*ಗೋಣಿಕೊಪ್ಪ, ಮಾ. ೩: ರೂ. ೨.೯೮ ಕೋಟಿ ವೆಚ್ಚದ ಜಲಜೀವನ್ ಕುಡಿಯುವ ನೀರು ಯೋಜನೆ ಅನುದಾನದಲ್ಲಿ ಪೊನ್ನಂಪೇಟೆ ತಾಲೂಕಿನ ಗೋಣಿಕೋಪ್ಪ, ತಿತಿಮತಿ, ಹಾತೂರು, ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೭೨೪ ಮನೆಗಳ ಮನೆಮನೆ ನಲ್ಲಿ ನೀರು ಸಂಪರ್ಕಕ್ಕೆ ಶಾಸಕ ಕೆ.ಜಿ ಬೋಪಯ್ಯ ಅವರು ಚಾಲನೆ ನೀಡಿದರು.
೬೦ ಲಕ್ಷದ ೭೨ಸಾವಿರ ಅನುದಾನದಲ್ಲಿ ಜಲಜೀವನ ಯೋಜನೆಯ ಗೋಣಿಕೊಪ್ಪ ಗ್ರಾಮ *ಗೋಣಿಕೊಪ್ಪ, ಮಾ. ೩: ರೂ. ೨.೯೮ ಕೋಟಿ ವೆಚ್ಚದ ಜಲಜೀವನ್ ಕುಡಿಯುವ ನೀರು ಯೋಜನೆ ಅನುದಾನದಲ್ಲಿ ಪೊನ್ನಂಪೇಟೆ ತಾಲೂಕಿನ ಗೋಣಿಕೋಪ್ಪ, ತಿತಿಮತಿ, ಹಾತೂರು, ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೭೨೪ ಮನೆಗಳ ಮನೆಮನೆ ನಲ್ಲಿ ನೀರು ಸಂಪರ್ಕಕ್ಕೆ ಶಾಸಕ ಕೆ.ಜಿ ಬೋಪಯ್ಯ ಅವರು ಚಾಲನೆ ನೀಡಿದರು.

೬೦ ಲಕ್ಷದ ೭೨ಸಾವಿರ ಅನುದಾನದಲ್ಲಿ ಜಲಜೀವನ ಯೋಜನೆಯ ಗೋಣಿಕೊಪ್ಪ ಗ್ರಾಮ ಯೋಗೇಶ್ ಗೌಡ, ಪ್ರೊ. ಇಟ್ಟೀರ ಬಿದ್ದಪ್ಪ, ಹಾಜರಿದ್ದರು. ತಿತಿಮತಿ ಗ್ರಾ.ಪಂ. ಸದಸ್ಯರುಗಳಾದ ಅನೂಪ್ ಕುಮಾರ್, ಶೇಖರ್, ಶಂಕರ್, ಪೊನ್ನಿ, ದೇವರಪುರ ಗ್ರಾ.ಪಂ. ಉಪಾಧ್ಯಕ್ಷ ಮನೆಯಪಂಡ ಮಹೇಶ್, ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡಿರ ರಾಮಕೃಷ್ಣ, ಹಾತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಪ್ಪಂಡ ಪೂವಣ್ಣ, ಉಪಾಧ್ಯಕ್ಷೆ ಸುಮಾ, ಸದಸ್ಯರುಗಳು, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ತಾಲೂಕು ಬಗರ್ಹುಕುಂ ಸಾಗುವಳಿ ಸಕ್ರಮೀಕರಣ ಅಧ್ಯಕ್ಷ ಕಾಡ್ಯಮಾಡ ಗಿರೀಶ್ಗಣಪತಿ, ಆರ್.ಎಂ.ಸಿ. ಅಧ್ಯಕ್ಷ ಅಜ್ಜಿಕುಟ್ಟೀರ ಪ್ರವೀಣ್ಮುತ್ತಪ್ಪ, ಪೊನ್ನಂಪೇಟೆ ಮಹಾಶಕ್ತಿ ಕೇಂದ್ರದ ಪ್ರಮುಖರು, ಜಿಲ್ಲಾ ಬಿಜೆಪಿ ಘಟಕದ ಉಪಾಧ್ಯಕ್ಷೆ ತೀತಿರ ಊರ್ಮಿಳ ಸೋಮಯ್ಯ, ಅಧ್ಯಕ್ಷ ಚಂದ್ರಪ್ರಕಾಶ್, ಉಪಾಧ್ಯಕ್ಷೆ ದಮಯಂತಿ, ಬಿಜೆಪಿ ತಾಲೂಕು ಖಜಾಂಚಿ ಚೋಡುಮಾಡ ಶ್ಯಾಮ್ ಮತ್ತಿತರರು ಹಾಜರಿದ್ದರು.