ಕೂಡಿಗೆ, ಫೆ. ೧೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರ ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ಘಟಕದ ಸ್ಥಳಕ್ಕೆ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ - ಉಪಾಧ್ಯಕ್ಷರು ಒಳಗೊಂಡAತೆ ಸದಸ್ಯರು ಮತ್ತು ಅಧಿಕಾರಿ ವರ್ಗ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ಮತ್ತು ಉಪಾಧ್ಯಕ್ಷೆ ಸುರಯ್ಯಾಭಾನು ಸೇರಿದಂತೆ ಸದಸ್ಯರು ಕಸ ವಿಲೇವಾರಿ ಘಟಕದಿಂದ ಸ್ಥಳೀಯರಿಗೆ ತೊಂದರೆಗಳಾಗುತ್ತಿವೆ ಎಂಬ ದೂರಿನ ಹಿನ್ನೆಲೆ ಕೂಡಿಗೆ, ಫೆ. ೧೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರ ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ಘಟಕದ ಸ್ಥಳಕ್ಕೆ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ - ಉಪಾಧ್ಯಕ್ಷರು ಒಳಗೊಂಡAತೆ ಸದಸ್ಯರು ಮತ್ತು ಅಧಿಕಾರಿ ವರ್ಗ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ಮತ್ತು ಉಪಾಧ್ಯಕ್ಷೆ ಸುರಯ್ಯಾಭಾನು ಸೇರಿದಂತೆ ಸದಸ್ಯರು ಕಸ ವಿಲೇವಾರಿ ಘಟಕದಿಂದ ಸ್ಥಳೀಯರಿಗೆ ತೊಂದರೆಗಳಾಗುತ್ತಿವೆ ಎಂಬ ದೂರಿನ ಹಿನ್ನೆಲೆ ಸಮೀಪದ ಜಾಗದಲ್ಲಿ ಬೇರ್ಪಡಿಸಿ ಪ್ಲಾಸ್ಟಿಕ್ ಪದಾರ್ಥಗಳನ್ನು ಸಮೀಪದ ಕೊಪ್ಪ ಗ್ರಾಮದಲ್ಲಿರುವ ಪ್ಲಾಸ್ಟಿಕ್ ಕಂಪೆನಿಗೆ ನೀಡಲಾಗುವುದು. ಅಲ್ಲದೆ ಹಸಿ ಕಸವನ್ನು ಭುವನಗಿರಿಯಲ್ಲಿ ಒಣಗಿಸಿ ಸಾವಯವ ಗೊಬ್ಬರ ತಯಾರಿಕೆಗೆ ಬಳಸಲಾಗುವುದು ಎಂದು ಜಯವರ್ಧನ್ ತಿಳಿಸಿದರು.
ಈ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ಸದಸ್ಯರುಗಳಾದ ಕೆ.ಜಿ. ಮನು, ಅಮೃತರಾಜ್, ಕುಮಾರ್, ಜಗದೀಶ್, ಆನಂದ, ಆರೋಗ್ಯಾಧಿಕಾರಿ ವಿನೋದ, ಇಂಜಿನಿಯರ್ ಶ್ರೀದೇವಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.