*ಗೋಣಿಕೊಪ್ಪಲು, ಫೆ. ೨೪: ಕೀಳರಿಮೆ ತುಂಬಿದ ಮನಸ್ಸುಗಳಿಗೆ ವಿವೇಕಾನಂದರ ಬದುಕು ಮತ್ತು ಆಧ್ಯಾತ್ಮಿಕ ಚಿಂತನೆಗಳಿAದ ಆತ್ಮವಿಶ್ವಾಸ ತುಂಬುವ ಕಾರ್ಯ ನಡೆಯಬೇಕಾಗಿದೆ ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರಾದಾಶ್ರಮದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದಜೀ ಅವರು ತಿಳಿಸಿದರು. ಪೂಜಾರಿ ಆರ್ಕೇಡ್ ಸಭಾಂಗಣದಲ್ಲಿ ನಡೆದ ಪ್ರಗತಿ ಸ್ಟೆಡಿ ಸೆಂಟರ್, ಗೊಣಿಕೊಪ್ಪಲು ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರ ಆತ್ಮದಲ್ಲೂ ದೈವತ್ವದ ಪರಿಪೂರ್ಣತೆ ತುಂಬಿರುತವೀರಾಜಪೇಟೆ, ಫೆ. ೨೪: ಜನಸಾಮಾನ್ಯನು ತುರ್ತು ಸಂದರ್ಭ ದಲ್ಲಿ ಒದಗಿಸುವ ರಕ್ತವು ಮರುಜೀವದಾನವಾಗಿ ಪರಿವರ್ತಿತ ವಾಗುತ್ತದೆ. ಎಂದು ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಹೇಳಿದರು.
ವೀರಾಜಪೇಟೆ ನಗರದ ಹ್ಯುಮಾನಿಟಿ ಟ್ರಸ್ಟ್ ಮತ್ತು ಕೊಡಗು ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ ಹಾಗೂ ಮೈಸೂರು ಲಯನ್ಸ್ ಕ್ಲಬ್ ಅಂಗ ಸಂಸ್ಥೆಯಾದ ಜೀವದಾರ ರಕ್ತನಿಧಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ದೊಡ್ಡಟ್ಟಿ ಚೌಕಿ ನಡೆದ ಬೃಹತ್ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ್ತದೆ. ಅಂತಹ ವ್ಯಕ್ತಿಗಳನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ಕೀಳರಿಮೆಗಳನ್ನು ಹೋಗಲಾಡಿಸಲು ಉತ್ತಮ ಪುಸ್ತಕಗಳ ಅಧ್ಯಯನದಿಂದ ಸಾಧ್ಯವಿದೆ. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ಉತ್ತಮ ಅಂಕಗಳೊAದಿಗೆ ತೇರ್ಗಡೆಗೊಳಿಸುವ ಮೂಲಕ ಉತ್ತಮ ವ್ಯಾಸಂಗಕ್ಕೆ ರೂಪುಗೊಳಿಸುವ ವ್ಯವಸ್ಥೆ ಪ್ರಗತಿ ಸ್ಟೆಡಿ ಸೆಂಟರ್ ಕಳೆದ ೧೩ ವರ್ಷಗಳಿಂದ ನಿರಂತರವಾಗಿ ಪ್ರಯತ್ನಿಸುತ್ತಾ ಯಶಸ್ವಿಯನ್ನು ಸಾಧಿಸಿದೆ ಎಂದು ಹೇಳಿದರು.
ಪ್ರಗತಿ ಸಂಸ್ಥೆಯ ಸ್ಥಾಪÀಕ ಅಧ್ಯಕ್ಷ ಗೋಕುಲನಾಥ್ ಅವರು ಯಾವುದೇ ಕಾರಣಕ್ಕೂ ಕಾಲೇಜು ಪ್ರಾರಂಭಿಸುವ ಆಸಕ್ತಿಯಿಲ್ಲ. ಓದಲು ಹಿಂದೆ ಉಳಿದ ಮಕ್ಕಳನ್ನು ಉತ್ತಮ ಫಲಿತಾಂಶ ದೊಂದಿಗೆ ತೇರ್ಗಡೆಗೊಳಿಸುವ ಗುರಿ ಮಾತ್ರ ಸಂಸ್ಥೆಗೆ ಇದೆ ಎಂದು ಭರವಸೆ ನೀಡಿದರು.
ಪ್ರಗತಿ ಸ್ಟೆಡಿ ಸೆಂಟರ್‌ನ ಸಲಹೆಗಾರರಾದ ಇಟ್ಟೀರ ಕೆ.ಬಿದ್ದಪ್ಪ, ಎಂ.ಎA. ಕಮಲಾಕ್ಷಿ, ಉದ್ಯಮಿ ಎಂ.ಜಿ. ಮೋಹನ್ ಅವರುಗಳು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮತ್ತು ಶ್ರದ್ಧೆ, ಶಿಸ್ತು ಬೆಳೆಸಿಕೊಳ್ಳುವ ಬಗ್ಗೆ ತಿಳಿಸಿದರು. ಇದೇ ಸಂದರ್ಭ ಸುಲಭ ಗಣಿತ ಪುಸ್ತಕವನ್ನು ಬಿಡುಗಡೆ ಗೊಳಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ, ಉದ್ಯಮಿ ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು.