ದಲಿತ ಸಂಘರ್ಷ ಸಮಿತಿ ವತಿಯಿಂದ ಗಾಳಿಬೀಡು ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನ
ಮಡಿಕೇರಿ, ಫೆ. ೨೧: ಗಾಳಿಬೀಡು ಸರಕಾರಿ ಪ್ರೌಢಶಾಲೆ ೨೦೧೯-೨೦ನೇ ಸಾಲಿನಲ್ಲಿ ಶೇ. ೧೦೦ ಫಲಿತಾಂಶವನ್ನು ಪಡೆದಿದ್ದು, ಈ ಸಾಧನೆಗೆ ಕಾರಣರಾದ ಶಿಕ್ಷಕರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಶಾಖೆ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿದ ಶಕ್ತಿ ಪತ್ರಿಕೆಯ ಉಪ ಸಂಪಾದಕ ಕುಡೆಕಲ್ ಸಂತೋಷ್ ಮಾತನಾಡಿ; ಯಾವುದೇ ವ್ಯಕ್ತಿ ಉನ್ನತ ಸ್ಥಾನದಲ್ಲಿದ್ದಾರೆಂದರೆ ಅದಕ್ಕೆ ಮುಖ್ಯ ಕಾರಣ ಗುರುಗಳು. ನಾವು ಏನಾದರು ಒಂದು ಸಾಧನೆಯನ್ನು ಮಾಡ ಬೇಕೆಂದರೆ ಅದಕ್ಕೆ ಶಿಕ್ಷಣ ಮುಖ್ಯ. ಈ ಶಿಕ್ಷಣವನ್ನು ನಾವು ಕಲಿತದ್ದು ಶಿಕ್ಷಕರಿಂದ. ನಮಗೆ ವಿದ್ಯಾಭ್ಯಾಸ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು ಎಂದರು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಚಿಂತನೆಯೊAದಿಗೆ ಒಳ್ಳೆಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳ ಬೇಕಿದೆ, ನಮ್ಮ ಆಯ್ಕೆ ಸರಿಯಾಗಿದ್ದರೆ ಉತ್ತಮ ಪ್ರಜೆಗಳಾಗಲು ಸಾಧ್ಯ, ಇಲ್ಲವಾದಲ್ಲಿ ತಪ್ಪು ದಾರಿ ಹಿಡಿಯಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು. ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದೇವೆ ಎಂಬ ಕೀಳರಿಮೆ ಬೇಡ; ಸರಕಾರಿ ಶಾಲೆಗಳಲ್ಲಿ ಕಲಿತವರೂ ಉನ್ನತ ಸ್ಥಾನಕ್ಕೇರ ಬಹುದೆಂದು ಕೆಲವು ಮಹಾನ್ ಸಾಧಕರ ಉದಾಹರಣೆ ಸಹಿತ ವಿದ್ಯಾರ್ಥಿಗಳಿಗೆ ಮನನ ಮಾಡಿದರು. ದ.ಸಂ.ಸ. ವತಿಯಿಂದ ನಡೆಯುತ್ತಿರುವ ಇಂತಹ ಕಾರ್ಯಕ್ರಮ ಶ್ರೇಷ್ಠವಾದುದು ಎಂದರು.
ಮುಖ್ಯ ಅಥಿತಿಗಳಾಗಿದ್ದ ಮೂಡ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿ, ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದು ಇತ್ತೀಚಿನ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಚಿಂತನೆಯೊAದಿಗೆ ಒಳ್ಳೆಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳ ಬೇಕಿದೆ, ನಮ್ಮ ಆಯ್ಕೆ ಸರಿಯಾಗಿದ್ದರೆ ಉತ್ತಮ ಪ್ರಜೆಗಳಾಗಲು ಸಾಧ್ಯ, ಇಲ್ಲವಾದಲ್ಲಿ ತಪ್ಪು ದಾರಿ ಹಿಡಿಯಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು. ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದೇವೆ ಎಂಬ ಕೀಳರಿಮೆ ಬೇಡ; ಸರಕಾರಿ ಶಾಲೆಗಳಲ್ಲಿ ಕಲಿತವರೂ ಉನ್ನತ ಸ್ಥಾನಕ್ಕೇರ ಬಹುದೆಂದು ಕೆಲವು ಮಹಾನ್ ಸಾಧಕರ ಉದಾಹರಣೆ ಸಹಿತ ವಿದ್ಯಾರ್ಥಿಗಳಿಗೆ ಮನನ ಮಾಡಿದರು. ದ.ಸಂ.ಸ. ವತಿಯಿಂದ ನಡೆಯುತ್ತಿರುವ ಇಂತಹ ಕಾರ್ಯಕ್ರಮ ಶ್ರೇಷ್ಠವಾದುದು ಎಂದರು.
