ಶನಿವಾರಸಂತೆ, ಫೆ. ೧೮: ಸಮೀಪದ ಕೊಡ್ಲಿಪೇಟೆಯ ಹ್ಯಾಂಡ್ಪೋಸ್ಟ್ ನೂರ್ ಮಹಲ್ನಲ್ಲಿ ಎಸ್.ಕೆ.ಎಸ್.ಎಸ್.ಎಫ್. ಮತ್ತು ಎಸ್.ವೈ.ಎಸ್. ವತಿಯಿಂದ ಮಜ್ಲಿಸುನ್ನೂರ್ ವಾರ್ಷಿಕೋತ್ಸವದ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಿತು.
ಕೇರಳದ ಪೊಸೋಟ್ನ ಶನಿವಾರಸಂತೆ, ಫೆ. ೧೮: ಸಮೀಪದ ಕೊಡ್ಲಿಪೇಟೆಯ ಹ್ಯಾಂಡ್ಪೋಸ್ಟ್ ನೂರ್ ಮಹಲ್ನಲ್ಲಿ ಎಸ್.ಕೆ.ಎಸ್.ಎಸ್.ಎಫ್. ಮತ್ತು ಎಸ್.ವೈ.ಎಸ್. ವತಿಯಿಂದ ಮಜ್ಲಿಸುನ್ನೂರ್ ವಾರ್ಷಿಕೋತ್ಸವದ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಿತು.
ಕೇರಳದ ಪೊಸೋಟ್ನ ಮಾತನಾಡಿದರು. ಝಹೀರ್ ನಿಝಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಜಿಲ್ಲಾ ಖಜಾಂಚಿ ಜಿ.ಎಂ. ಸಿದ್ದಿಕ್ ಹಾಜಿ, ಪ್ರಮುಖರಾದ ರಝಾಕ್ ಫೈಝಿ, ಹಸೈನಾರ್ ಮುಸ್ಲಿಯಾರ್, ಮುಸ್ತಾಫ್ ಮುಸ್ಲಿಯಾರ್, ರಶೀದ್ ಅಮೀನಿ, ಸಮೀರ್ ಸಖಾಫಿ, ಸಲಹಾ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಮಹಮ್ಮದ್ ಹಾಜಿ, ಮೊಹಮ್ಮದಾಲಿ ಮೇಸ್ತಿç, ಎಚ್.ಈ. ಸುಲೈಮಾನ್, ಆಡಳಿತ ಮಂಡಳಿ ಅಧ್ಯಕ್ಷ ಸುಲೈಮಾನ್, ಕಾರ್ಯದರ್ಶಿ ಮಹಮ್ಮದ್ ಹನೀಫ್, ಸದಸ್ಯರಾದ ಅಬ್ದುಲ್ ರಝಾಕ್, ಸಾಬಾ ಜಾನ್, ಕೆ.ಎಸ್. ಸುಲೇಮಾನ್, ಗುಡುಗಳಲೆ ಬದ್ರಿಯಾ ಮಸೀದಿ ಅಧ್ಯಕ್ಷ ಮುಸ್ತಾಫ್, ಕಾರ್ಯದರ್ಶಿ ಶರೀಫ್ ಹಾಜರಿದ್ದರು.