ಮಡಿಕೇರಿ, ಫೆ. ೨೮: ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಸದ್ಬಳಕೆಯಾಗುವಂತೆ ನೋಡಿಕೊಳ್ಳುವ ದೊಡ್ಡ ಜವಾಬ್ದಾರಿ ಗ್ರಾಮ ಪಂಚಾ ಯಿತಿಗಳ ನೂತನ ಪ್ರತಿನಿಧಿಗಳ ಮೇಲಿದೆ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಹೇಳಿದರು. ಹೊಸ್ಕೇರಿ ಗ್ರಾ.ಪಂ. ವ್ಯಾಪ್ತಿಯ ಅರೆಕಾಡು ಗ್ರಾಮದ ನೇತಾಜಿ ಬಡಾವಣೆಯಲ್ಲಿ ತಮ್ಮ ಅನುದಾನ ರೂ. ೫ ಲಕ್ಷ ಮೊತ್ತದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದ ಅನುದಾನ ಬಿಡುಗಡೆಯಾದ ನಂತರ ಅದು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗ ವಾಗುತ್ತಿದೆಯೇ ಎನ್ನುವುದನ್ನು ಗ್ರಾ.ಪಂ. ಪ್ರತಿನಿಧಿಗಳು ಗಮನಿಸಬೇಕು. ಹಾಗೆಯೇ ಕಾಮಗಾರಿಗಳು ನಡೆಯುವಾಗ ಕಳಪೆಯಾಗದಂತೆ ಸಾರ್ವಜನಿಕರು ನಿಗಾ ಇರಿಸಬೇಕೆಂದು ಕರೆ ನೀಡಿದರು. ಕೊಡಗಿನ ವಿವಿಧ ಗ್ರಾಮಗಳಿಗೆ ತಾವು ಭೇಟಿ ನೀಡಿದ ಸಂದರ್ಭ ಬಹುತೇಕ ರಸ್ತೆಗಳು ಹದಗೆಟ್ಟು ವಾಹನಗಳ ಸಂಚಾರವೇ ಸಾಧ್ಯವಿಲ್ಲದ ಪರಿಸ್ಥಿತಿಯನ್ನು ನೋಡಿದ್ದೇನೆ. ಸರ್ಕಾರ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವ ಅಗತ್ಯವಿದೆ ಎಂದು ವೀಣಾ ಅಚ್ಚಯ್ಯ ಹೇಳಿದರು. ಹಾಗೆಯೇ ಕಾಮಗಾರಿಗಳು ನಡೆಯುವಾಗ ಕಳಪೆಯಾಗದಂತೆ ಸಾರ್ವಜನಿಕರು ನಿಗಾ ಇರಿಸಬೇಕೆಂದು ಕರೆ ನೀಡಿದರು. ಕೊಡಗಿನ ವಿವಿಧ ಗ್ರಾಮಗಳಿಗೆ ತಾವು ಭೇಟಿ ನೀಡಿದ ಸಂದರ್ಭ ಬಹುತೇಕ ರಸ್ತೆಗಳು ಹದಗೆಟ್ಟು ವಾಹನಗಳ ಸಂಚಾರವೇ ಸಾಧ್ಯವಿಲ್ಲದ ಪರಿಸ್ಥಿತಿಯನ್ನು ನೋಡಿದ್ದೇನೆ. ಸರ್ಕಾರ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವ ಅಗತ್ಯವಿದೆ ಎಂದು ವೀಣಾ ಅಚ್ಚಯ್ಯ ಹೇಳಿದರು. ಹಾಗೆಯೇ ಕಾಮಗಾರಿಗಳು ನಡೆಯುವಾಗ ಕಳಪೆಯಾಗದಂತೆ ಸಾರ್ವಜನಿಕರು ನಿಗಾ ಇರಿಸಬೇಕೆಂದು ಕರೆ ನೀಡಿದರು. ಕೊಡಗಿನ ವಿವಿಧ ಗ್ರಾಮಗಳಿಗೆ ತಾವು ಭೇಟಿ ನೀಡಿದ ಸಂದರ್ಭ ಬಹುತೇಕ ರಸ್ತೆಗಳು ಹದಗೆಟ್ಟು ವಾಹನಗಳ ಸಂಚಾರವೇ ಸಾಧ್ಯವಿಲ್ಲದ ಪರಿಸ್ಥಿತಿಯನ್ನು ನೋಡಿದ್ದೇನೆ. ಸರ್ಕಾರ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವ ಅಗತ್ಯವಿದೆ ಎಂದು ವೀಣಾ ಅಚ್ಚಯ್ಯ ಹೇಳಿದರು.