ಮಡಿಕೇರಿ, ಮಾ. ೧: ನಗರದ ಕಂಚಿ ಕಾಮಾಕ್ಷಿ ದೇವಾಲಯ ಸಮಿತಿ ವತಿಯಿಂದ ಗೌಳಿ ಸಮುದಾಯದವರಿಗೆ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಒಮ್ಮ ಇಲೆವೆನ್ ಪ್ರಥಮ ಸ್ಥಾನ ಗಳಿಸಿದರೆ ವಂಗರ ಇಲೆವೆನ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಗೌಳಿಬೀದಿಯ ಚೆರಿಯಮನೆ ದಿ.ಪೊನ್ನಪ್ಪ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಾಲಿಬಾಲ್‌ನಲ್ಲಿ ಒಮ್ಮ ಬ್ರರ‍್ಸ್ ಪ್ರಥಮ, ವಂಗರ ಬ್ರರ‍್ಸ್ ದ್ವಿತೀಯ, ಥ್ರೋಬಾಲ್‌ನಲ್ಲಿ ಒಮ್ಮ ಸೆವೆನ್ ಪ್ರಥಮ, ವಂಗರ ಸೆವೆನ್ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಹಗ್ಗಜಗ್ಗಾಟದಲ್ಲಿ ವಂಗರ ಪ್ರಥಮ, ಒಮ್ಮ ದ್ವಿತೀಯ, ಬಾಲಕಿಯರ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಅದಿತಿ (ಪ್ರ), ಅನನ್ಯ (ದ್ವಿ), ಬಾಲಕರ ವಿಭಾಗದಲ್ಲಿ ವಿಶ್ವಾಸ್ ವೆಂಕಟ್ (ಪ್ರ), ದೈವಿಕ್ (ದ್ವಿ), ಬಾಲಕರ ೫೦ ಮೀಟರ್ ಓಟದ ಸ್ಪರ್ಧೆಯಲ್ಲಿ ಅವಿನಾಶ್ (ಪ್ರ), ಮಡಿಕೇರಿ, ಮಾ. ೧: ನಗರದ ಕಂಚಿ ಕಾಮಾಕ್ಷಿ ದೇವಾಲಯ ಸಮಿತಿ ವತಿಯಿಂದ ಗೌಳಿ ಸಮುದಾಯದವರಿಗೆ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಒಮ್ಮ ಇಲೆವೆನ್ ಪ್ರಥಮ ಸ್ಥಾನ ಗಳಿಸಿದರೆ ವಂಗರ ಇಲೆವೆನ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಗೌಳಿಬೀದಿಯ ಚೆರಿಯಮನೆ ದಿ.ಪೊನ್ನಪ್ಪ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಾಲಿಬಾಲ್‌ನಲ್ಲಿ ಒಮ್ಮ ಬ್ರರ‍್ಸ್ ಪ್ರಥಮ, ವಂಗರ ಬ್ರರ‍್ಸ್ ದ್ವಿತೀಯ, ಥ್ರೋಬಾಲ್‌ನಲ್ಲಿ ಒಮ್ಮ ಸೆವೆನ್ ಪ್ರಥಮ, ವಂಗರ ಸೆವೆನ್ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಹಗ್ಗಜಗ್ಗಾಟದಲ್ಲಿ ವಂಗರ ಪ್ರಥಮ, ಒಮ್ಮ ದ್ವಿತೀಯ, ಬಾಲಕಿಯರ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಅದಿತಿ (ಪ್ರ), ಅನನ್ಯ (ದ್ವಿ), ಬಾಲಕರ ವಿಭಾಗದಲ್ಲಿ ವಿಶ್ವಾಸ್ ವೆಂಕಟ್ (ಪ್ರ), ದೈವಿಕ್ (ದ್ವಿ), ಬಾಲಕರ ೫೦ ಮೀಟರ್ ಓಟದ ಸ್ಪರ್ಧೆಯಲ್ಲಿ ಅವಿನಾಶ್ (ಪ್ರ), ಸ್ಥಾನಗಳಿಸಿಕೊಂಡರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು, ಕೊರೊನಾ ವಾರಿರ‍್ಸ್ ಆಗಿ ಸೇವೆ ಸಲ್ಲಿಸಿದವರು ಹಾಗೂ ವೈವಾಹಿಕ ಜೀವನದಲ್ಲಿ ೫೦ ವರ್ಷ ಪೂರೈಸಿದ ಸಮುದಾಯದ ದಂಪತಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಸಮಿತಿ ಅಧ್ಯಕ್ಷ ಜಿ.ವಿ ರವಿಕುಮಾರ್, ಕೋಶಾಧಿಕಾರಿ ಉಮೇಶ್, ಕಾರ್ಯದರ್ಶಿ ಚಂದ್ರು, ಪ್ರಮುಖರಾದ ಜಿ.ಆರ್ ಸತೀಶ್, ಶಶಿಕುಮಾರ್, ಜಗದೀಶ್ ಸೇರಿದಂತೆ ಇನ್ನಿತರರು ಇದ್ದರು.