ಸೋಮವಾರಪೇಟೆ, ಫೆ. ೨೦: ಸಮೀಪದ ಐಗೂರು ಗ್ರಾಮ ಭಜರಂಗದಳ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಯನ್ನು ಆಚರಿಸಲಾಯಿತು. ಐಗೂರು ಜಂಕ್ಷನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸೋಮವಾರಪೇಟೆ, ಫೆ. ೨೦: ಸಮೀಪದ ಐಗೂರು ಗ್ರಾಮ ಭಜರಂಗದಳ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಯನ್ನು ಆಚರಿಸಲಾಯಿತು. ಐಗೂರು ಜಂಕ್ಷನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಯತೀಶ್ ರೈ, ಪ್ರಮುಖರಾದ ಸುಜಾತ ಬಾಲಕೃಷ್ಣ, ಎಂ.ಎ. ಪ್ರಭಾಕರ್, ಜಗನ್, ಸೋಮೇಶ್, ನಂದಕುಮಾರ್, ಭಜರಂಗದಳದ ಭರತ್, ಅಶ್ವತ್, ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.