ಮಡಿಕೇರಿ, ಫೆ.೨೮: ನಗರದ ಹೊರವಲಯದ ವಿದ್ಯಾನಗರದಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯಾಲಯ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಪೀಠೋಪಕರಣ ಕೆಲಸ ಮಾತ್ರ ಬಾಕಿ ಇದೆ. ಮಾರ್ಚ್ ೩೧ರೊಳಗೆ ಲೋಕೋಪಯೋಗಿ ಇಲಾಖೆಗೆ ಕಟ್ಟಡ ಹಸ್ತಾಂತರಿಸಬೇಕಿದೆ. ಆ ಬಳಿಕ ನಿರ್ಧಾರ ಕೈಗೊಂಡು ಉದ್ಘಾಟನೆ ಮಾಡಲಾಗುತ್ತದೆ.ರೂ ೩೬ ಕೋಟಿ ವೆಚ್ಚದಲ್ಲಿ ಉಚ್ಚನ್ಯಾಯಾಲಯದ ಶೈಲಿಯಲ್ಲಿ ಕೋರ್ಟ್ ನಿರ್ಮಾಣವಾಗಿದೆ. ೨೦೧೩ರಲ್ಲಿ ಆರಂಭಗೊAಡ ಕಾಮಗಾರಿ ಬರೋಬ್ಬರಿ ೭ ವರ್ಷಗಳ ಬಳಿಕ ಮುಕ್ತಾಯಗೊಳ್ಳುತ್ತಿದೆ. ಲೋಕೋಪಯೋಗಿ ಇಲಾಖೆ ಬೆಂಗಳೂರಿನ ಖಾಸಗಿ ಕಂಪೆನಿಯೊAದಕ್ಕೆ ನಿರ್ಮಾಣದ ಗುತ್ತಿಗೆಯನ್ನು ನೀಡಿತ್ತು. ೨೦೧೫ಕ್ಕೆ ಮುಗಿಯಬೇಕಾದ ಕಾಮಗಾರಿ ಇದೀಗ ಪೂರ್ಣಗೊಳಿಸಿದ್ದು, ಕೆಲವೇ ದಿನದಲ್ಲಿ ನ್ಯಾಯಾಲಯ ಚಟುವಟಿಕೆಗಳು ಹೊಸ ಉಚ್ಚನ್ಯಾಯಾಲಯದ ಶೈಲಿಯಲ್ಲಿ ಕೋರ್ಟ್ ನಿರ್ಮಾಣವಾಗಿದೆ. ೨೦೧೩ರಲ್ಲಿ ಆರಂಭಗೊAಡ ಕಾಮಗಾರಿ ಬರೋಬ್ಬರಿ ೭ ವರ್ಷಗಳ ಬಳಿಕ ಮುಕ್ತಾಯಗೊಳ್ಳುತ್ತಿದೆ. ಲೋಕೋಪಯೋಗಿ ಇಲಾಖೆ ಬೆಂಗಳೂರಿನ ಖಾಸಗಿ ಕಂಪೆನಿಯೊAದಕ್ಕೆ ನಿರ್ಮಾಣದ ಗುತ್ತಿಗೆಯನ್ನು ನೀಡಿತ್ತು. ೨೦೧೫ಕ್ಕೆ ಮುಗಿಯಬೇಕಾದ ಕಾಮಗಾರಿ ಇದೀಗ ಪೂರ್ಣಗೊಳಿಸಿದ್ದು, ಕೆಲವೇ ದಿನದಲ್ಲಿ ನ್ಯಾಯಾಲಯ ಚಟುವಟಿಕೆಗಳು ಹೊಸ ಉಚ್ಚನ್ಯಾಯಾಲಯದ ಶೈಲಿಯಲ್ಲಿ ಕೋರ್ಟ್ ನಿರ್ಮಾಣವಾಗಿದೆ. ೨೦೧೩ರಲ್ಲಿ ಆರಂಭಗೊAಡ ಕಾಮಗಾರಿ ಬರೋಬ್ಬರಿ ೭ ವರ್ಷಗಳ ಬಳಿಕ ಮುಕ್ತಾಯಗೊಳ್ಳುತ್ತಿದೆ. ಲೋಕೋಪಯೋಗಿ ಇಲಾಖೆ ಬೆಂಗಳೂರಿನ ಖಾಸಗಿ ಕಂಪೆನಿಯೊAದಕ್ಕೆ ನಿರ್ಮಾಣದ ಗುತ್ತಿಗೆಯನ್ನು ನೀಡಿತ್ತು. ೨೦೧೫ಕ್ಕೆ ಮುಗಿಯಬೇಕಾದ ಕಾಮಗಾರಿ ಇದೀಗ ಪೂರ್ಣಗೊಳಿಸಿದ್ದು, ಕೆಲವೇ ದಿನದಲ್ಲಿ ನ್ಯಾಯಾಲಯ ಚಟುವಟಿಕೆಗಳು ಹೊಸ ಉಚ್ಚನ್ಯಾಯಾಲಯದ ಶೈಲಿಯಲ್ಲಿ ಕೋರ್ಟ್ ನಿರ್ಮಾಣವಾಗಿದೆ. ೨೦೧೩ರಲ್ಲಿ ಆರಂಭಗೊAಡ ಕಾಮಗಾರಿ ಬರೋಬ್ಬರಿ ೭ ವರ್ಷಗಳ ಬಳಿಕ ಮುಕ್ತಾಯಗೊಳ್ಳುತ್ತಿದೆ. ಲೋಕೋಪಯೋಗಿ ಇಲಾಖೆ ಬೆಂಗಳೂರಿನ ಖಾಸಗಿ ಕಂಪೆನಿಯೊAದಕ್ಕೆ ನಿರ್ಮಾಣದ ಗುತ್ತಿಗೆಯನ್ನು ನೀಡಿತ್ತು. ೨೦೧೫ಕ್ಕೆ ಮುಗಿಯಬೇಕಾದ ಕಾಮಗಾರಿ ಇದೀಗ ಪೂರ್ಣಗೊಳಿಸಿದ್ದು, ಕೆಲವೇ ದಿನದಲ್ಲಿ ನ್ಯಾಯಾಲಯ ಚಟುವಟಿಕೆಗಳು ಹೊಸ (ಮೊದಲ ಪುಟದಿಂದ) ಮಾಡುವಂತೆ ಪ್ರಾಚ್ಯವಸ್ತು ಇಲಾಖೆ ಸೂಚನೆ ನೀಡಿತ್ತು. ಆದರೆ, ಕಾಮಗಾರಿ ಪೂರ್ಣಗೊಳ್ಳದೆ ಹಿನ್ನೆಲೆ ಕೋಟೆ ಆವರಣದಲ್ಲಿ ನ್ಯಾಯಾಲಯ ಮುಂದುವರೆದಿತ್ತು.

