ಮಡಿಕೇರಿ, ಫೆ. ೧೬: ಗೋಣಿಕೊಪ್ಪಲ ಹೊಟೇಲ್ ಕುಕೂನ್ ಸಭಾಂಗಣದಲ್ಲಿ ಕಾಸ್ಮೋಬಜಾರ್ ವತಿಯಿಂದ ನಡೆಯುತ್ತಿರುವ ಸ್ಪಿçಂಗ್ ಸಮ್ಮರ್ ಮೇಳ-೨೦೨೧ ಕ್ಕೆ ಕೆಎಸ್‌ಒಜಿಎ ಸೇಫ್ ಮದರ್‌ವುಡ್ ಕಮಿಟಿ ಚೇರ್‌ಪರ್ಸನ್ ಮತ್ತು ಪ್ರಸೂತಿ ಹಾಗೂ ಸ್ತಿçÃರೋಗ ತಜ್ಞ ಡಾ. ಸೋನಿಯಾ ಮಂದಪ್ಪರವರು ಚಾಲನೆ ನೀಡಿದರು.
ಡಿಸೈನರ್ ಸೀರೆ, ಶೂಟ್, ಆಭರಣ, ಗೃಹಾಲಂಕಾರ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ತಾ. ೧೬ ರಿಂದ ೧೭ ರವರೆಗೆ ನಡೆಯಲಿದೆ ಎಂದು ಪ್ರಾಯೋಜಕಿ ಪ್ರಮಿಳ ಜಯರಾಮ್ ಮತ್ತು ಪವಿತ್ರ ನೆವಿನ್ ಕೋರಿದ್ದಾರೆ.