ಶನಿವಾರಸಂತೆ: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ವಿನೋದಾ ಆನಂದ್ ಅವಿರೋಧವಾಗಿ ಹಾಗೂ ಉಪಾಧ್ಯಕ್ಷೆ ಯಾಗಿ ಪಾವನಾ ಗಗನರೈ ೬ ಮತ ಪಡೆದು ಆಯ್ಕೆಯಾದರು.

ಪಂಚಾಯಿತಿಯಲ್ಲಿ ೯ ಮಂದಿ ಸದಸ್ಯರಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಪಾವನಾ ಅವರ ಪ್ರತಿಸ್ಪರ್ಧಿಯಾಗಿ ದಿನೇಶ್ ಕುಮಾರ್ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದು, ಪರಾಭವ ಗೊಂಡರು. ಶನಿವಾರಸಂತೆ: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ವಿನೋದಾ ಆನಂದ್ ಅವಿರೋಧವಾಗಿ ಹಾಗೂ ಉಪಾಧ್ಯಕ್ಷೆ ಯಾಗಿ ಪಾವನಾ ಗಗನರೈ ೬ ಮತ ಪಡೆದು ಆಯ್ಕೆಯಾದರು.

ಪಂಚಾಯಿತಿಯಲ್ಲಿ ೯ ಮಂದಿ ಸದಸ್ಯರಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಪಾವನಾ ಅವರ ಪ್ರತಿಸ್ಪರ್ಧಿಯಾಗಿ ದಿನೇಶ್ ಕುಮಾರ್ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದು, ಪರಾಭವ ಗೊಂಡರು. ಸೋಮವಾರಪೇಟೆ ತಾಲೂಕು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಶೋಭಾ ಚುನಾವಣಾಧಿ ಕಾರಿಯಾಗಿ ಪ್ರಕ್ರಿಯೆ ನಡೆಸಿದರು. ನೂತನ ಸದಸ್ಯರಾದ ಎಂ.ಎA. ಹನೀಫ್, ರೇಣುಕಾ ಮೇದಪ್ಪ, ದೊಡ್ಡಯ್ಯ, ಲೀನಾ ಪರಮೇಶ್, ಮೋಕ್ಷಿತ್ ರಾಜ್, ದಾಕ್ಷಾಯಿಣಿ, ಪಿಡಿಒ ಹರೀಶ್, ಸಿಬ್ಬಂದಿ ಉಪಸ್ಥಿತರಿದ್ದರು. ಸ್ವತಂತ್ರ ಅಭ್ಯರ್ಥಿ ಪತ್ರಕರ್ತ ಹನೀಫ್ ಅವರ ನೇತೃತ್ವದಲ್ಲಿ ೬ ಮಂದಿ ಪಕ್ಷಾತೀತ ವಾಗಿ ಮೈತ್ರಿಕೂಟ ರಚಿಸಿಕೊಂಡಿದ್ದು, ಪಂಚಾಯಿತಿ ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾದರು.

ಮುಖಂಡರಾದ ತೇಜಕುಮಾರ್, ವೇದಕುಮಾರ್, ಸುಲೈಮಾನ್, ಸಾಬ್ ಜಾನ್, ಅಬ್ದುಲ್ ರಹಮಾನ್, ಕೆ.ಹೆಚ್. ಪುಟ್ಟರಾಜ್, ನಾಸೀರ್, ಗಗನ್ ರೈ, ಪರಮೇಶ್, ಇಸಾಖ್, ಮೇದಪ್ಪ, ಜನಾಧÀðನ್, ಖಲೀಲ್ ಇತರರು ಹಾಜರಿದ್ದು, ಶುಭ ಕೋರಿದರು.ಶನಿವಾರಸಂತೆ: ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತರಾದ ಸರೋಜ ಶೇಖರ್, ಉಪಾಧ್ಯಕ್ಷರಾಗಿ ಎಸ್.ಆರ್. ಮಧು ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಎಸ್.ಆರ್. ಮಧು ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಜಯಗಳಿಸಿದ ಆದಿತ್ಯಗೌಡ ನಾಮಪತ್ರ ಸಲ್ಲಿಸಿದ್ದು, ಚುನಾವಣೆಯಲ್ಲಿ ಎಸ್.ಆರ್. ಮಧು ೭ ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸೋಮವಾರಪೇಟೆ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಅಣ್ಣಯ್ಯ ಕಾರ್ಯನಿರ್ವಹಿಸಿದರು.

