ಕಣಿವೆ, ಫೆ. ೧೨: ಕುಶಾಲನಗರ ತಾಲೂಕು ಕೇಂದ್ರದ ಹೃದಯ ಭಾಗ ಬೈಚನಹಳ್ಳಿಯ ಚಂದ್ರಶೇಖರ ಬಡಾವಣೆ ಕಳೆದ ಹದಿನೈದು ವರ್ಷಗಳ ಹಿಂದೆಯೇ ನಿರ್ಮಾಣ ಗೊಂಡಿದ್ದರೂ ಕೂಡ ನಿವಾಸಿಗಳಿಗೆ ಮೂಲ ಸೌಕರ್ಯ ಕಲ್ಪಿಸದ ಕಾರಣ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಅತ್ಯಂತ ವಿಸ್ತಾರವಾಗಿ ಹಾಗೂ ವೇಗವಾಗಿ ಬೆಳೆಯುತ್ತಿರುವ ಈ ವಾಣಿಜ್ಯ ನಗರದೊಳಗೊಂದು ನಿವೇಶನ ಖರೀದಿಸಿ ಕನಸಿನ ಮನೆಯನ್ನು ನಿರ್ಮಿಸಿ ವಾಸ ಮಾಡಬೇಕೆಂಬ ಕನಸು ಹೊತ್ತ ಹತ್ತಕ್ಕೂ ಹೆಚ್ಚು ಮಂದಿ ಈ ಚಂದ್ರಶೇಖರ ಬಡಾವಣೆಯಲ್ಲಿ ಮನೆಗಳನ್ನು ಕಟ್ಟಿ ನರಕದ ಜೀವನ ನಡೆಸುತ್ತಿದ್ದಾರೆ. ಏಕೆಂದರೆ ಕುಡಿಯುವ ಶುದ್ಧ ಕಾವೇರಿ ನೀರು, ರಸ್ತೆ, ಚರಂಡಿ ಏನೇನೂ ಇಲ್ಲದ ಕಾರಣ ಮನೆಗಳನ್ನು ಕಟ್ಟಿಕೊಂಡು ವಾಸಕ್ಕೆ ಬಂದ ನಿವಾಸಿಗಳು ಹದಿನೈದು ವರ್ಷಗಳಿಂದ ಚಾತಕ ಪಕ್ಷಿಗಳಂತೆ ಕಾದಿದ್ದೇ ಬಂತು.

ಹದಿನೈದು ವರ್ಷಗಳು ಕಳೆದರೂ, ಸ್ಥಳೀಯ ಪಟ್ಟಣ ಪಂಚಾಯಿತಿ ಈ ಮಂದಿಗೆ ಬಹು ಮುಖ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಯಿತು. ಏಕೆಂದರೆ ೨೦೦೬ ರಲ್ಲಿ ಈ ಬಡಾವಣೆ ಮಾಡುವ ಸಂದರ್ಭ ಬಡಾವಣೆಗೆ ಅಗತ್ಯವಾಗಿ ಬೇಕಾದ ಸಂಪರ್ಕ ರಸ್ತೆ, ಸೂಕ್ತ ಚರಂಡಿ, ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್ ಹೀಗೆ ಜನಹಿತಕ್ಕೆ ಬೇಕಾದಂತಹ ಯಾವೊಂದು ಸೌಲಭ್ಯ ಸವಲತ್ತುಗಳನ್ನು ಒದಗಿಸದೆ ಬಡಾವಣೆ ಮಾಡಿ ನಿವೇಶನಗಳನ್ನು ಮಾರಾಟ ಮಾಡಿದ ಕಾರಣಕ್ಕಾಗಿ ಹಿಂದಿನ ಪಂಚಾಯಿತಿ ಆಡಳಿತ ಈ ಬಡಾವಣೆಯ ಮಾಲೀಕರ ಮೇಲೆ ಮೊಕದ್ದಮೆ ದಾಖಲಿಸಿತ್ತು. ಇದು ನ್ಯಾಯಾಲಯದ ಮೆಟ್ಟಿಲೇರಿ ಹಲವು ವರ್ಷಗಳ ನಂತರ ಈ ಬಡಾವಣೆ ಸಂಬAಧಿತವಾಗಿ ಪಂಚಾಯಿತಿ ಮೇಲುಗೈ ಸಾಧಿಸಿತ್ತು.