ಸುಸಜ್ಜಿತ ನ್ಯಾಯಾಲಯ

ಕೆಂಪು ಬಣ್ಣದ ಬೃಹತ್ ನ್ಯಾಯಾಲಯ ಸಂಕೀರ್ಣ ನೋಡಲು ಆಕರ್ಷಣಿಯವಾಗಿದೆ. ಬೆಂಗಳೂರಿನ ಹೈಕೋರ್ಟ್ ಶೈಲಿಯಲ್ಲಿ ಹೊರವಿನ್ಯಾಸ ಮಾಡಲಾಗಿದೆ. ಇದರೊಂದಿಗೆ ಮೂಲಭೂತ ವ್ಯವಸ್ಥೆಗಳಾದ ಪಾರ್ಕಿಂಗ್, ಶೌಚಾಲಯ, ಕ್ಯಾಂಟಿನ್, ಆಸನ ಸೇರಿದಂತೆ ಇನ್ನಿತರ ಅವಶ್ಯಕತೆಯನ್ನು ಕಲ್ಪಿಸಲಾಗಿದೆ.

ಸುಸಜ್ಜಿತವಾಗಿರುವ ಕಟ್ಟಡದಲ್ಲಿ ಒಟ್ಟು ೩೦ ಕೊಠಡಿಗಳು ಇರಲಿವೆ. ಅದರಲ್ಲಿ ೯ ಕೋರ್ಟ್ ಹಾಲ್, ಪ್ರತ್ಯೇಕ ಏರಿಯಾ ಸೆಂಟರ್, ಕಚೇರಿಗಳು, ಸ್ಟಾçಂಗ್ ರೂಂ ಇರಲಿವೆ. ಈಗಾಗಲೇ ಕಟ್ಟಡ ಕೆಲಸ ಬಹುತೇಕ ಮುಗಿದಿರುವ ಹಿನ್ನೆಲೆ ವಿದ್ಯುತ್ ಲೈನ್ ಸಂಪರ್ಕ ಸೇರಿದಂತೆ ಚಿಕ್ಕಪುಟ್ಟ ಕೆಲಸಗಳನ್ನು ಮಾಡಲಾಗುತ್ತಿದೆ. ವಿಶಾಲವಾಗಿರುವ ಕೋರ್ಟ್ ಆವರಣದ ಮುಂಭಾಗ ಪಾರ್ಕ್ ಕೂಡ ನಿರ್ಮಿಸಲಾಗುತ್ತದೆ. ಕೋರ್ಟ್ ಹಾಲ್‌ಗೆ ಬೇಕಾದ ಕಟಕಟೆ, ನ್ಯಾಯಾಧೀಶರ ನ್ಯಾಯಪೀಠ, ವಕೀಲರ ಆಸನದ ವ್ಯವಸ್ಥೆ ಕೆಲಸಗಳು ನಡೆಯುತ್ತಿವೆ. ಇದರೊಂದಿಗೆ ಕಟ್ಟಡ ಹೊರಭಾಗದ ಒಂದು ಕಡೆ ತಡೆಗೋಡೆಯನ್ನು ನಿರ್ಮಿಸಲಾಗಿದೆ.

ಕೋಟೆ ಆವರಣದಲ್ಲಿರುವ ನ್ಯಾಯಾಲಯ ೧೯೬೯ರಲ್ಲಿ ಆರಂಭಗೊAಡಿತ್ತು. ಅಂದಿನ ಮೈಸೂರು ಚೀಫ್ ಜಸ್ಟೀಸ್ ಎ.ಆರ್. ಸೋಮನಾಥ್ ಅಯ್ಯರ್ ನ್ಯಾಯಾಲಯ ಶಂಕುಸ್ಥಾಪನೆ ಮಾಡಿದ್ದರು. ಕಾಮಗಾರಿ ಪೂರ್ಣಗೊಂಡ ಬಳಿಕ ೧೯೭೪ರಲ್ಲಿ ಕರ್ನಾಟಕದ ಅಂದಿನ ಚೀಫ್ ಜಸ್ಟೀಸ್ ಜಿ.ಕೆ ಗೋವಿಂದಭಟ್ ನ್ಯಾಯಾಲಯ ಲೋಕಾರ್ಪಣೆ ಮಾಡಿದ್ದರು.

ನೂತನ ನ್ಯಾಯಾಲಯ ಕಾಮಗಾರಿ ಗುತ್ತಿಗೆ ಪಡೆದಿದ್ದ ಬೆಂಗಳೂರು ಮೂಲದ ಖಾಸಗಿ ಕಂಪನಿ ತಡವಾದರು ಕಾಮಗಾರಿ ಮುಗಿಸಿದ್ದು, ಉಳಿದಿರುವ ಸಣ್ಣ,ಪುಟ್ಟ ಕೆಲಸವನ್ನು ಮುಗಿಸಿ ಮಾರ್ಚ್ ಅಂತ್ಯದೊಳಗೆ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೂಡ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.

-ಹೆಚ್.ಜೆ ರಾಕೇಶ್