ಸದಸ್ಯರಾದ ಶರತ್ ಶೇಖರ್, ಎಸ್.ಎನ್. ರಘು, ಸರ್ದಾರ್, ಗೀತಾ ಹರೀಶ್, ಫರ್ಜಾನ ಶಾಹಿದ್, ಸರಸ್ವತಿ, ಕಾವೇರಿ ಹಾಜರಿದ್ದರು. ಕಾಂಗ್ರೆಸ್ ಮುಖಂಡರಾದ ಅನಂತ್ ಕುಮಾರ್, ಬಿ.ಬಿ. ಸತೀಶ್, ಟಿ.ಈ. ಸುರೇಶ್, ಬಿ.ಟಿ. ರಂಗಸ್ವಾಮಿ, ಅಬ್ಬಾಸ್, ಡಿ.ಪಿ. ಬೋಜಪ್ಪ, ಶಾಹಿದ್ ಖಾನ್, ಎನ್.ಬಿ. ನಾಗಪ್ಪ, ಎಸ್.ಎಂ. ಮಹೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಲೆಕ್ಕ ಸಹಾಯಕ ವಸಂತ, ಕಾರ್ಯದರ್ಶಿ ತಮ್ಮಯ್ಯಚಾರ್ ಇತರರು ಇದ್ದರು.ಗೋಣಿಕೊಪ್ಪಲು: ಗ್ರಾಮೀಣ ಭಾಗವಾದ ನಿಟ್ಟೂರು ಗ್ರಾಮ ಪಂಚಾಯಿತಿಯ ನೂತನ ಸಾಲಿನ ಅಧ್ಯಕ್ಷರಾಗಿ ಚಕ್ಕೇರ ಅಯ್ಯಪ್ಪ (ಸೂರ್ಯ) ಹಾಗೂ ಉಪಾಧ್ಯಕ್ಷರಾಗಿ ಪಡಿಜ್ಞರಂಡ ಕವಿತಪ್ರಭು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಗಳಾಗಿ ಆಗಮಿಸಿದ ತಾಲೂಕು ಪಂಚಾ ಯಿತಿಯ ಕಾರ್ಯನಿರ್ವಾ ಹಣಾಧಿಕಾರಿ ಕೆ.ಪಿ. ಅಪ್ಪಣ್ಣ ಘೋಷಣೆ ಮಾಡಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಚೆಕ್ಕೇರ ಅಯ್ಯಪ್ಪ ಮಾತನಾಡಿ, ಪಂಚಾಯಿತಿಯು ಗ್ರಾಮೀಣ ಭಾಗದಲ್ಲಿದ್ದರೂ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದಿವಾಸಿಗಳ ಸಂಖ್ಯೆ ಗ್ರಾಮದಲ್ಲಿ ಹೆಚ್ಚಾಗಿ ಇರುವುದರಿಂದ ಇವರ ಕಷ್ಟಗಳಿಗೆ ಸ್ಪಂದಿಸಿದ್ದೇವೆ. ಈ ಹಿಂದೆ ಪಂಚಾಯಿತಿಯ ಸದಸ್ಯನಾಗಿ ಕೆಲಸ ಮಾಡಿದ ಹಿನ್ನೆಲೆ ಈ ಬಾರಿ ಪಕ್ಷವು ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದೆ. ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ ಗ್ರಾಮದ ಜನತೆಗೆ ಸರ್ಕಾರದ ಸವಲತ್ತುಗಳು ತಲುಪುವಂತೆ ಮಾಡುವುದೇ ನಮ್ಮ ಮುಂದಿನ ಗುರಿಯಾಗಿದೆ ಎಂದರು. *ಗೋಣಿಕೊಪ್ಪ: ತಿತಿಮತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿ ಹೆಚ್.ಕೆ. ಆಶಾ ಹಾಗೂ ಉಪಾಧ್ಯಕ್ಷರಾಗಿ ಪಿ.