಲವು ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ನರಭಕ್ಷಕ ಹುಲಿ ಸೆರೆಗೆ ಅರಣ್ಯ ಇಲಾಖೆ ಫೆಬ್ರವರಿ ೨೧ ರಿಂದ ತಾತ್ಕಾಲಿಕ ಶಿಬಿರದೊಂದಿಗೆ ೧೫೦ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಸಹಿತ ಕಾರ್ಯಾಚರಣೆ ನಡೆಸುತ್ತಿದ್ದು, ೧೨ ದಿನವಾದರೂ ಹುಲಿ ಸೆರೆ ಹಿಡಿಯಲು ಸಾಧ್ಯವಾಗದ ಹಿನ್ನೆಲೆ ಕೂಂಬಿAಗ್ ಕಾರ್ಯಾಚರಣೆಯಿಂದ ಜಾನುವಾರುಗಳ ಕಳೆಬರ ತಿನ್ನಲು ಹುಲಿ ಆಗಮಿಸುವ ಸಾಧ್ಯತೆಗೆ ಧಕ್ಕೆ ಹಿನ್ನೆಲೆ ಕೂಂಬಿAಗ್ ಕಾರ್ಯಾಚರಣೆ ಯನ್ನು ಸ್ಥಗಿತ ಮಾಡಿದೆ. ಅಟ್ಟಣಿಗೆಯಲ್ಲಿಯೇ ಕುಳಿತು ಅರವಳಿಕೆ ಚುಚ್ಚು ಮದ್ದು ನೀಡಿ ಹುಲಿ ಸೆರೆ ಮಾಡುವ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ನಿಧÀðರಿಸಿದೆ.

ಕೂಂಬಿAಗ್ ಕಾರ್ಯಾಚರಣೆ ಯಿಂದ ಹುಲಿ ಪ್ರತ್ಯಕ್ಷವಾಗದ ಹಿನ್ನೆಲೆ ಮತ್ತು ಹುಲಿಯ ಸುಳಿವು ಕಂಡುಹಿಡಿಯಲು ಸಾಧ್ಯವಾಗದ ಹಿನ್ನೆಲೆ ಹುಲಿ ಸೆರೆಗೆ ಅಗತ್ಯವಿರುವಷ್ಟು ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಮಾತ್ರ ಇಟ್ಟುಕೊಂಡು ಶಿಬಿರದಿಂದ ಇತರ ಸಿಬ್ಬಂದಿ, ಅಧಿಕಾರಿಗಳನ್ನು ಕಡಿತ ಮಾಡಲು ನಿರ್ಧರಿಸಲಾಗಿದೆ ಎಂದು ಇಲಾಖೆಯ ವಿಶ್ವಾಸನೀಯ ಮೂಲಗಳು ತಿಳಿಸಿವೆ. ಕೂಂಬಿAಗ್ ಕಾರ್ಯಾಚರಣೆಯಿಂದ ಹುಲಿ ದಾಳಿ ಮಾಡಿ ಕೊಂದಿರುವ ಜಾನುವಾರುಗಳ ಕಳೆಬರ ತಿನ್ನಲು ಮತ್ತೆ ಬರದೆ ಬೇರೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವುದರಿಂದ ಆದಷ್ಟು ಜನರ ಓಡಾಟ ಕಡಿಮೆ ಮಾಡಿ ಹುಲಿ ಸೆರೆಗೆ ತಂತ್ರ ರೂಪಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಕಾರ್ಯಾಚರಣೆ ತಂಡದಲ್ಲಿ ೧೫೦ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದರೂ ಹುಲಿ ಪ್ರತ್ಯಕ್ಷ ಹಾಗೂ ಹುಲಿಯ ಸುಳಿವು ಅರಿಯಲು ವಿಫಲವಾಗಿರುವುದು ಮತ್ತು ಶಿಬಿರದ ಸುತ್ತಮುತ್ತಲಿನಲ್ಲಿಯೇ ಹುಲಿ ದಾಳಿ ಮುಂದುವರೆದಿರುವುದರಿAದ ಗ್ರಾಮಸ್ಥರು ಅರಣ್ಯ ಇಲಾಖೆಯ ಹುಲಿ ಸೆರೆ ಕಾರ್ಯಾಚರಣೆ ತಂಡದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹುಲಿ ದಾಳಿಯಿಂದ ಜಾನುವಾರುಗಳು ಬಲಿಯಾಗುತ್ತಿರುವ ಸ್ಥಳಕ್ಕೆ ಶಿಬಿರದ ಅಧಿಕಾರಿ ಮತ್ತು ಸಿಬ್ಬಂದಿಗಳು ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಮಾತ್ರ ಇಟ್ಟುಕೊಂಡು ಶಿಬಿರದಿಂದ ಇತರ ಸಿಬ್ಬಂದಿ, ಅಧಿಕಾರಿಗಳನ್ನು ಕಡಿತ ಮಾಡಲು ನಿರ್ಧರಿಸಲಾಗಿದೆ ಎಂದು ಇಲಾಖೆಯ ವಿಶ್ವಾಸನೀಯ ಮೂಲಗಳು ತಿಳಿಸಿವೆ. ಕೂಂಬಿAಗ್ ಕಾರ್ಯಾಚರಣೆಯಿಂದ ಹುಲಿ ದಾಳಿ ಮಾಡಿ ಕೊಂದಿರುವ ಜಾನುವಾರುಗಳ ಕಳೆಬರ ತಿನ್ನಲು ಮತ್ತೆ ಬರದೆ ಬೇರೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವುದರಿಂದ ಆದಷ್ಟು ಜನರ ಓಡಾಟ ಕಡಿಮೆ ಮಾಡಿ ಹುಲಿ ಸೆರೆಗೆ ತಂತ್ರ ರೂಪಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಕಾರ್ಯಾಚರಣೆ ತಂಡದಲ್ಲಿ ೧೫೦ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದರೂ ಹುಲಿ ಪ್ರತ್ಯಕ್ಷ ಹಾಗೂ ಹುಲಿಯ ಸುಳಿವು ಅರಿಯಲು ವಿಫಲವಾಗಿರುವುದು ಮತ್ತು ಶಿಬಿರದ ಸುತ್ತಮುತ್ತಲಿನಲ್ಲಿಯೇ ಹುಲಿ ದಾಳಿ ಮುಂದುವರೆದಿರುವುದರಿAದ ಗ್ರಾಮಸ್ಥರು ಅರಣ್ಯ ಇಲಾಖೆಯ ಹುಲಿ ಸೆರೆ ಕಾರ್ಯಾಚರಣೆ ತಂಡದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹುಲಿ ದಾಳಿಯಿಂದ ಜಾನುವಾರುಗಳು ಬಲಿಯಾಗುತ್ತಿರುವ ಸ್ಥಳಕ್ಕೆ ಶಿಬಿರದ ಅಧಿಕಾರಿ ಮತ್ತು ಸಿಬ್ಬಂದಿಗಳು ಬಿ.ಜಿ. ಗಿರೀಶ್ ಹೇಳಿದ್ದಾರೆ.

ಇಬ್ಬರ ಜೀವ ಬಲಿ ತೆಗೆದ ಮತ್ತು ಹಸುಗಳ ಮೇಲೆ ದಾಳಿ ನಡೆಸಿರುವ ಸಂದರ್ಭ ದೇಹದ ಮೇಲೆ ಮೂಡಿರುವ ಗಾಯದಲ್ಲಿ ಹುಲಿಯ ಹಲ್ಲಿನ ಗುರುತು ಮೂಡಿದ್ದು, ಹುಲಿಯ ದವಡೆಯ ಮೇಲ್ಭಾಗದ ಬಲ ಕೋರೆ ಹಲ್ಲಿನ ಗುರುತು ದಾಳಿ ಸಂದರ್ಭ ಪತ್ತೆಯಾಗಿಲ್ಲ.

ಆದ್ದರಿಂದ ಬಲದವಡೆಯ ಮೇಲ್ಭಾಗದ ಕೋರೆ ಹಲ್ಲು ಮುರಿದಿರಬಹುದು ಅಥವಾ ಬಿದ್ದಿರಬಹುದು ಎಂದು ಅವರು ಹೇಳಿದ್ದಾರೆ.

ಫೆಬ್ರವರಿ ೨೧ ರಂದು ಕಾರ್ಯಾಚರಣೆ ಸಂದರ್ಭ ಮಂಚಳ್ಳಿ ಗ್ರಾಮದಲ್ಲಿ ಸೆರೆ ಸಿಕ್ಕಿರುವ ಹುಲಿಯ ಬಲ ಬುಜದ ಕೀಲು ಜಾರಿರುವುದು ಆರೋಗ್ಯ ತಪಾಸಣೆ ವೇಳೆ ಖಚಿತಪಟ್ಟಿದೆ.

ಆದ್ದರಿಂದ ಈ ಹುಲಿಯಿಂದ ಮನುಷ್ಯನ ಮೇಲೆ ಹಾಗೂ ಜಾನುವಾರುಗಳ ಮೇಲೆ ದಾಳಿ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರತಿಪಾದಿಸಿರುವ ಪಶು ವೈದ್ಯಾಧಿಕಾರಿ ಡಾ. ಬಿ.ಜಿ. ಗಿರೀಶ್ ಅವರು ಪ್ರಸ್ತುತ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ಮತ್ತು ಇಬ್ಬರ ಮೇಲೆ ದಾಳಿ ನಡೆಸಿ ಕೊಂದಿರುವ ಹುಲಿ ಇದೇ ಆಗಿದೆ ಎಂದು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಗುರುವಾರ ಬೆಳ್ಳೂರು ಗ್ರಾಮದಲ್ಲಿ ಪಶು ವೈದ್ಯಾಧಿಕಾರಿ ಅವರೊಂದಿಗೆ ಸಮಾಲೋಚನೆ ನಡೆಸಿದ ಸಂದರ್ಭ ಮಾಹಿತಿ ನೀಡಿದ್ದಾರೆ.