ಜೆಸಿಐ ಪೊನ್ನಂಪೇಟೆ ಗೋಲ್ಡನ್ ಸಂಸ್ಥೆ ಪದಗ್ರಹಣ

*ಗೋಣಿಕೊಪ್ಪಲು, ಫೆ. ೧೩: ಆಸ್ತಿ, ಅಂತಸ್ತು, ಅಧಿಕಾರ ಯಾವದೂ ಶಾಶ್ವತವಲ್ಲ ಎಂಬುವುದನ್ನು ಕೊರೊನಾ ತೋರಿಸಿಕೊಟ್ಟಿದೆ. ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹುಮುಖ್ಯ ಎಂದು ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಹೇಳಿದರು.

ಗೋಣಿಕೊಪ್ಪಲಿನ ದಿ ಸ್ಪೆöÊಸ್ ರಾಕ್ ಹೊಟೇಲ್ ಕುಕೂನ್ ಸಭಾಂಗಣದಲ್ಲಿ ಜೆಸಿಐ ಪೊನ್ನಂಪೇಟೆ ಗೋಲ್ಡನ್ ಸಂಸ್ಥೆಯ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಾವು ಯಾರನ್ನೂ ಬಿಡುವದಿಲ್ಲ. ಜೀವಿತಾವಧಿಯಲ್ಲಿ ನಮ್ಮ ಬದುಕನ್ನು ಅರ್ಥಪೂರ್ಣವಾಗಿ ಮಾಡಿಕೊಳ್ಳಬೇಕು. ಉಚಿತವಾಗಿ ಸಿಗುವ ಗಾಳಿ ನಮ್ಮ ಜೀವಕ್ಕೆ ಅಗತ್ಯವಿದ್ದು, ಸಾಮಾಜಿಕ ಕಳಕಳಿಯೊಂದಿಗೆ, ಉತ್ತವi ಸ್ಪಂದನ, ಶ್ರದ್ಧೆಯೊಂದಿಗೆ ಸಮಾಜ *ಗೋಣಿಕೊಪ್ಪಲು, ಫೆ. ೧೩: ಆಸ್ತಿ, ಅಂತಸ್ತು, ಅಧಿಕಾರ ಯಾವದೂ ಶಾಶ್ವತವಲ್ಲ ಎಂಬುವುದನ್ನು ಕೊರೊನಾ ತೋರಿಸಿಕೊಟ್ಟಿದೆ. ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹುಮುಖ್ಯ ಎಂದು ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಹೇಳಿದರು.

ಗೋಣಿಕೊಪ್ಪಲಿನ ದಿ ಸ್ಪೆöÊಸ್ ರಾಕ್ ಹೊಟೇಲ್ ಕುಕೂನ್ ಸಭಾಂಗಣದಲ್ಲಿ ಜೆಸಿಐ ಪೊನ್ನಂಪೇಟೆ ಗೋಲ್ಡನ್ ಸಂಸ್ಥೆಯ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಾವು ಯಾರನ್ನೂ ಬಿಡುವದಿಲ್ಲ. ಜೀವಿತಾವಧಿಯಲ್ಲಿ ನಮ್ಮ ಬದುಕನ್ನು ಅರ್ಥಪೂರ್ಣವಾಗಿ ಮಾಡಿಕೊಳ್ಳಬೇಕು. ಉಚಿತವಾಗಿ ಸಿಗುವ ಗಾಳಿ ನಮ್ಮ ಜೀವಕ್ಕೆ ಅಗತ್ಯವಿದ್ದು, ಸಾಮಾಜಿಕ ಕಳಕಳಿಯೊಂದಿಗೆ, ಉತ್ತವi ಸ್ಪಂದನ, ಶ್ರದ್ಧೆಯೊಂದಿಗೆ ಸಮಾಜ ಇದೇ ಸಂದರ್ಭ ಪ್ರಮಾಣ ವಚನ ಬೋಧಿಸಲಾಯಿತು.

ವಲಯಾಧ್ಯಕ್ಷ ಭರತ್ ಆಚಾರ್ಯ, ನಿಕಟಪೂರ್ವ ಅಧ್ಯಕ್ಷ ಗಯಾ ಜೋಯಪ್ಪ, ನಿಕಟಪೂರ್ವ ಅಧ್ಯಕ್ಷೆ ಕಾವ್ಯಾ ಸೋಮಯ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ. ಬೋಪಣ್ಣ, ಜೇಸಿ ರೆಟ್ ಮುಖ್ಯಸ್ಥೆ ಪುನಿತಾ ದಿನ್ಸು ಹಾಗೂ ಜ್ಯೂನಿಯರ್ ಜೇಸಿ ನಿಕಟಪೂರ್ವ ಅಧ್ಯಕ್ಷ ಲಿವಿತ್ ಮುತ್ತಣ್ಣ, ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಅಧ್ಯಕ್ಷೆ ಮಾಯಾ ಗಿರೀಶ್, ಗೋಣಿಕೊಪ್ಪಲು ರೋಟರಿ ಸಂಸ್ಥೆ ಅಧ್ಯಕ್ಷೆ ಮೂಕಳೇರ ಬೀಟಾ ಹಾಜರಿದ್ದರು.