ಮುಖ್ಯ ಅಥಿತಿಗಳಾಗಿದ್ದ ಮೂಡ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿ, ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದು ಇತ್ತೀಚಿನ ಸಂಪತ್ತಿಗಿAತಲೂ ವಿದ್ಯೆ ಯಾರಿಂದಲೂ ಕಸಿದುಕೊಳ್ಳಲಾಗ ದಂತಹ ಸಂಪತ್ತು, ಇಂತಹ ವಿದ್ಯೆ ಕಲಿಸುವ ಗುರುಗಳನ್ನು ಮರೆಯ ಬಾರದೆಂದು ಹೇಳಿದರು.
ಸಮಾಜ ಸೇವಕ ಕೆ.ಟಿ. ಬೇಬಿ ಮ್ಯಾಥ್ಯೂ ಅವರು ಸರಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮಾತ್ರ ಕಂಡುಬರುತ್ತದೆ ಆದರೆ ಯಾವುದೇ ಕಾರಣಕ್ಕೂ ಶಿಕ್ಷಣದ ಗುಣಮಟ್ಟದ ಕೊರತೆ ಎದುರಾಗುವುದಿಲ್ಲ. ಶಿಕ್ಷಕರು ದೇಶದ ಅಭಿವೃದ್ಧಿಯ ಮೂಲ ಎಂದರು. ಸರಕಾರಿ ಶಾಲೆಯಲ್ಲಿ ಓದಿದವರು ಬಹಳಷ್ಟು ಮಂದಿ ಸಾಧನೆ ಮಾಡಿದ್ದಾರೆ; ಅವರಂತೆ ಈ ಶಾಲೆಯ ವಿದ್ಯಾರ್ಥಿಗಳೂ ಕೂಡ ಸಾಧನೆ ಮಾಡುವಂತೆ ಕರೆ ನೀಡಿದರು.
ಡಿ.ಎಸ್.ಎಸ್. ಮಡಿಕೇರಿ ತಾಲೂಕು ಸಂಚಾಲಕ ಎ.ಪಿ. ದೀಪಕ್ ಮಾತನಾಡಿ, ಶಿಕ್ಷಕರು ದೇವರಿಗೆ ಸಮಾನ. ಮಕ್ಕಳು ಶಿಕ್ಷಕರನ್ನು ಆರಾಧಿಸಬೇಕು ಎಂದರು. ತಂದೆ, ತಾಯಿ, ಗುರುಗಳನ್ನು ದೇವರಿಗೆ ಹೋಲಿಸಿದ ಅವರು; ಈ ಮೂರು ದೇವರುಗಳನ್ನು ಎಂದಿಗೂ ಮರೆಯಬಾರದೆಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿ.ಎಸ್.ಎಸ್ ಜಿಲ್ಲಾ ಸಂಪತ್ತಿಗಿAತಲೂ ವಿದ್ಯೆ ಯಾರಿಂದಲೂ ಕಸಿದುಕೊಳ್ಳಲಾಗ ದಂತಹ ಸಂಪತ್ತು, ಇಂತಹ ವಿದ್ಯೆ ಕಲಿಸುವ ಗುರುಗಳನ್ನು ಮರೆಯ ಬಾರದೆಂದು ಹೇಳಿದರು.
ಸಮಾಜ ಸೇವಕ ಕೆ.ಟಿ. ಬೇಬಿ ಮ್ಯಾಥ್ಯೂ ಅವರು ಸರಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮಾತ್ರ ಕಂಡುಬರುತ್ತದೆ ಆದರೆ ಯಾವುದೇ ಕಾರಣಕ್ಕೂ ಶಿಕ್ಷಣದ ಗುಣಮಟ್ಟದ ಕೊರತೆ ಎದುರಾಗುವುದಿಲ್ಲ. ಶಿಕ್ಷಕರು ದೇಶದ ಅಭಿವೃದ್ಧಿಯ ಮೂಲ ಎಂದರು. ಸರಕಾರಿ ಶಾಲೆಯಲ್ಲಿ ಓದಿದವರು ಬಹಳಷ್ಟು ಮಂದಿ ಸಾಧನೆ ಮಾಡಿದ್ದಾರೆ; ಅವರಂತೆ ಈ ಶಾಲೆಯ ವಿದ್ಯಾರ್ಥಿಗಳೂ ಕೂಡ ಸಾಧನೆ ಮಾಡುವಂತೆ ಕರೆ ನೀಡಿದರು.
ಡಿ.ಎಸ್.ಎಸ್. ಮಡಿಕೇರಿ ತಾಲೂಕು ಸಂಚಾಲಕ ಎ.ಪಿ. ದೀಪಕ್ ಮಾತನಾಡಿ, ಶಿಕ್ಷಕರು ದೇವರಿಗೆ ಸಮಾನ. ಮಕ್ಕಳು ಶಿಕ್ಷಕರನ್ನು ಆರಾಧಿಸಬೇಕು ಎಂದರು. ತಂದೆ, ತಾಯಿ, ಗುರುಗಳನ್ನು ದೇವರಿಗೆ ಹೋಲಿಸಿದ ಅವರು; ಈ ಮೂರು ದೇವರುಗಳನ್ನು ಎಂದಿಗೂ ಮರೆಯಬಾರದೆಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿ.ಎಸ್.ಎಸ್ ಜಿಲ್ಲಾ