ಮಡಿಕೇರಿ, ಫೆ.೨: ಪಾಡಿ ಶ್ರೀ ಇಗ್ಗುತಪ್ಪ ಭಕ್ತ ಜನಸಂಘದ ವಾರ್ಷಿಕ ಮಹಾಸಭೆಯು ಪಾಡಿಯಲ್ಲಿ ಸೋಮವಾರ ನಡೆಯಿತು. ಸದಸ್ಯರುಗಳ ಸಲಹೆ - ಚರ್ಚೆಗಳ ಮೂಲಕ ಕ್ಷೇತ್ರದಲ್ಲಿನ ಪ್ರಗತಿ ಕುರಿತಾದ ಅವಲೋಕನ ನಡೆಯಿತು. ಕುಪೇಂದ್ರ ರೆಡ್ಡಿ ಅವರ ಅನುದಾನದಲ್ಲಿ ನಡೆಯುತ್ತಿರುವ ಈಶಾನ್ಯ ಭಾಗದ ಪೌಳಿ ಕಾಮಗಾರಿಯ ಕುರಿತು ಕೆಲವು ಸದಸ್ಯರು ವಿವರ ಮಾಹಿತಿ ಬಯಸಿ ಪ್ರಶ್ನಿಸಿದರು. ಅಮ್ಮಂಗೇರಿ ಜ್ಯೋತಿಷ್ಯರನ್ನು ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ಬರಮಾಡಿಕೊಂಡು ರಾಶಿ ನೋಡಿದ ಬಳಿಕ ಪೌಳಿಯ ಕಟ್ಟಡವು ಕಳಸಕ್ಕಿಂತ ಕೆಳಗೆ ಇರಬೇಕೆಂದು ತಿಳಿದು ಬಂದಿದ್ದು ಆ ಪ್ರಕಾರವಾಗಿ ಕಟ್ಟಡ ನಿರ್ಮಾಣ ಮುಂದುವರಿಸಿರುವದಾಗಿ ಆಡಳಿತ ಮಡಿಕೇರಿ, ಫೆ.೨: ಪಾಡಿ ಶ್ರೀ ಇಗ್ಗುತಪ್ಪ ಭಕ್ತ ಜನಸಂಘದ ವಾರ್ಷಿಕ ಮಹಾಸಭೆಯು ಪಾಡಿಯಲ್ಲಿ ಸೋಮವಾರ ನಡೆಯಿತು. ಸದಸ್ಯರುಗಳ ಸಲಹೆ - ಚರ್ಚೆಗಳ ಮೂಲಕ ಕ್ಷೇತ್ರದಲ್ಲಿನ ಪ್ರಗತಿ ಕುರಿತಾದ ಅವಲೋಕನ ನಡೆಯಿತು. ಕುಪೇಂದ್ರ ರೆಡ್ಡಿ ಅವರ ಅನುದಾನದಲ್ಲಿ ನಡೆಯುತ್ತಿರುವ ಈಶಾನ್ಯ ಭಾಗದ ಪೌಳಿ ಕಾಮಗಾರಿಯ ಕುರಿತು ಕೆಲವು ಸದಸ್ಯರು ವಿವರ ಮಾಹಿತಿ ಬಯಸಿ ಪ್ರಶ್ನಿಸಿದರು. ಅಮ್ಮಂಗೇರಿ ಜ್ಯೋತಿಷ್ಯರನ್ನು ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ಬರಮಾಡಿಕೊಂಡು ರಾಶಿ ನೋಡಿದ ಬಳಿಕ ಪೌಳಿಯ ಕಟ್ಟಡವು ಕಳಸಕ್ಕಿಂತ ಕೆಳಗೆ ಇರಬೇಕೆಂದು ತಿಳಿದು ಬಂದಿದ್ದು ಆ ಪ್ರಕಾರವಾಗಿ ಕಟ್ಟಡ ನಿರ್ಮಾಣ ಮುಂದುವರಿಸಿರುವದಾಗಿ ಆಡಳಿತ ಮಡಿಕೇರಿ, ಫೆ.೨: ಪಾಡಿ ಶ್ರೀ ಇಗ್ಗುತಪ್ಪ ಭಕ್ತ ಜನಸಂಘದ ವಾರ್ಷಿಕ ಮಹಾಸಭೆಯು ಪಾಡಿಯಲ್ಲಿ ಸೋಮವಾರ ನಡೆಯಿತು. ಸದಸ್ಯರುಗಳ ಸಲಹೆ - ಚರ್ಚೆಗಳ ಮೂಲಕ ಕ್ಷೇತ್ರದಲ್ಲಿನ ಪ್ರಗತಿ ಕುರಿತಾದ ಅವಲೋಕನ ನಡೆಯಿತು. ಕುಪೇಂದ್ರ ರೆಡ್ಡಿ ಅವರ ಅನುದಾನದಲ್ಲಿ ನಡೆಯುತ್ತಿರುವ ಈಶಾನ್ಯ ಭಾಗದ ಪೌಳಿ ಕಾಮಗಾರಿಯ ಕುರಿತು ಕೆಲವು ಸದಸ್ಯರು ವಿವರ ಮಾಹಿತಿ ಬಯಸಿ ಪ್ರಶ್ನಿಸಿದರು. ಅಮ್ಮಂಗೇರಿ ಜ್ಯೋತಿಷ್ಯರನ್ನು ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ಬರಮಾಡಿಕೊಂಡು ರಾಶಿ ನೋಡಿದ ಬಳಿಕ ಪೌಳಿಯ ಕಟ್ಟಡವು ಕಳಸಕ್ಕಿಂತ ಕೆಳಗೆ ಇರಬೇಕೆಂದು ತಿಳಿದು ಬಂದಿದ್ದು ಆ ಪ್ರಕಾರವಾಗಿ ಕಟ್ಟಡ ನಿರ್ಮಾಣ ಮುಂದುವರಿಸಿರುವದಾಗಿ ಆಡಳಿತ ಜೋಯಪ್ಪ ಅವರು ಮಾತನಾಡಿ, ಸದಸ್ಯರು ಮಹಾಸಭೆಯಲ್ಲಿ ನೀಡಿದ ಸಲಹೆ ಸೂಚನೆಗಳನ್ನು ಆಧಾರವಾಗಿರಿಸಿಕೊಂಡು ಮುಂದಿನ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗುವ ಭರವಸೆಯಿತ್ತÀರು.
ಸಂಘದ ಉಪಾಧ್ಯಕ್ಷ ಪರದಂಡ ಡಾಲಿ ಸ್ವಾಗತಿಸಿದರು. ಖಜಾಂಚಿ ನಂಬಡಮAಡ ಸುಬ್ರಮಣಿ ವಂದಿಸಿದರು. ನಿರ್ದೇಶಕರುಗಳಾದ ಕಲಿಯಂಡ ಹ್ಯಾರಿ ಮಂದಣ್ಣ, ಕೋಡಿ ಮಣಿಯಂಡÀ ಸುರೇಶ್, ಡಾ. ಸಣ್ಣುವಂಡ ಕಾವೇರಿಯಪ್ಪ, ಬಡಕಡ ಸುರೇಶ್, ಪಾಂಡAಡ ನರೇಶ್, ಕಲಿಯಂಡ ಸುನಂದ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.
ಸದಸ್ಯರುಗಳಾದ ಕುಂಡ್ಯೋಳAಡ ಮೇದಪ್ಪ, ಬೊಳಿಯಾಡಿರ ಸಂತು ಸುಬ್ರಮಣಿ, ಅಂಜಪರವAಡ ಕುಶಾಲಪ್ಪ, ಪೇರಿಯಂಡ ಸುಬ್ರಮಣಿ, ಪರದಂಡ ಅಪ್ಪಾಸ್ವಾಮಿ, ಪರದಂಡ ಸದಾ, ಉದಿಯಂಡ ಮೋಹನ್ ಪೆಮ್ಮಯ್ಯ, ಕಲ್ಯಾಟಂಡ ಮುತ್ತಪ್ಪ, ಪರದಂಡ ಚೋಂದವ್ವ, ಜಿ.ರಾಜೇಂದ್ರ ಮೊದಲಾದವರು ವಿವಿಧ ಸಲಹೆ ಸೂಚನೆ ನೀಡಿದರು. ಇಂಜಿನಿಯರ್ ಕೋಡಿಮಣಿಯಂಡ ವಿಶ್ವನಾಥ್ ಪೌಳಿ ಕಾಮಗಾರಿ ಕುರಿತು ವಿವರಿಸಿದರು. ಭಕ್ತ ಜನಸಂಘ ಮತ್ತು ವ್ಯವಸ್ಥಾಪನಾ ಸಮಿತಿ ಪ್ರಮುಖರು ಪರಸ್ಪರ ಸಹಕಾರದೊಂದಿಗೆ ಕೆಲಸ ಕಾರ್ಯಗಳನ್ನು ಕೈಗೊಂಡು ದೇವನೆಲೆಯಲ್ಲಿ ನ್ಯೂನತೆಗಳಾಗದಂತೆ ಎಚ್ಚರಿಕೆ ವಹಿಸಿ ಕೆಲಸ ಕಾರ್ಯಗಳನ್ನು ನಿರ್ವಹಿಸುವಂತೆ ಅನೇಕ ಸದಸ್ಯರು ಸಲಹೆಯಿತ್ತರು.