ಗೋಣಿಕೊಪ್ಪ ವರದಿ, ಫೆ. ೨೦: ಪೊನ್ನಂಪೇಟೆ ಪ್ರೀಮಿಯರ್ ಲೀಗ್ ಸಂಘದ ವತಿಯಿಂದ ಪೊನ್ನಂಪೇಟೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶುಕ್ರವಾರ ಆರಂಭಗೊAಡಿರುವ ಪೊನ್ನಂಪೇಟೆ ಪ್ರೀಮಿಯರ್ ಕ್ರಿಕೆಟ್ ಲೀಗ್ನಲ್ಲಿ ೭ ತಂಡಗಳು ಗೆಲುವಿನ ನಗೆ ಬೀರಿದವು. ಸೂಪರ್ ಕಿಂಗ್ಸ್, ಡೈಮಂಡ್ ಸ್ಟಾರ್ಸ್, ಆಲ್ ಸ್ಟಾರ್ ಕ್ರಿಕೆಟರ್ಸ್, ಸೈಕ್ಲೋನ್ ಕ್ರಿಕೆಟರ್ಸ್, ಬ್ಲಾö್ಯಕ್ ಕೋಬ್ರಾಸ್ ಹಾಗೂ ಆರ್. ಕೆ. ಬುಲ್ಡರ್ಸ್ ತಂಡಗಳು ಗೆದ್ದು ಮುನ್ನಡೆ ಪಡೆದುಕೊಂಡಿವೆ.
ಫಲಿತಾAಶ: ಟೂರ್ನಿ ಅಯೋಜಿಸಿರುವ ಪಿಪಿಎಲ್ ತಂಡ ಹಾಗೂ ಟೂರ್ನಿಯ ತಂಡಗಳ ಮಾಲೀಕರ ನಡುವೆ ಆಯೋಜಿಸಿದ್ದ ಪ್ರದರ್ಶನ ಪಂದ್ಯದಲ್ಲಿ ಪಿಪಿಎಲ್ ತಂಡ ೬ ವಿಕೆಟ್ ಗೆಲುವು ದಾಖಲಿಸಿತು. ಮಾಲೀಕರ ತಂಡ ೮ ವಿಕೆಟ್ಗೆ ೩೦ ರನ್ ಬಾರಿಸಿತು. ಪಿಪಿಎಲ್ ತಂಡವು ೨ ವಿಕೆಟ್ ಕಳೆದುಕೊಂಡು ೩೫ ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಸೂಪರ್ ಕಿಂಗ್ಸ್ ತಂಡವು ವೈಸಿಪಿ ವಿರುದ್ದ ೩೪ ರನ್ಗಳ ಗೆಲುವು ದಾಖಲಿಸಿತು. ಸೂಪರ್ ಕಿಂಗ್ಸ್ ತಂಡವು ೪ ವಿಕೆಟ್ಗೆ ೪೩ ರನ್ ಕಲೆ ಹಾಕಿತು. ವೈಸಿಪಿ ತಂಡ ಕೇವಲ ೯ ರನ್ ಗಳಿಸಿ ಸೋಲೊಪ್ಪಿಕೊಂಡಿತು. ಡೈಮಂಡ್ ಸ್ಟಾರ್ಸ್ ತಂಡವು ಆರ್. ಕೆ. ಬುಲ್ಡರ್ಸ್ ವಿರುದ್ಧ ೬ ರನ್ಗಳ ಗೆಲುವು ಪಡೆಯಿತು. ಡೈಮಂಡ್ ಸ್ಟಾರ್ಸ್ ತಂಡವು ೪ ವಿಕೆಟ್ಗೆ ೪೩ ರನ್ ಗಳಿಸಿತು. ಬುಲ್ಡರ್ಸ್ ತಂಡವು ೪ ವಿಕೆಟ್ ಕಳೆದುಕೊಂಡು ೩೭ ರನ್ ಗಳಿಸಿತು. ಆಲ್ ಸ್ಟಾರ್ ಕ್ರಿಕೆಟರ್ಸ್ ತಂಡವು ಅವೆಂಜರ್ಸ್ ತಂಡವನ್ನು ೬ ರನ್ಗಳಿಂದ ಮಣಿಸಿತು. ಅಲ್ಸ್ಟಾರ್ ೭ ವಿಕೆಟ್ಗೆ ೩೪ ರನ್ ಗಳಿಸಿತು. ಅವೆಂಜರ್ಸ್ ೪ ವಿಕೆಟ್ಗೆ ೨೮ ರನ್ ಮಾತ್ರ ಗಳಿಸಿ ಸೋಲಿಗೆ ಶರಣಾಯಿತು. ಸೈಕ್ಲೋನ್ ಕ್ರಿಕೆಟರ್ಸ್ ತಂಡವು ಎ.