ಎಂ. ವಿಜಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಪಂಚಾಯಿತಿ ಆವರಣದಲ್ಲಿ ಬಿಜೆಪಿ ಪ್ರಮುಖರ ಸಮ್ಮುಖದಲ್ಲಿ ಈ ಆಯ್ಕೆ ನಡೆಯಿತು. ತಾಲೂಕು ಮಂಡಳ ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್, ಜಿಲ್ಲಾ ಖಜಾಂಚಿ ಚೆಪುö್ಪಡೀರ ಮಾಚಯ್ಯ, ಮಹಾಶಕ್ತಿ ಪಂಚಾಯಿತಿ ಆವರಣದಲ್ಲಿ ಬಿಜೆಪಿ ಪ್ರಮುಖರ ಸಮ್ಮುಖದಲ್ಲಿ ಈ ಆಯ್ಕೆ ನಡೆಯಿತು. ತಾಲೂಕು ಮಂಡಳ ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್, ಜಿಲ್ಲಾ ಖಜಾಂಚಿ ಚೆಪುö್ಪಡೀರ ಮಾಚಯ್ಯ, ಮಹಾಶಕ್ತಿ ಸುಂಟಿಕೊಪ್ಪ: ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಬಿ.ಡಿ. ಪದ್ಮನಾಭ ಹಾಗೂ ಉಪಾಧ್ಯಕ್ಷರಾಗಿ ಎ.ಎ. ಬೋಜಮ್ಮ ಆಯ್ಕೆಗೊಂಡರು.

ಅಧ್ಯಕ್ಷ ಸ್ಥಾನಕ್ಕೆ ಬಿ.ಡಿ. ಪದ್ಮನಾಭ, ಕಾಂಗ್ರೆಸ್‌ನ ಬೆಂಬಲಿತ ಅಬ್ದುಲ್ ಸಲಾಂ, ಎಸ್‌ಡಿಪಿಐ ಬೆಂಬಲಿತ ಮುಸ್ತಾಫ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಅಬ್ಧುಲ್ ಸಲಾಂ ನಾಮಪತ್ರ ಹಿಂಪಡೆದುಕೊAಡರು. ೧೧ ಮಂದಿ ಸದಸ್ಯರಿಗೆ ಗುಪ್ತ ಮತದಾನ ನಡೆದು ಮತ ಎಣಿಕೆ ನಡೆದಾಗ ಪದ್ಮನಾಭರಿಗೆ ೭ ಮತ ಮುಸ್ತಾಫರಿಗೆ ೪ ಮತ ಲಭಿಸಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಬೋಜಮ್ಮ, ಕಾಂಗ್ರೆಸ್‌ನ ಬೆಂಬಲಿತ ಉಷಾ ಸ್ಪರ್ಧಿಸಿದರು. ಬೋಜಮ್ಮ ೭ ಉಷಾ ೪ ಮತ ಪಡೆದುಕೊಂಡರು.ಗೋಣಿಕೊಪ್ಪ ವರದಿ: ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪೋಡಮಾಡ ಸುಖೇಶ್ ಭೀಮಯ್ಯ, ಉಪಾಧ್ಯಕ್ಷೆಯಾಗಿ ಕೊಕ್ಕೇಂಗಡ ಸ್ಮಿತಾ ಪೊನ್ನಪ್ಪ ಅವಿರೋಧವಾಗಿ ಆಯ್ಕೆಯಾದರು. ಶುಕ್ರವಾರ ಆಯ್ಕೆ ಉಪಾಧ್ಯಕ್ಷೆಯಾಗಿ ಕೊಕ್ಕೇಂಗಡ ಸ್ಮಿತಾ ಪೊನ್ನಪ್ಪ ಅವಿರೋಧವಾಗಿ ಆಯ್ಕೆಯಾದರು. ಶುಕ್ರವಾರ ಆಯ್ಕೆ ಸುಂಟಿಕೊಪ್ಪ: ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಬಿ.ಡಿ. ಪದ್ಮನಾಭ ಹಾಗೂ ಉಪಾಧ್ಯಕ್ಷರಾಗಿ ಎ.ಎ. ಬೋಜಮ್ಮ ಆಯ್ಕೆಗೊಂಡರು.

