ಮಡಿಕೇರಿ, ಫೆ. ೧೬: ವಿದ್ಯುತ್ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳು ಜಾರಿಗೊಂಡಿದ್ದು, ಇದೀಗ ಗ್ರಾಹಕರು ದಿನದ ೨೪ ಗಂಟೆಗಳೂ ಸೇವೆಯನ್ನು ಪಡೆಯಬಹುದಾಗಿದೆ ಎಂದು ಇಲಾಖೆಯ ಮಡಿಕೇರಿ ವಿಭಾಗದ ಸಹಾಯಕ ಇಂಜಿನಿಯರ್ ಎ.ಆರ್. ಸಂಪತ್ ಅವರು ತಿಳಿಸಿದರು.

ಇತ್ತೀಚೆಗೆ ಗ್ರಾಹಕರಿಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಉಚಿತ ದೂರವಾಣಿ ಸಂಖ್ಯೆ ೧೯೧೨ ಅನ್ನು ಬಳಸಿ ದೂರು ನೀಡಿದರೆ ತಕ್ಷಣವೇ ಸ್ಪಂದಿಸುವ ವ್ಯವಸ್ಥೆ ಮಾಡಲಾಗಿದೆ. ಕಚೇರಿಯಲ್ಲಿ ಅದಕ್ಕೆ ಸ್ಪಂದನ ಸಿಗದಿದ್ದಲ್ಲಿ ಆ ದೂರು ಹಿರಿಯ ಅಧಿಕಾರಿಗಳಿಗೆ ವರ್ಗಾಯಿ ಸಲ್ಪಡುತ್ತದೆ. ಹೀಗಾಗಿ ಗ್ರಾಹಕರಿಗೆ ತ್ವರಿತ ಸೇವೆ ಲಭಿಸುತ್ತಿದೆ ಎಂದರು. ಆನ್‌ಲೈನ್ ಮೂಲಕ ಗ್ರಾಹಕರು ಬಿಲ್ ಪಾವತಿಸಬಹುದಾದ್ದರಿಂದ ಸಾಲಿನಲ್ಲಿ ನಿಲ್ಲಬೇಕಿಲ್ಲ; ವಿದ್ಯುತ್ ಪರಿವರ್ತಕ ಬದಲಾವಣೆಯನ್ನು ಕೂಡ ಆನ್‌ಲೈನ್ ಮೂಲಕವೇ ಮಾಡಬಹುದು ಎಂದು ಮಾಹಿತಿ ನೀಡಿದರು.

ಶಾಖಾಧಿಕಾರಿ ಹೇಮಂತ್ ಮಾತನಾಡಿ ಸುರಕ್ಷತೆ ದೃಷ್ಟಿಯಿಂದ ಅಂಗೀಕೃತ ಗುತ್ತಿಗೆದಾರರನ್ನೇ ಬಳಸಿ ಗ್ರಾಹಕರು ಹೊಸ ಸಂಪರ್ಕವನ್ನು ಮಡಿಕೇರಿ, ಫೆ. ೧೬: ವಿದ್ಯುತ್ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳು ಜಾರಿಗೊಂಡಿದ್ದು, ಇದೀಗ ಗ್ರಾಹಕರು ದಿನದ ೨೪ ಗಂಟೆಗಳೂ ಸೇವೆಯನ್ನು ಪಡೆಯಬಹುದಾಗಿದೆ ಎಂದು ಇಲಾಖೆಯ ಮಡಿಕೇರಿ ವಿಭಾಗದ ಸಹಾಯಕ ಇಂಜಿನಿಯರ್ ಎ.ಆರ್. ಸಂಪತ್ ಅವರು ತಿಳಿಸಿದರು.

ಇತ್ತೀಚೆಗೆ ಗ್ರಾಹಕರಿಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಉಚಿತ ದೂರವಾಣಿ ಸಂಖ್ಯೆ ೧೯೧೨ ಅನ್ನು ಬಳಸಿ ದೂರು ನೀಡಿದರೆ ತಕ್ಷಣವೇ ಸ್ಪಂದಿಸುವ ವ್ಯವಸ್ಥೆ ಮಾಡಲಾಗಿದೆ. ಕಚೇರಿಯಲ್ಲಿ ಅದಕ್ಕೆ ಸ್ಪಂದನ ಸಿಗದಿದ್ದಲ್ಲಿ ಆ ದೂರು ಹಿರಿಯ ಅಧಿಕಾರಿಗಳಿಗೆ ವರ್ಗಾಯಿ ಸಲ್ಪಡುತ್ತದೆ. ಹೀಗಾಗಿ ಗ್ರಾಹಕರಿಗೆ ತ್ವರಿತ ಸೇವೆ ಲಭಿಸುತ್ತಿದೆ ಎಂದರು. ಆನ್‌ಲೈನ್ ಮೂಲಕ ಗ್ರಾಹಕರು ಬಿಲ್ ಪಾವತಿಸಬಹುದಾದ್ದರಿಂದ ಸಾಲಿನಲ್ಲಿ ನಿಲ್ಲಬೇಕಿಲ್ಲ; ವಿದ್ಯುತ್ ಪರಿವರ್ತಕ ಬದಲಾವಣೆಯನ್ನು ಕೂಡ ಆನ್‌ಲೈನ್ ಮೂಲಕವೇ ಮಾಡಬಹುದು ಎಂದು ಮಾಹಿತಿ ನೀಡಿದರು.

