ಮಡಿಕೇರಿ, ಫೆ. ೧೯: ಸಿರಿಗನ್ನಡ ವೇದಿಕೆ ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ಸಾಹಿತಿ, ಪತ್ರಕರ್ತ ಜಗದೀಶ್ ಜೋಡುಬೀಟಿ ಆಯ್ಕೆ ಗೊಂಡರು. ವೇದಿಕೆ ರಾಜ್ಯಾಧ್ಯಕ್ಷ ವೆಂಕಟ ರಾಮಯ್ಯ ಅವರು ನೇಮಕ ಮಾಡಿದ್ದಾರೆ ಎಂದು ಜಿಲ್ಲಾಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.