ಅಧ್ಯಕ್ಷ ಸ್ಥಾನಕ್ಕೆ ಬಿ.ಡಿ. ಪದ್ಮನಾಭ, ಕಾಂಗ್ರೆಸ್‌ನ ಬೆಂಬಲಿತ ಅಬ್ದುಲ್ ಸಲಾಂ, ಎಸ್‌ಡಿಪಿಐ ಬೆಂಬಲಿತ ಮುಸ್ತಾಫ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಅಬ್ಧುಲ್ ಸಲಾಂ ನಾಮಪತ್ರ ಹಿಂಪಡೆದುಕೊAಡರು. ೧೧ ಮಂದಿ ಸದಸ್ಯರಿಗೆ ಗುಪ್ತ ಮತದಾನ ನಡೆದು ಮತ ಎಣಿಕೆ ನಡೆದಾಗ ಪದ್ಮನಾಭರಿಗೆ ೭ ಮತ ಮುಸ್ತಾಫರಿಗೆ ೪ ಮತ ಲಭಿಸಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಬೋಜಮ್ಮ, ಕಾಂಗ್ರೆಸ್‌ನ ಬೆಂಬಲಿತ ಉಷಾ ಸ್ಪರ್ಧಿಸಿದರು. ಬೋಜಮ್ಮ ೭ ಉಷಾ ೪ ಮತ ಪಡೆದುಕೊಂಡರು.ವೀರಾಜಪೇಟೆ: ಸಮೀಪದ ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಬಿ.ಜೆ. ಯಶೋಧ ಹಾಗೂ ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ವೈ.ಎಂ. ಶಾಂತಿ ಆಯ್ಕೆಯಾಗಿದ್ದಾರೆ.

ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೀರಾಜಪೇಟೆ: ಸಮೀಪದ ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಬಿ.ಜೆ. ಯಶೋಧ ಹಾಗೂ ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ವೈ.ಎಂ. ಶಾಂತಿ ಆಯ್ಕೆಯಾಗಿದ್ದಾರೆ.

ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೀರಾಜಪೇಟೆ: ಸಮೀಪದ ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಬಿ.ಜೆ. ಯಶೋಧ ಹಾಗೂ ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ವೈ.ಎಂ. ಶಾಂತಿ ಆಯ್ಕೆಯಾಗಿದ್ದಾರೆ.

ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪಾಲಿಬೆಟ್ಟ: ಪಾಲಿಬೆಟ್ಟ ಗ್ರಾಮ ಪಂಚಾಯಿತಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ನೇತ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅಬ್ದುಲ್ ನಾಸರ್ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ೪ ಮತಗಳನ್ನು ಗಳಿಸಿ ಸೋಲು ಕಂಡರು. ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಮಾಳೇಟಿರ ಪವಿತ್ರ ೫ ಮತಗಳನ್ನು ಗಳಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಸಂದರ್ಭ ಪಂಚಾಯಿತಿ ಸದಸ್ಯರುಗಳಾದ ಪುಲಿಯಂಡ ಬೋಪಣ್ಣ, ಲೀಲಾವತಿ, ರೇಖಾ ಗಣಪತಿ, ಸುಮಿತ್ರಾ, ಅಬ್ದುಲ್ ನಾಸಿರ್, ವೆಂಕಟೇಶ್, ಅನಿತಾ ರಾಮ್ ದಾಸ್ ಹಾಗೂ ಚುನಾವಣೆ ಆಯ್ಕೆ ಪ್ರಕ್ರಿಯೆ ಅಧಿಕಾರಿಯಾಗಿ ಸರ್ವೆ ಇಲಾಖೆಯ ಮಹೇಶ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಇದ್ದರು.