ಕಣಿವೆ, ಫೆ. ೨೫: ಇದೀಗ ಕೊಡಗು ಜಿಲ್ಲೆಯಲ್ಲಿ ನರಹಂತಕ ಹುಲಿಗಳ ಹೆಜ್ಜೆ ಭಾರೀ ಸದ್ದು ಮಾಡತೊಡಗಿವೆ. ಈಗಾಗಲೇ ದಕ್ಷಿಣ ಕೊಡಗಿನಲ್ಲಿ ಬಹಳಷ್ಟು ಗೋವು ಗಳನ್ನು ಬಲಿ ತೆಗೆದುಕೊಂಡಿದ್ದ ಹುಲಿಗಳು ಇದೀಗ ನರಬಲಿಯನ್ನು ತೆಗೆದು ಕೊಳ್ಳುತ್ತಿರುವುದು ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸುತ್ತಿದೆ. ಹುಲಿ ಅದೊಂದು ರಾಷ್ಟಿçÃಯ ಪ್ರಾಣಿಯಾದ ಕಾರಣ ಕಂಡಲ್ಲಿ ಗುಂಡಿಕ್ಕಲು ಹೊರಟರೆ ನಮ್ಮ ವನ್ಯಪ್ರಾಣಿ ಸಂರಕ್ಷಣಾ ಕಾನೂನುಗಳು ಅಡ್ಡ ಬರುತ್ತಿವೆ. ಹಾಗಾಗಿ ಅವುಗಳು ಬದುಕಬೇಕು. ನಮ್ಮ ಜನರು ನಿಟ್ಟುಸಿರು ಬಿಡಬೇಕು. ಅಂತಹ ಯೋಜನೆ ಹಾಗೂ ಯೋಚನೆಯಲ್ಲಿ ಇಲಾಖೆಯ ಅಧಿಕಾರಿಗಳು ಮಗ್ನರಾಗುತ್ತಿದ್ದಾರೆ. ಕಾಡಾನೆಗಳ ಹಾವಳಿಯಿಂದ ತತ್ತರಿಸಿ ಕಣಿವೆ, ಫೆ. ೨೫: ಇದೀಗ ಕೊಡಗು ಜಿಲ್ಲೆಯಲ್ಲಿ ನರಹಂತಕ ಹುಲಿಗಳ ಹೆಜ್ಜೆ ಭಾರೀ ಸದ್ದು ಮಾಡತೊಡಗಿವೆ. ಈಗಾಗಲೇ ದಕ್ಷಿಣ ಕೊಡಗಿನಲ್ಲಿ ಬಹಳಷ್ಟು ಗೋವು ಗಳನ್ನು ಬಲಿ ತೆಗೆದುಕೊಂಡಿದ್ದ ಹುಲಿಗಳು ಇದೀಗ ನರಬಲಿಯನ್ನು ತೆಗೆದು ಕೊಳ್ಳುತ್ತಿರುವುದು ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸುತ್ತಿದೆ. ಹುಲಿ ಅದೊಂದು ರಾಷ್ಟಿçÃಯ ಪ್ರಾಣಿಯಾದ ಕಾರಣ ಕಂಡಲ್ಲಿ ಗುಂಡಿಕ್ಕಲು ಹೊರಟರೆ ನಮ್ಮ ವನ್ಯಪ್ರಾಣಿ ಸಂರಕ್ಷಣಾ ಕಾನೂನುಗಳು ಅಡ್ಡ ಬರುತ್ತಿವೆ. ಹಾಗಾಗಿ ಅವುಗಳು ಬದುಕಬೇಕು. ನಮ್ಮ ಜನರು ನಿಟ್ಟುಸಿರು ಬಿಡಬೇಕು. ಅಂತಹ ಯೋಜನೆ ಹಾಗೂ ಯೋಚನೆಯಲ್ಲಿ ಇಲಾಖೆಯ ಅಧಿಕಾರಿಗಳು ಮಗ್ನರಾಗುತ್ತಿದ್ದಾರೆ. ಕಾಡಾನೆಗಳ ಹಾವಳಿಯಿಂದ ತತ್ತರಿಸಿ ಕಣಿವೆ, ಫೆ. ೨೫: ಇದೀಗ ಕೊಡಗು ಜಿಲ್ಲೆಯಲ್ಲಿ ನರಹಂತಕ ಹುಲಿಗಳ ಹೆಜ್ಜೆ ಭಾರೀ ಸದ್ದು ಮಾಡತೊಡಗಿವೆ. ಈಗಾಗಲೇ ದಕ್ಷಿಣ ಕೊಡಗಿನಲ್ಲಿ ಬಹಳಷ್ಟು ಗೋವು ಗಳನ್ನು ಬಲಿ ತೆಗೆದುಕೊಂಡಿದ್ದ ಹುಲಿಗಳು ಇದೀಗ ನರಬಲಿಯನ್ನು ತೆಗೆದು ಕೊಳ್ಳುತ್ತಿರುವುದು ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸುತ್ತಿದೆ. ಹುಲಿ ಅದೊಂದು ರಾಷ್ಟಿçÃಯ ಪ್ರಾಣಿಯಾದ ಕಾರಣ ಕಂಡಲ್ಲಿ ಗುಂಡಿಕ್ಕಲು ಹೊರಟರೆ ನಮ್ಮ ವನ್ಯಪ್ರಾಣಿ ಸಂರಕ್ಷಣಾ ಕಾನೂನುಗಳು ಅಡ್ಡ ಬರುತ್ತಿವೆ. ಹಾಗಾಗಿ ಅವುಗಳು ಬದುಕಬೇಕು. ನಮ್ಮ ಜನರು ನಿಟ್ಟುಸಿರು ಬಿಡಬೇಕು. ಅಂತಹ ಯೋಜನೆ ಹಾಗೂ ಯೋಚನೆಯಲ್ಲಿ ಇಲಾಖೆಯ ಅಧಿಕಾರಿಗಳು ಮಗ್ನರಾಗುತ್ತಿದ್ದಾರೆ. ಕಾಡಾನೆಗಳ ಹಾವಳಿಯಿಂದ ತತ್ತರಿಸಿ ಕಣಿವೆ, ಫೆ. ೨೫: ಇದೀಗ ಕೊಡಗು ಜಿಲ್ಲೆಯಲ್ಲಿ ನರಹಂತಕ ಹುಲಿಗಳ ಹೆಜ್ಜೆ ಭಾರೀ ಸದ್ದು ಮಾಡತೊಡಗಿವೆ. ಈಗಾಗಲೇ ದಕ್ಷಿಣ ಕೊಡಗಿನಲ್ಲಿ ಬಹಳಷ್ಟು ಗೋವು ಗಳನ್ನು ಬಲಿ ತೆಗೆದುಕೊಂಡಿದ್ದ ಹುಲಿಗಳು ಇದೀಗ ನರಬಲಿಯನ್ನು ತೆಗೆದು ಕೊಳ್ಳುತ್ತಿರುವುದು ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸುತ್ತಿದೆ. ಹುಲಿ ಅದೊಂದು ರಾಷ್ಟಿçÃಯ ಪ್ರಾಣಿಯಾದ ಕಾರಣ ಕಂಡಲ್ಲಿ ಗುಂಡಿಕ್ಕಲು ಹೊರಟರೆ ನಮ್ಮ ವನ್ಯಪ್ರಾಣಿ ಸಂರಕ್ಷಣಾ ಕಾನೂನುಗಳು ಅಡ್ಡ ಬರುತ್ತಿವೆ. ಹಾಗಾಗಿ ಅವುಗಳು ಬದುಕಬೇಕು. ನಮ್ಮ ಜನರು ನಿಟ್ಟುಸಿರು ಬಿಡಬೇಕು. ಅಂತಹ ಯೋಜನೆ ಹಾಗೂ ಯೋಚನೆಯಲ್ಲಿ ಇಲಾಖೆಯ ಅಧಿಕಾರಿಗಳು ಮಗ್ನರಾಗುತ್ತಿದ್ದಾರೆ. ಕಾಡಾನೆಗಳ ಹಾವಳಿಯಿಂದ ತತ್ತರಿಸಿ ಕಣಿವೆ, ಫೆ. ೨೫: ಇದೀಗ ಕೊಡಗು ಜಿಲ್ಲೆಯಲ್ಲಿ ನರಹಂತಕ ಹುಲಿಗಳ ಹೆಜ್ಜೆ ಭಾರೀ ಸದ್ದು ಮಾಡತೊಡಗಿವೆ. ಈಗಾಗಲೇ ದಕ್ಷಿಣ ಕೊಡಗಿನಲ್ಲಿ ಬಹಳಷ್ಟು ಗೋವು ಗಳನ್ನು ಬಲಿ ತೆಗೆದುಕೊಂಡಿದ್ದ ಹುಲಿಗಳು ಇದೀಗ ನರಬಲಿಯನ್ನು ತೆಗೆದು ಕೊಳ್ಳುತ್ತಿರುವುದು ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸುತ್ತಿದೆ. ಹುಲಿ ಅದೊಂದು ರಾಷ್ಟಿçÃಯ ಪ್ರಾಣಿಯಾದ ಕಾರಣ ಕಂಡಲ್ಲಿ ಗುಂಡಿಕ್ಕಲು ಹೊರಟರೆ ನಮ್ಮ ವನ್ಯಪ್ರಾಣಿ ಸಂರಕ್ಷಣಾ ಕಾನೂನುಗಳು ಅಡ್ಡ ಬರುತ್ತಿವೆ. ಹಾಗಾಗಿ ಅವುಗಳು ಬದುಕಬೇಕು. ನಮ್ಮ ಜನರು ನಿಟ್ಟುಸಿರು ಬಿಡಬೇಕು. ಅಂತಹ ಯೋಜನೆ ಹಾಗೂ ಯೋಚನೆಯಲ್ಲಿ ಇಲಾಖೆಯ ಅಧಿಕಾರಿಗಳು ಮಗ್ನರಾಗುತ್ತಿದ್ದಾರೆ. ಕಾಡಾನೆಗಳ ಹಾವಳಿಯಿಂದ ತತ್ತರಿಸಿ ಹುಲಿಯನ್ನು ಕಾಯುವುದಾದರೂ ಹೇಗೆ? ನಾವು ಏನೇ ಧೈರ್ಯ ತೋರಿ ಹುಲಿ ಕಾಯೋಣ ಅಂದುಕೊAಡು ಹುಚ್ಚು ಸಾಹಸ ಮಾಡಿದರೂ ಕೂಡ ಅರೆ ಕ್ಷಣದಲ್ಲಿ ಅದು ನಮ್ಮ ಬೆನ್ನೇರಿ ನಮ್ಮ ಜೀವ ಬಲಿ ಪಡೆಯುತ್ತದಲ್ಲಾ ಎಂಬ ಭಯಾನಕ ಸ್ಥಿತಿಯಲ್ಲಿ ಕಾಡಂಚಿನ ಕೃಷಿಕರು ಸಿಲುಕಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಹುಲಿ ಕಾರ್ಯಾಚರಣೆಗಿಳಿಸುವ ಮುನ್ನಾ ಆಧುನಿಕ ಶಸ್ತçಗಳನ್ನು ಅಧಿಕಾರಿಗಳು ಸಿಬ್ಬಂದಿಗಳಿಗೆ ನೀಡಬೇಕಿದೆ. ಇಲ್ಲಿ ಹುಲಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಯೂ ಒಂದೇ. ಅಮಾಯಕ ಬಡ ಜೀವವು ಒಂದೇ ನೋಡಿ. ಹಾಗಾಗಿ ಹುಲಿಗಳ ಯಶಸ್ವಿ ಕಾರ್ಯಾಚರಣೆಗೆ ಇಲಾಖೆ ಸನ್ಮದ್ಧವಾಗಬೇಕಿದೆ ಅಷ್ಟೆ.

- ಕೆ.ಎಸ್. ಮೂರ್ತಿ