ಜೆ. ಬಾಯ್ಸ್ ವಿರುದ್ದ ೪ ರನ್ಗಳ ಜಯ ಸಾಧಿಸಿತು. ಸೈಕ್ಲೋನ್ ತಂಡವು ಮೊದಲು ಬ್ಯಾಟ್ ಮಾಡಿ ೩ ವಿಕೆಟ್ಗೆ ೨೫ ರನ್ ತಂಡವು ೪ ವಿಕೆಟ್ಗೆ ೪೩ ರನ್ ಕಲೆ ಹಾಕಿತು. ವೈಸಿಪಿ ತಂಡ ಕೇವಲ ೯ ರನ್ ಗಳಿಸಿ ಸೋಲೊಪ್ಪಿಕೊಂಡಿತು. ಡೈಮಂಡ್ ಸ್ಟಾರ್ಸ್ ತಂಡವು ಆರ್. ಕೆ. ಬುಲ್ಡರ್ಸ್ ವಿರುದ್ಧ ೬ ರನ್ಗಳ ಗೆಲುವು ಪಡೆಯಿತು. ಡೈಮಂಡ್ ಸ್ಟಾರ್ಸ್ ತಂಡವು ೪ ವಿಕೆಟ್ಗೆ ೪೩ ರನ್ ಗಳಿಸಿತು. ಬುಲ್ಡರ್ಸ್ ತಂಡವು ೪ ವಿಕೆಟ್ ಕಳೆದುಕೊಂಡು ೩೭ ರನ್ ಗಳಿಸಿತು. ಆಲ್ ಸ್ಟಾರ್ ಕ್ರಿಕೆಟರ್ಸ್ ತಂಡವು ಅವೆಂಜರ್ಸ್ ತಂಡವನ್ನು ೬ ರನ್ಗಳಿಂದ ಮಣಿಸಿತು. ಅಲ್ಸ್ಟಾರ್ ೭ ವಿಕೆಟ್ಗೆ ೩೪ ರನ್ ಗಳಿಸಿತು. ಅವೆಂಜರ್ಸ್ ೪ ವಿಕೆಟ್ಗೆ ೨೮ ರನ್ ಮಾತ್ರ ಗಳಿಸಿ ಸೋಲಿಗೆ ಶರಣಾಯಿತು. ಸೈಕ್ಲೋನ್ ಕ್ರಿಕೆಟರ್ಸ್ ತಂಡವು ಎ.ಜೆ. ಬಾಯ್ಸ್ ವಿರುದ್ದ ೪ ರನ್ಗಳ ಜಯ ಸಾಧಿಸಿತು. ಸೈಕ್ಲೋನ್ ತಂಡವು ಮೊದಲು ಬ್ಯಾಟ್ ಮಾಡಿ ೩ ವಿಕೆಟ್ಗೆ ೨೫ ರನ್ ಶಾರದಾಶ್ರಮ ಅಧ್ಯಕ್ಷ ಬೋಧಸ್ವರೂಪ ನಂದಾಜಿ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಬಾಹುಬಲ ದೊಂದಿಗೆ ಬುದ್ದಿವಂತಿಕೆ ಹೆಚ್ಚು ಪ್ರಭಾವ ಬೀರುತ್ತದೆ ಎಂಬುವುದನ್ನು ಕ್ರೀಡಾಪಟುಗಳು ಅರಿತುಕೊಳ್ಳಬೇಕಿದೆ. ಮಾನಸಿಕ ಸ್ಥಿರತೆ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ ಸಾಜಿ, ತಾ.ಪಂ. ಸದಸ್ಯೆ ಮೂಕಳೇರ ಆಶಾ ಪೂಣಚ್ಚ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ್ರಾ ಗಣೇಶ್, ಸದಸ್ಯರಾದ ಬೊಟ್ಟಂಗಡ ದಶಮಿ, ಮೂಕಳೇರ ಕಾವ್ಯ, ಸುಮತಿ, ಸ್ಥಳೀಯ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಮೂಕಳೇರ ಮಧುಕುಮಾರ್, ದಾನಿಗಳಾದ ಮತ್ರಂಡ ಕಬೀರ್ದಾಸ್, ಆಲೆಮಾಡ ಸುದೀರ್ ಇತರರಿದ್ದರು. ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದಿಂದ ಮೈದಾನದವರೆಗೆ ತಂಡಗಳ ಆಟಗಾರರು ಮೆರವಣಿಗೆ ಮೂಲಕ ಆರಂಭಿಸಿ ಟೂರ್ನಿಗೆ ಚಾಲನೆ ನೀಡಲಾಯಿತು.