ಬಳಿಕ ನ್ಯಾಯಾಲಯ ಬಡಾವಣೆ ಮಾಲೀಕರೇ ಮೂಲ ಸೌಕರ್ಯಗಳನ್ನು ಒದಗಿಸಲು ತಾಕೀತು ಮಾಡಿ ತೀರ್ಪು ನೀಡಿತ್ತು. ಆದರೆ ನ್ಯಾಯಾಲಯದ ತೀರ್ಪನ್ನು ಗೌರವಿಸದ ಬಡಾವಣೆಯ ಮಾಲೀಕರು ಈ ಬಡಾವಣೆಗೆ ಯಾವುದೇ ಸೌಲಭ್ಯಗಳನ್ನು ಒದಗಿಸಲು ಮುಂದಾಗದೇ ತಾತ್ಸಾರ ಧೋರಣೆ ಹೊಂದಿದ್ದರೂ ಕೂಡ ಮೇಲುಸ್ತುವಾರಿ ನೋಡಿಕೊಂಡು ನಿವಾಸಿಗಳಿಗೆ ಮೂಲ ಸೌಲಭ್ಯ ಒದಗಿಸುವ ಹೊಣೆಗಾರಿಕೆ ಯುಳ್ಳ ಸ್ಥಳೀಯ ಪಂಚಾಯಿತಿ ಕೂಡ ಬಡಾವಣೆಯ ಮಾಲೀಕನತ್ತ ಬೆರಳು ತೋರಿಸಿ ಸುಮ್ಮನೆ ಕುಳಿತಿತ್ತು.

ನ್ಯಾಯಾಲಯದ ಆದೇಶದ ಬಳಿಕವೂ ಪಂಚಾಯಿತಿ ಆಡಳಿತ ಹಾಗೂ ಬಡಾವಣೆ ಮಾಲಿಕ ತಾಳಿರುವ ಅಲಕ್ಷö್ಯ ಕಂಡು ಬಡಾವಣೆಯ ನಿವಾಸಿಗಳು ಸಿಡಿದೆದ್ದು, ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದ್ದಾರೆ. ಆದರೂ ಕೂಡ ಮುಂದಿನ ಕ್ರಮಗಳಲ್ಲಿ ವೇಗ ಕಾಣದ ಕಾರಣ ನಿವಾಸಿಗಳು ಬೇಸತ್ತಿದ್ದು ಪಂಚಾಯಿತಿ ಮುಂದೆ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.

ರಸ್ತೆಯೇ ಇಲ್ಲ: ರಾಷ್ಟಿçÃಯ ಹೆದ್ದಾರಿಯಂಚಿನ ಈ ಬಡಾವಣೆಗೆ ಸಮರ್ಪಕವಾದ ಸಂಪರ್ಕ ರಸ್ತೆಗಳೇ ಇಲ್ಲ. ಇರುವ ರಮಾಡಿದ ಕಾರಣಕ್ಕಾಗಿ ಹಿಂದಿನ ಪಂಚಾಯಿತಿ ಆಡಳಿತ ಈ ಬಡಾವಣೆಯ ಮಾಲೀಕರ ಮೇಲೆ ಮೊಕದ್ದಮೆ ದಾಖಲಿಸಿತ್ತು. ಇದು ನ್ಯಾಯಾಲಯದ ಮೆಟ್ಟಿಲೇರಿ ಹಲವು ವರ್ಷಗಳ ನಂತರ ಈ ಬಡಾವಣೆ ಸಂಬAಧಿತವಾಗಿ ಪಂಚಾಯಿತಿ ಮೇಲುಗೈ ಸಾಧಿಸಿತ್ತು.

