ನಾಪೋಕ್ಲು, ಫೆ. ೧೮: ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಆವರಣದಲ್ಲಿ ಪೌಳಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ನಾಪೋಕ್ಲು, ಫೆ. ೧೮: ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಆವರಣದಲ್ಲಿ ಪೌಳಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ನಾಪೋಕ್ಲು, ಫೆ. ೧೮: ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಆವರಣದಲ್ಲಿ ಪೌಳಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಹೆಚ್ಚುವರಿಯಾಗಿ ನೀಡಿದ್ದ ರೂ. ೨೦ ಲಕ್ಷ ಹಣದಲ್ಲಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ದೇವಾಲಯದ ಅರ್ಚಕ ಕುಶಭಟ್ ಪೂಜಾವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕಲಿಯಂಡ ಸಂಪನ್ ಅಯ್ಯಪ್ಪ, ಬೊಳ್ಳಂಡ ಶರೀಗಿರೀಶ್, ಕುಡಿಯರ ಪೊನ್ನಪ್ಪ, ಕೇಟೋಳಿರ ಧರಣಿ ಸೋಮಣ್ಣ, ಕೇಟೋಳಿರ ಶಾರದ, ಭಕ್ತ ಜನಸಂಘದ ನಿರ್ದೇಶಕ ಪಾಂಡAಡ ನರೇಶ್, ಪಾರುಪತ್ತೆಗಾರ ಪರದಂಡ ಪ್ರಿನ್ಸ್, ಕಂದಾಯಪರಿವೀಕ್ಷಕ ರವಿ, ಗ್ರಾಮಲೆಕ್ಕಿಗ ಜನಾರ್ಧನ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
- ದುಗ್ಗಳ