ಕುಶಾಲನಗರ, ಫೆ. ೨೮: ಕುಶಾಲನಗರದ ಪಟ್ಟಣದಲ್ಲಿ ಕುದುರೆ ಯೊಂದು ಬೀದಿ ಬೀದಿ ಅಲೆಯುತ್ತಿತ್ತು. ಇಲ್ಲಿನ ಗೌಡ ಸಮಾಜದ ಹಿಂಬದಿಯ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ವಾರಸುದಾರರಿಲ್ಲದೆ ಬೀದಿಯಲ್ಲಿ ಅಡ್ಡಾಡುತ್ತಿತ್ತು.