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನೇತ್ರಾ ಅವರಿಗೆ ಕಾಂಗ್ರೆಸ್ ವಲಯ ಅಧ್ಯಕ್ಷ ಮಾಳೇಟಿರ ಕಾಳಪ್ಪ ಹಾಗೂ ಜಯಮ್ಮ ಸೇರಿದಂತೆ ಮತ್ತಿತರರು ಅಭಿನಂದಿಸಿದರು.ಪಾಲಿಬೆಟ್ಟ: ಪಾಲಿಬೆಟ್ಟ ಗ್ರಾಮ ಪಂಚಾಯಿತಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ನೇತ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅಬ್ದುಲ್ ನಾಸರ್ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ೪ ಮತಗಳನ್ನು ಗಳಿಸಿ ಸೋಲು ಕಂಡರು. ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಮಾಳೇಟಿರ ಪವಿತ್ರ ೫ ಮತಗಳನ್ನು ಗಳಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಸಂದರ್ಭ ಪಂಚಾಯಿತಿ ಸದಸ್ಯರುಗಳಾದ ಪುಲಿಯಂಡ ಬೋಪಣ್ಣ, ಲೀಲಾವತಿ, ರೇಖಾ ಗಣಪತಿ, ಸುಮಿತ್ರಾ, ಅಬ್ದುಲ್ ನಾಸಿರ್, ವೆಂಕಟೇಶ್, ಅನಿತಾ ರಾಮ್ ದಾಸ್ ಹಾಗೂ ಚುನಾವಣೆ ಆಯ್ಕೆ ಪ್ರಕ್ರಿಯೆ ಅಧಿಕಾರಿಯಾಗಿ ಸರ್ವೆ ಇಲಾಖೆಯ ಮಹೇಶ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಇದ್ದರು.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನೇತ್ರಾ ಅವರಿಗೆ ಕಾಂಗ್ರೆಸ್ ವಲಯ ಅಧ್ಯಕ್ಷ ಮಾಳೇಟಿರ ಕಾಳಪ್ಪ ಹಾಗೂ ಜಯಮ್ಮ ಸೇರಿದಂತೆ ಮತ್ತಿತರರು ಅಭಿನಂದಿಸಿದರು.ಆಯ್ಕೆಯಾಗಿದ್ದಾರೆ. ಈ ಸಂದರ್ಭ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದ್ಯಸರಾದ ಅಪ್ಪಚೆಟೊಳಂಡ ಮನು ಮುತ್ತಪ್ಪ, ಜಿಲ್ಲಾ ಸಮಿತಿ ಸದಸ್ಯರಾದ ಕರವಂಡ ಲವ ನಾಣಯ್ಯ, ಶಕ್ತಿ ಕೇಂದ್ರದ ಪ್ರಮುಖರಾದ ಚೆಂಗೆಟ್ಟಿರ ಕುಮಾರ್ ಸೋಮಣ್ಣ, ಸಹ ಪ್ರಮುಖ್ ಮಣವಟ್ಟಿರ ದೀಪಕ್, ಚುನಾವಣಾ ಉಸ್ತುವಾರಿಯಾದ ಚೀಯಕ ಪೂವಂಡ ಅಪ್ಪಚ್ಚು ಹಾಗೂ ಇತರರು ಇದ್ದರು.*ಗೋಣಿಕೊಪ್ಪ: ಬಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷರಾಗಿ ಬಿ.ಜೆ.ಪಿ. ಬೆಂಬಲಿತ ಸದಸ್ಯೆ ಕೆ.ಎಸ್. ನೇತ್ರಾವತಿ ಮತ್ತು ಮದ್ರೀರ ಗಣಪತಿ ಗಿರೀಶ್ ಉಪಾಧ್ಯಕ್ಷರಾಗಿ ಆಯ್ಕೆ ಯಾಗಿದ್ದರೆ. ಬಿ. ಶೆಟ್ಟಿಗೇರಿ ಬಿ.ಜೆ.ಪಿ. ಶಕ್ತಿ ಕೇಂದ್ರದ ಅಧ್ಯಕ್ಷ ಬಲ್ಲಡಿಚಂಡ ವಿಜು ಕುಶಾಲಪ್ಪ, ಉಪಾಧ್ಯಕ್ಷ ಬಲ್ಲಣಮಾಡ ಲಿತಿನ್, ತಾಲೂಕು ಅಕ್ರಮ-ಸಕ್ರಮ ಸದಸ್ಯ ಲಾಲಾ ಭೀಮಯ್ಯ, ತಾಲೂಕು ಯುವ ಮೋರ್ಚಾ ಖಜಾಂಚಿ ನಾಮೇರ ನಿತಿನ್ ಮೊಣ್ಣಪ್ಪ ಸೇರಿದಂತೆ ಪಕ್ಷದ ಪ್ರಮುಖರು ಹಾಜರಿದ್ದರು. ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಚಕ್ಕೇರ ಸೂರ್ಯ ಅಯ್ಯಪ್ಪ ಉಪಾಧ್ಯಕ್ಷರಾಗಿ ಕವಿತಾ ಪ್ರಭು ಆಯ್ಕೆಯಾಗಿದ್ದಾರೆ. ಕಾನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ರಶ್ಮಿ, ಉಪಾಧ್ಯಕ್ಷರಾಗಿ ಸಚಿನ್ ಸೋಮಣ್ಣ ಕೆ.ಯು. ಆಯ್ಕೆಯಾಗಿದ್ದಾರೆ.ಪಾಲಿಬೆಟ್ಟ: ಪಾಲಿಬೆಟ್ಟ ಗ್ರಾಮ ಪಂಚಾಯಿತಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ನೇತ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅಬ್ದುಲ್ ನಾಸರ್ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ೪ ಮತಗಳನ್ನು ಗಳಿಸಿ ಸೋಲು ಕಂಡರು. ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಮಾಳೇಟಿರ ಪವಿತ್ರ ೫ ಮತಗಳನ್ನು ಗಳಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಸಂದರ್ಭ ಪಂಚಾಯಿತಿ ಸದಸ್ಯರುಗಳಾದ ಪುಲಿಯಂಡ ಬೋಪಣ್ಣ, ಲೀಲಾವತಿ, ರೇಖಾ ಗಣಪತಿ, ಸುಮಿತ್ರಾ, ಅಬ್ದುಲ್ ನಾಸಿರ್, ವೆಂಕಟೇಶ್, ಅನಿತಾ ರಾಮ್ ದಾಸ್ ಹಾಗೂ ಚುನಾವಣೆ ಆಯ್ಕೆ ಪ್ರಕ್ರಿಯೆ ಅಧಿಕಾರಿಯಾಗಿ ಸರ್ವೆ ಇಲಾಖೆಯ ಮಹೇಶ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಇದ್ದರು.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನೇತ್ರಾ ಅವರಿಗೆ ಕಾಂಗ್ರೆಸ್ ವಲಯ ಅಧ್ಯಕ್ಷ ಮಾಳೇಟಿರ ಕಾಳಪ್ಪ ಹಾಗೂ ಜಯಮ್ಮ ಸೇರಿದಂತೆ ಮತ್ತಿತರರು ಅಭಿನಂದಿಸಿದರು.*ಗೋಣಿಕೊಪ್ಪ: ಕಾನೂರು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಮಲ್ಲಮಾಡ ರಶ್ಮಿ ಪ್ರವೀಣ್, ಉಪಾಧ್ಯಕ್ಷರಾಗಿ ಕೇಚಮಾಡ ಸಚಿನ್ ಸೋಮಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಾನೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಈ ಆಯ್ಕೆ ನಡೆದಿದೆ. ಕಾನೂರು ಶಕ್ತಿ ಕೇಂದ್ರದ ಪ್ರಮುಖ್ ಅಳಮೇಂಗಡ ವಿವೇಕ್, ಸಹ ಪ್ರಮುಖ್, ತಿತಾಮಾಡ ಜಯ, ತಾಲೂಕು ಖಜಾಂಚಿ ಕೆ.ಎಸ್. ಭರತ್, ಜಿಲ್ಲಾ ಕಾರ್ಯದರ್ಶಿ ಮಲ್ಲಮಾಡ ಪೂಣಚ್ಚ, ಪ್ರಮುಖ ರಾದ ಚಿರಿಯಪಂಡ ಬೆಳ್ಳಿಯಪ್ಪ, ಕರ್ತಮಾಡ ಸದಾಶಿವ ಮಚ್ಚ ಮಾಡ ಕಂದ ಭೀಮಯ್ಯ ಚಿರಿಯಪಂಡ ರೇಖಾ ಬೋಪಣ್ಣ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದ್ದರು.