ಬಳಿಕ ನ್ಯಾಯಾಲಯ ಬಡಾವಣೆ ಮಾಲೀಕರೇ ಮೂಲ ಸೌಕರ್ಯಗಳನ್ನು ಒದಗಿಸಲು ತಾಕೀತು ಮಾಡಿ ತೀರ್ಪು ನೀಡಿತ್ತು. ಆದರೆ ನ್ಯಾಯಾಲಯದ ತೀರ್ಪನ್ನು ಗೌರವಿಸದ ಬಡಾವಣೆಯ ಮಾಲೀಕರು ಈ ಬಡಾವಣೆಗೆ ಯಾವುದೇ ಸೌಲಭ್ಯಗಳನ್ನು ಒದಗಿಸಲು ಮುಂದಾಗದೇ ತಾತ್ಸಾರ ಧೋರಣೆ ಹೊಂದಿದ್ದರೂ ಕೂಡ ಮೇಲುಸ್ತುವಾರಿ ನೋಡಿಕೊಂಡು ನಿವಾಸಿಗಳಿಗೆ ಮೂಲ ಸೌಲಭ್ಯ ಒದಗಿಸುವ ಹೊಣೆಗಾರಿಕೆ ಯುಳ್ಳ ಸ್ಥಳೀಯ ಪಂಚಾಯಿತಿ ಕೂಡ ಬಡಾವಣೆಯ ಮಾಲೀಕನತ್ತ ಬೆರಳು ತೋರಿಸಿ ಸುಮ್ಮನೆ ಕುಳಿತಿತ್ತು.

ನ್ಯಾಯಾಲಯದ ಆದೇಶದ ಬಳಿಕವೂ ಪಂಚಾಯಿತಿ ಆಡಳಿತ ಹಾಗೂ ಬಡಾವಣೆ ಮಾಲಿಕ ತಾಳಿರುವ ಅಲಕ್ಷö್ಯ ಕಂಡು ಬಡಾವಣೆಯ ನಿವಾಸಿಗಳು ಸಿಡಿದೆದ್ದು, ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದ್ದಾರೆ. ಆದರೂ ಕೂಡ ಮುಂದಿನ ಕ್ರಮಗಳಲ್ಲಿ ವೇಗ ಕಾಣದ ಕಾರಣ ನಿವಾಸಿಗಳು ಬೇಸತ್ತಿದ್ದು ಪಂಚಾಯಿತಿ ಮುಂದೆ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.

ರಸ್ತೆಯೇ ಇಲ್ಲ: ರಾಷ್ಟಿçÃಯ ಹೆದ್ದಾರಿಯಂಚಿನ ಈ ಬಡಾವಣೆಗೆ ಸಮರ್ಪಕವಾದ ಸಂಪರ್ಕ ರಸ್ತೆಗಳೇ ಇಲ್ಲ. ಇರುವ ರಸ್ತೆಗಳು ಅಭಿವೃದ್ಧಿ ಸ್ತೆಗಳು ಅಭಿವೃದ್ಧಿ ಮಾಡಿದ ಕಾರಣಕ್ಕಾಗಿ ಹಿಂದಿನ ಪಂಚಾಯಿತಿ ಆಡಳಿತ ಈ ಬಡಾವಣೆಯ ಮಾಲೀಕರ ಮೇಲೆ ಮೊಕದ್ದಮೆ ದಾಖಲಿಸಿತ್ತು. ಇದು ನ್ಯಾಯಾಲಯದ ಮೆಟ್ಟಿಲೇರಿ ಹಲವು ವರ್ಷಗಳ ನಂತರ ಈ ಬಡಾವಣೆ ಸಂಬAಧಿತವಾಗಿ ಪಂಚಾಯಿತಿ ಮೇಲುಗೈ ಸಾಧಿಸಿತ್ತು.

ಬಳಿಕ ನ್ಯಾಯಾಲಯ ಬಡಾವಣೆ ಮಾಲೀಕರೇ ಮೂಲ ಸೌಕರ್ಯಗಳನ್ನು ಒದಗಿಸಲು ತಾಕೀತು ಮಾಡಿ ತೀರ್ಪು ನೀಡಿತ್ತು. ಆದರೆ ನ್ಯಾಯಾಲಯದ ತೀರ್ಪನ್ನು ಗೌರವಿಸದ ಬಡಾವಣೆಯ ಮಾಲೀಕರು ಈ ಬಡಾವಣೆಗೆ ಯಾವುದೇ ಸೌಲಭ್ಯಗಳನ್ನು ಒದಗಿಸಲು ಮುಂದಾಗದೇ ತಾತ್ಸಾರ ಧೋರಣೆ ಹೊಂದಿದ್ದರೂ ಕೂಡ ಮೇಲುಸ್ತುವಾರಿ ನೋಡಿಕೊಂಡು ನಿವಾಸಿಗಳಿಗೆ ಮೂಲ ಸೌಲಭ್ಯ ಒದಗಿಸುವ ಹೊಣೆಗಾರಿಕೆ ಯುಳ್ಳ ಸ್ಥಳೀಯ ಪಂಚಾಯಿತಿ ಕೂಡ ಬಡಾವಣೆಯ ಮಾಲೀಕನತ್ತ ಬೆರಳು ತೋರಿಸಿ ಸುಮ್ಮನೆ ಕುಳಿತಿತ್ತು.

