ಮಡಿಕೇರಿ, ಫೆ. ೧೬: ಮಡಿಕೇರಿ ಗದ್ದುಗೆ ಸಮೀಪ ಸ್ಯಾಂಟ್ರೋ ಕಾರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಮುಖ್ಯ ರಸ್ತೆಯಿಂದ ಕೆಳಗಿನ ಖಾಜಾ ಲೇಔಟ್ಗೆ ಹೋಗುವ ರಸ್ತೆಗೆ ಅಡ್ಡಲಾಗಿ ಇಳಿದ ಘಟನೆ ನಡೆದಿದ್ದು, ಯಾವುದೇ ಹಾನಿಗಳು ಸಂಭವಿಸಿಲ್ಲ.