ವೀರಾಜಪೇಟೆ, ಫೆ. ೧೭: ಪುರುಷರು ನಮಗೆ ನೀಡಿರುವ ಸಮಾನತೆಯನ್ನು ಬಲಹೀನ ಎಂದು ಯೋಚಿಸದೆ ಪುರುಷರನ್ನು ಸಮಾನವಾಗಿ ಕಂಡು ಅವರನ್ನು ಗೌರವಿಸಬೇಕು ಎಂದು ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ, ಕೊಡವ ಸಾಹಿತಿ ಉಳ್ಳಿಯಡ ಡಾಟಿ ಪೂವಯ್ಯ ಹೇಳಿದರು.

ವೀರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟದಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿದ ಅವರು ವೈಜ್ಞಾನಿಕವಾಗಿ ನಾಗರಿಕತೆ ಬೆಳೆದು ಎಷ್ಟು ಮುಂದೆ ಬಂದರೂ ನಮ್ಮ ಸಂಸ್ಕೃತಿಯನ್ನು ಶಾಶ್ವತವಾಗಿ ಉಳಿಸುವಲ್ಲಿ ಸ್ವಲ್ಪ ಮಟ್ಟಿಗೆ ಧಕ್ಕೆಯಾಗುತ್ತಿದೆ. ೨೦೦ ವರ್ಷಗಳ ಹಿಂದೆ ಪುರುಷರು ಮಂದ್ ಮಾನಿಗೆ, ಹೆಂಗಸರು ನಾಲ್ಕು ಗೋಡೆಗೆ ಸೀಮಿತವಾಗಿದ್ದರೂ ಸಂಸಾರವನ್ನು ಜಾಗೃತೆಯಿಂದ ನಿಭಾಯಿಸುತ್ತಿದ್ದಳು. ಪದ್ಧತಿ ಪರಂಪರೆ ಆಚಾರ ವಿಚಾರ ಹಾಗೂ ಕೊಡವಾಮೆಯ ಲಗಾಮು ವೀರಾಜಪೇಟೆ, ಫೆ. ೧೭: ಪುರುಷರು ನಮಗೆ ನೀಡಿರುವ ಸಮಾನತೆಯನ್ನು ಬಲಹೀನ ಎಂದು ಯೋಚಿಸದೆ ಪುರುಷರನ್ನು ಸಮಾನವಾಗಿ ಕಂಡು ಅವರನ್ನು ಗೌರವಿಸಬೇಕು ಎಂದು ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ, ಕೊಡವ ಸಾಹಿತಿ ಉಳ್ಳಿಯಡ ಡಾಟಿ ಪೂವಯ್ಯ ಹೇಳಿದರು.

ವೀರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟದಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿದ ಅವರು ವೈಜ್ಞಾನಿಕವಾಗಿ ನಾಗರಿಕತೆ ಬೆಳೆದು ಎಷ್ಟು ಮುಂದೆ ಬಂದರೂ ನಮ್ಮ ಸಂಸ್ಕೃತಿಯನ್ನು ಶಾಶ್ವತವಾಗಿ ಉಳಿಸುವಲ್ಲಿ ಸ್ವಲ್ಪ ಮಟ್ಟಿಗೆ ಧಕ್ಕೆಯಾಗುತ್ತಿದೆ. ೨೦೦ ವರ್ಷಗಳ ಹಿಂದೆ ಪುರುಷರು ಮಂದ್ ಮಾನಿಗೆ, ಹೆಂಗಸರು ನಾಲ್ಕು ಗೋಡೆಗೆ ಸೀಮಿತವಾಗಿದ್ದರೂ ಸಂಸಾರವನ್ನು ಜಾಗೃತೆಯಿಂದ ನಿಭಾಯಿಸುತ್ತಿದ್ದಳು. ಪದ್ಧತಿ ಪರಂಪರೆ ಆಚಾರ ವಿಚಾರ ಹಾಗೂ ಕೊಡವಾಮೆಯ ಲಗಾಮು ಒಕ್ಕೂಟ ಕೇವಲ ಮನರಂಜನೆಗೆ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ ಅನೇಕ ರೀತಿಯ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದೆ. ನಮ್ಮ ನೆಲ ಜಲ, ಸಂಸ್ಕೃತಿ, ಆಚಾರ ವಿಚಾರಗಳಿಗೆ ಧಕ್ಕೆ ಬಂದರೆ ಒಮ್ಮತದ ಹೋರಾಟಕ್ಕೂ ಸಿದ್ದವಾಗಿದೆ. ಇದು ನಿರಂತರ ಎಂದು ಹೇಳಿದರು. ವೇದಿಕೆಯಲ್ಲಿ ವಿನುತಾ ಅನೂಪ್, ಒಕ್ಕೂಟದ ಸಲಹೆಗಾ ರರಾದ ಕುಟ್ಟಂಡ ಪುಷ್ಪಾ, ಅಮ್ಮಣಿಚಂಡ ಈಶ್ವರಿ ಉಪಸ್ಥಿತರಿದ್ದರು. ಈ ಸಂದರ್ಭ ಮುಖ್ಯಮಂತ್ರಿ ಪದಕ ವಿಜೇತ ಮಡಿಕೇರಿ ವೃತ್ತ ನಿರೀಕ್ಷಕ ಪೆಮ್ಮಚಂಡ ಅನೂಪ್ ಮಾದಪ್ಪ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಸಾಹಿತಿ ಉಳ್ಳಿಯಡ ಡಾಟಿ ಪೂವಯ್ಯ ಇವರುಗಳನ್ನು ಸನ್ಮಾನಿಸಲಾಯಿತು.