ವೀರಾಜಪೇಟೆ, ಫೆ. ೧೮: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಇಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿ ಪ.ಪಂ.ಯ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಿದರು. ಪ.ಪಂ.ಯ ನೀರು ಪೊರೈಕೆ, ಆಸ್ತಿ ತೆರಿಗೆ ಸೇರಿದಂತೆ ಆದಾಯ ವೆಚ್ಚಗಳಿಗೆ ಸಂಬAಧಿಸಿದAತೆ ಪ. ಪಂ.ಯಲ್ಲಿ ಹಾಜರಿದ್ದ ಅಭಿಯಂತರ ಎನ್.ಪಿ. ಹೇಮ್‌ಕುಮಾರ್, ಮುಖ್ಯಾಧಿಕಾರಿ ಶ್ರೀಧರ್ ಸಿಬ್ಬಂದಿ ಗಳಿಂದ ಮಾಹಿತಿ ಪಡೆದರು.

ಪ.ಪಂ. ಸಭಾಂಗಣದಲ್ಲಿ ಹಾಜರಿದ್ದ ಸದಸ್ಯರುಗಳನ್ನು ವೆಚ್ಚಗಳಿಗೆ ಸಂಬAಧಿಸಿದAತೆ ಪ. ಪಂ.ಯಲ್ಲಿ ಹಾಜರಿದ್ದ ಅಭಿಯಂತರ ಎನ್.ಪಿ. ಹೇಮ್‌ಕುಮಾರ್, ಮುಖ್ಯಾಧಿಕಾರಿ ಶ್ರೀಧರ್ ಸಿಬ್ಬಂದಿ ಗಳಿಂದ ಮಾಹಿತಿ ಪಡೆದರು.

ಪ.ಪಂ. ಸಭಾಂಗಣದಲ್ಲಿ ಹಾಜರಿದ್ದ ಸದಸ್ಯರುಗಳನ್ನು ಸದಸ್ಯರುಗಳಿಗೆ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಭೇಟಿ ಸಂದರ್ಭ ಪ. ಪಂ. ಸದಸ್ಯರುಗಳಾದ ಎಂ.ಕೆ. ದೇಚಮ್ಮ, ಎಸ್.ಎಚ್. ಮತೀನ್, ಮಹದೇವ್, ಪಟ್ಟಡ ರಂಜಿ ಪೂಣಚ್ಚ, ಡಿ.ಪಿ. ರಾಜೇಶ್, ಅನಿತಾಕುಮಾರ್, ಸುನೀತಾ, ಆಗಸ್ಟೀನ್ ಬೆನ್ನಿ, ಯಶೋಧ, ಮಹಮ್ಮದ್ ರಾಫಿ, ಮತ್ತಿತರರು ಹಾಜರಿದ್ದರು.

ಪ.ಪಂ.ಗೆ ಭೇಟಿ ನೀಡುವ ಮೊದಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳ ಜೊತೆ ಸಭೆ ನಡೆಸಿದರು. ಪಂಚಾಯಿತಿಯ ಭೇಟಿ ನಂತರ ಜಿಲ್ಲಾಧಿಕಾರಿ ಇಲ್ಲಿನ ಅಯ್ಯಪ್ಪ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಭೇಟಿಯ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಯೋಗಾನಂದ ಅವರು ಉಪಸ್ಥಿತರಿದ್ದರು.