ಶಾಖಾಧಿಕಾರಿ ಹೇಮಂತ್ ಮಾತನಾಡಿ ಸುರಕ್ಷತೆ ದೃಷ್ಟಿಯಿಂದ ಅಂಗೀಕೃತ ಗುತ್ತಿಗೆದಾರರನ್ನೇ ಬಳಸಿ ಗ್ರಾಹಕರು ಹೊಸ ಸಂಪರ್ಕವನ್ನು ಪಡೆಯಬೇಕೆಂದು ಸಲಹೆ ನೀಡಿದರು. ತಾಳತ್‌ಮನೆಯಲ್ಲಿ ೮೦ ಲಕ್ಷ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ೨.೫ ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಬಗ್ಗೆ ಮಾಹಿತಿ ನೀಡಿದರು.

ಸಹಾಯಕ ಲೆಕ್ಕಾಧಿಕಾರಿ ಸಂತೋಷ್ ಅವರು ಮಾತನಾಡಿ, ಇಲಾಖೆಯಲ್ಲಿ ತಂತ್ರಾAಶ ಬದಲಾವಣೆ ಆಗಿದ್ದು, ನಿಗದಿತ ಸಮಯದಲ್ಲಿ ಹಣಪಾವತಿ ಮಾಡಿದಲ್ಲಿ ಗ್ರಾಹಕರಿಗೆ ವಿಶೇಷ ಪ್ರೋತ್ಸಾಹಕ ಧನ ನೀಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಯಕ ಕಾರ್ಯಪಾಲಕ ಅಭಿಯಂತರ ನಂದೀಶ್ ಅವರು, ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ತಾತ್ಕಾಲಿಕ ವಿದ್ಯುತ್ ಪಡೆಯಬೇಕೆಂದು ಸಲಹೆ ನೀಡಿದರು. ತಾಳತ್‌ಮನೆಯಲ್ಲಿ ೮೦ ಲಕ್ಷ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ೨.೫ ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಬಗ್ಗೆ ಮಾಹಿತಿ ನೀಡಿದರು.

ಸಹಾಯಕ ಲೆಕ್ಕಾಧಿಕಾರಿ ಸಂತೋಷ್ ಅವರು ಮಾತನಾಡಿ, ಇಲಾಖೆಯಲ್ಲಿ ತಂತ್ರಾAಶ ಬದಲಾವಣೆ ಆಗಿದ್ದು, ನಿಗದಿತ ಸಮಯದಲ್ಲಿ ಹಣಪಾವತಿ ಮಾಡಿದಲ್ಲಿ ಗ್ರಾಹಕರಿಗೆ ವಿಶೇಷ ಪ್ರೋತ್ಸಾಹಕ ಧನ ನೀಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಯಕ ಕಾರ್ಯಪಾಲಕ ಅಭಿಯಂತರ ನಂದೀಶ್ ಅವರು, ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ತಾತ್ಕಾಲಿಕ ವಿದ್ಯುತ್ ಅಳವಡಿಸುವ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.

ಇಲಾಖಾ ಸಿಬ್ಬಂದಿ ಪ್ರವೀಣ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಇದಕ್ಕೂ ಮುನ್ನ ಪ್ರತಿ ತಿಂಗಳು ನಿಗದಿತ ಅವಧಿಯೊಳಗೆ ಇಲಾಖಾ ಬಿಲ್ ಪಾವತಿಸುವ ಗ್ರಾಹಕರಲ್ಲಿ ಆಯ್ಕೆ ಮಾಡಿದ ಮಡಿಕೇರಿಯ ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್, ಉದ್ಯಮಿ ಪನ್ನಂಗ, ಕೃಷಿಕ ಆನಂದ್ ಕೆ.ಜಿ., ಕಗ್ಗೋಡ್ಲುವಿನ ರಾಬರ್ಟ್, ಮೂರನೇ ಮೈಲಿಯ ಸಿ.ಪಿ. ಪ್ರಮೋದ್, ಕಡಗದಾಳುವಿನ ಮಂಡೇಪAಡ ಬಿದ್ದಪ್ಪ ಇವರುಗಳನ್ನು ಗೌರವಿಸಲಾಯಿತು.