ನ್ಯಾಯಾಲಯದ ಆದೇಶದ ಬಳಿಕವೂ ಪಂಚಾಯಿತಿ ಆಡಳಿತ ಹಾಗೂ ಬಡಾವಣೆ ಮಾಲಿಕ ತಾಳಿರುವ ಅಲಕ್ಷö್ಯ ಕಂಡು ಬಡಾವಣೆಯ ನಿವಾಸಿಗಳು ಸಿಡಿದೆದ್ದು, ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದ್ದಾರೆ. ಆದರೂ ಕೂಡ ಮುಂದಿನ ಕ್ರಮಗಳಲ್ಲಿ ವೇಗ ಕಾಣದ ಕಾರಣ ನಿವಾಸಿಗಳು ಬೇಸತ್ತಿದ್ದು ಪಂಚಾಯಿತಿ ಮುಂದೆ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.

ರಸ್ತೆಯೇ ಇಲ್ಲ: ರಾಷ್ಟಿçÃಯ ಹೆದ್ದಾರಿಯಂಚಿನ ಈ ಬಡಾವಣೆಗೆ ಸಮರ್ಪಕವಾದ ಸಂಪರ್ಕ ರಸ್ತೆಗಳೇ ಇಲ್ಲ. ಇರುವ ರಸ್ತೆಗಳು ಅಭಿವೃದ್ಧಿ ನಡೆಸುವುದಾಗಿ ನಿವಾಸಿಗಳು ಎಚ್ಚರಿಸಿದ್ದಾರೆ.

ಇಲ್ಲಿ ವಾಸವಿರುವ ನಿವಾಸಿಗಳಿಗೆ ಮೂಲ ಸೌಕರ್ಯಗಳನ್ನು ಪಂಚಾಯಿತಿ ಆಡಳಿತ ಕಲ್ಪಿಸಬೇಕಿದೆ. ನ್ಯಾಯಾಲಯದ ಆದೇಶದಂತೆ ಬಡಾವಣೆಯ ಮಾಲೀಕರು ಮುಂದಾಗಿ ಸವಲತ್ತು ದೊರಕಿಸುವಲ್ಲಿ ವಿಫಲರಾದರೆ, ಬಡಾವಣೆಯಲ್ಲಿನ ಮಾಲೀಕರಿಗೆ ಸೇರಿರುವ ಖಾಲಿ ನಿವೇಶನಗಳನ್ನು ಹರಾಜು ಹಾಕಿ ಬಂದ ಹಣದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ವಿದ್ಯುತ್ ಸೌಲಭ್ಯ ದೊರಕಿಸಲು ಮುಂದಾಗಬೇಕೆAದು ಬಡಾವಣೆಯ ಹಿತರಕ್ಷಣಾ ಸಮಿತಿ ಖಡಕ್ಕಾಗಿ ಆಗ್ರಹಿಸಿದೆ.

ಮೂಲ ಸೌಲಭ್ಯಗಳನ್ನು ದೊರಕಿಸಲು ಸಾಧ್ಯವಾಗದೇ ಇರುವಾಗ ಪಂಚಾಯಿತಿ ಆಡಳಿತ ಮನೆಗಳನ್ನು ಕಟ್ಟಲು ಅನುಮತಿ ಕೊಟ್ಟಿದ್ದಾದರೂ ಏಕೆ? ಎಂದು ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಾಣತ್ತಲೆ ಗಿರೀಶ್ ಪ್ರಶ್ನಿಸಿದ್ದಾರೆ.

ಕುಶಾಲನಗರ ಪಟ್ಟಣ ಪಂಚಾಯಿತಿಯು ಈ ಚಂದ್ರಶೇಖರ ಬಡಾವಣೆಗೆ ಹಿಡಿದಿರುವ ಗ್ರಹಣಕ್ಕೆ ಬೇಗ ಮುಕ್ತಿ ಕಾಣಿಸಬೇಕಿದೆ ಅಷ್ಟೆ.

- ಕೆ.ಎಸ್. ಮೂರ್ತಿ.