ವೀರಾಜಪೇಟೆ, ಫೆ. ೨೩: ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್ಶಿಪ್ ವತಿಯಿಂದ ಹುಣಸೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆಯಲ್ಲಿ ತನುಷ ಪಿ.ಎಂ. ಚಿನ್ನದ ಪದಕ ಪಡೆದುಕೊಂಡಿದ್ದಾಳೆ.
ಪಿ.ಎA. ತನುಷ ಕದನೂರು ಗ್ರಾಮದ ಸಿ.ಎ. ಮಹೇಶ್ ಮತ್ತು ಸಿಂಧು ದಂಪತಿಗಳ ಪುತ್ರಿಯಾಗಿದ್ದು, ನಾಟ್ಯಮಯೂರಿ ಶಾಲೆಯ ವಿದ್ಯಾರ್ಥಿ, ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರ ಶಿಷ್ಯೆ.